wayground logo

Free Printable Worksheets

NEW

Font size

S
M
L
XL
Worksheets

10 ಭಾಗ್ಯ ಶಿಲ್ಪಿಗಳು

Total questions: 10

Worksheet time: 5mins

Name
Class
Date
1.

ವಿಶ್ವೇಶ್ವರಯ್ಯನವರು -––--ಮನೆತನಕ್ಕೆ ಸೇರಿಕೊಂಡು ಹೆಸರಾದವರು.

a)

ಮೋಕ್ಷ ಗೊಂಡಂ

b)

ಚಿಕ್ಕ ಬಳ್ಳಾ ಪುರ

c)

ಪೂನಾ

d)

ಗ್ವಾಲಿಯರ್

2.

ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ನೆನಪಿಗಾಗಿ------ದಿನಾಚರಣೆಯನ್ನು ಮಾಡಲಾಗುತ್ತದೆ.

a)

ಶಿಕ್ಷಕರ

b)

ಮಕ್ಕಳ

c)

ಗಾಂಧಿ ಜಯಂತಿ

d)

ಎಂಜಿನಿಯರ್

3.

ವಿಶ್ವೇಶ್ವರಯ್ಯ ನವರನ್ನು ಹಾಡಿ ಹೊಗಳಿದ ಗವರ್ನರ್-–----

a)

ಲಾರ್ಡ್ ಸಂಡ್ ಹರ್ಸ್ಟ್

b)

ಜವಾಹರಲಾಲ್ ನೆಹರು

c)

ಕುವೆಂಪು

d)

ನಾಲ್ವಡಿ ಕೃಷ್ಣ ರಾಜ ಒಡೆಯರು

4.

'ಕೈಗಾರಿಕರಣ ಇಲ್ಲವೇ ಅವನತಿ'ಎನ್ನುವುದು --–--ರ ಪ್ರಮುಖ ಘೋಷಣೆಯಾಗಿತ್ತು.

a)

ನಾಲ್ವಡಿ ಕೃಷ್ಣ ರಾಜ ಒಡೆಯರ

b)

ವಿಶ್ವೇಶ್ವರಯ್ಯ

c)

ಸಿ.ವಿ ರಾಮನ್

d)

ಆರ್ಯಭಟ

5.

ಹೈದರಾಬಾದ್ ನಗರಕ್ಕೆ ಪ್ರವಾಹ ಹಾನಿಯುoಟು ಮಾಡುತ್ತಿದ್ದ ನದಿಗಳು-–-----

a)

ಕಪಿಲ-ಕಾವೇರಿ

b)

ತುಂಗಾ-ಭದ್ರಾ

c)

ಈಸಿ-ಮೂಸಿ

d)

ಪೀಪ್ ಜಲಾಶಯ

6.

ಭಾರತ ಸರ್ಕಾರ ವಿಶ್ವೇಶ್ವರಯ್ಯನವರಿಗೆ ನೀಡಿದ ಪ್ರಶಸ್ತಿ ----–-

a)

ಪದ್ಮಶ್ರೀ

b)

ಪದ್ಮಭೂಷಣ

c)

ಪದ್ಮವಿಭೂಷಣ

d)

ಭಾರತ ರತ್ನ

7.

ವಿಶ್ವೇಶ್ವರಯ್ಯನವರಿಗೆ ವಿದ್ಯಾರ್ಥಿ ವೇತನ ನೀಡಿದವರು---------

a)

ಜೇಮ್ಸ್ ಬರ್ಕ್ಲಿ,

b)

ಲಾರ್ಡ್ಸ್ ಸಂಡ್ ಹರ್ಸ್ಟ್

c)

ಸಿ.ರಂಗಾಚಾರ್ಲು

d)

ಕೃಷ್ಣ ರಾಜ ಒಡೆಯರ್

8.

ವಿಶ್ವೇಶ್ವರಯ್ಯ ನವರ ಬದುಕಿನ ಅವಧಿ ----

a)

೧೦೨

b)

೧೦೩

c)

೧೦೪

d)

೧೦೬

9.

ಮೋಕ್ಷಗೊಂಡಂ ಎನ್ನುವುದು ---–

a)

ಒಂದು ಹಳ್ಳಿ

b)

ಒಂದು ಅಗ್ರಹಾರ

c)

ಮನೆತನದ ಹೆಸರು

d)

ಒಂದು ಕೊಳ

10.

ವಿಶ್ವೇಶ್ವರಯ್ಯನವರಿಗೆ ಪ್ರಾಥಮಿಕ ಶಾಲೆಯಲ್ಲಿ ಗುರುಗಳು ಆಗಿದ್ದವರು--------------

a)

ನಾಥ ಮುನಿನಾಯ್ಡು

b)

ಶಂಕರಪ್ಪ

c)

ಭೈರೇಗೌಡ

d)

ಶ್ರೀನಿವಾಸ ಶಾಸ್ತ್ರಿ