Wayground logo

Free Printable Worksheets

Font size

S
M
L
XL
Worksheets

ASL 10th

Total questions: 10

Worksheet time: 20mins

Name
Class
Date
1.

ಸ್ವಾಮಿ ವಿವೇಕಾನಂದರ ಮೂಲ ಹೆಸರು_____

a)

ಸುರೇಂದ್ರನಾಥ ದತ್ತ

b)

ವಿಶ್ವನಾಥದತ್ತ

c)

ನರೇಂದ್ರನಾಥ ದತ್ತ

d)

ದತ್ತಾತ್ರೇಯ

2.

ನರೇಂದ್ರನು ಜನಿಸಿದ ವರ್ಷ_____

a)

1836

b)

1863

c)

1896

d)

1865

3.

ನರೇಂದ್ರನು ಕೊಲ್ಕತ್ತಾದಲ್ಲಿ ವ್ಯಾಸಂಗ ಮಾಡಿದ ಶಾಲೆ ___________________.

a)

ರಿಚ್ಮಂಡ್ ಚರ್ಚ್

b)

ಸ್ಕಾಟಿಷ್ ಚರ್ಚ್

c)

ರಿಚರ್ಡ್ಸ್ ಚರ್ಚ್

d)

ಫ್ರಾನ್ಸಿಸ್ ಚರ್ಚ್

4.

ವಿವೇಕಾನಂದರ ದಕ್ಷಿಣೇಶ್ವರದ ಆಧ್ಯಾತ್ಮ ಗುರು _____________.

a)

ಯೋಗಾನಂದ ಪರಮಹಂಸ

b)

ರಾಮಕೃಷ್ಣ ಪರಮಹಂಸ

c)

ರಾಧಾಕೃಷ್ಣ ಪರಮಹಂಸ

d)

ಶಿವದಾಸ ಪರಮಹಂಸ

5.

ಕೆಲಸ ಹುಡುಕುತ್ತಿದ್ದಾಗ ನರೇಂದ್ರನಿಗೆ ದೊರೆತ ಉದ್ಯೋಗ______________.

a)

ವ್ಯವಸ್ಥಾಪಕ

b)

ಧರ್ಮಪ್ರಚಾರಕ

c)

ಉದ್ಘೋಷಕ

d)

ಉಪನ್ಯಾಸಕ

6.

ರಾಮಕೃಷ್ಣ ಪರಮಹಂಸರು ದೇಹತ್ಯಾಗ ಮಾಡಿದ ವರ್ಷ______________

a)

1986

b)

1868

c)

1968

d)

1886

7.

ದೈವಸಂಕಲ್ಪದಿಂದ ನರೇಂದ್ರರಲ್ಲಿ ಅಪಾರ ಪಾಂಡಿತ್ಯವನ್ನು ಗುರುತಿಸಿದ ವಿದೇಶಿ ಮಹಿಳೆ______________.

a)

ಕ್ಯಾಥರಿನ್

b)

ಅನಿಬೆಸೆಂಟ್

c)

ಎಲೆನಾ

d)

ಹೆಲನ್

8.

ವಿವೇಕಾನಂದರಿಗೆ ಅಮೇರಿಕಾದಲ್ಲಿ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ________________ರವರ ಪರಿಚಯವಾಯಿತು.

a)

ಜೆ ಎಚ್ ರೈಟ್

b)

ಹೆಚ್‌ ಜೆ ರೈಟ್

c)

ಜಾನ್ ರೈಟ್

d)

ರೆವರೆಂಡ್

9.

ವಿವೇಕಾನಂದರು" ನಾನು ನಿಮ್ಮ ದೇಶಕ್ಕೆ ಬಂದದ್ದು ಜ್ಞಾನದ ಬೆಳಕನ್ನು ಪಸರಿಸಲು ಹೊರತು_______________ ಅಲ್ಲ"ಎನ್ನುತ್ತಾರೆ.

a)

ಮತಾಂತರಕ್ಕೆ

b)

ವ್ಯಾಪಾರಕ್ಕೆ

c)

ಪ್ರವಾಸಕ್ಕೆ

d)

ಮೋಜಿಗಾಗಿ

10.

ಚಿಕ್ಯಾಗೋದ ಒಂದು ಪ್ರಸಿದ್ಧ ಪತ್ರಿಕೆ ವಿವೇಕಾನಂದರನ್ನು________________ ಎಂದು ವ್ಯಾಖ್ಯಾನಿಸಿತ್ತು.

a)

ಪುರುಷೋತ್ತಮ

b)

ಮಹಾಪುರುಷ

c)

ದಿಗ್ಗಜ

d)

ಯುಗಪುರುಷ