wayground logo

Free Printable Worksheets

Font size

S
M
L
XL
Worksheets

ಸುತ್ತು - 01 ಗದ್ಯಪಾಠ

Total questions: 10

Worksheet time: 5mins

Name
Class
Date
1.

ಶಬರಿ ಪಾಠದಲ್ಲಿ ಇಲ್ಲದೆ ಇರುವ ವಾಕ್ಯವನ್ನು ಗುರುತಿಸಿ..

a)

ಬೆಳಕಿಗೊಲಿದವರ್ ಉರಿಯಬತ್ತಿಯ ಕರುಕ ಕಾಣರು...

b)

ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ....

c)

ಧೀರ ಶೂರ ಗಂಭೀರ ಸದ್ಗುಣ ಸಾರನಂತೆ.....

d)

ನಿನ್ನಪದೆಸೆಯ ಬಯಸುವವನಲ್ಲ....

2.
  1. 2. ಶಬರಿ, ರಾಮನನ್ನು ಮೊದಲು ಕಂಡಾಗ ಆಡಿದ ಮಾತು.....?

a)

ನನಗೆ ಮರುಕ ತಳಿದಿರಾ

b)

ನೀ ರಾಮನೇ ಮಹಾಪುರುಷ,!

c)

ದಣಿದಿರಯ್ಯ, ತಣಿದಿರಾ..

d)

ರಾಮ ಲಕ್ಷ್ಮಣರೇ ನೀವು

3.

ಆಂಗ್ಲ ಸಾಮ್ರಾಜ್ಯದ ವೈಭವವು ಯಾವ ಓಣಿಯಲ್ಲಿ ಕಂಡುಬರುವುದು...

a)

ಟ್ರಾಫಲ್ಗಾರ್ ಸ್ಕ್ವೇರ್

b)

ಪೊಯೆಟ್ಸ್ ಕಾರ್ನರ್

c)

ಮಾರ್ಟಿಲಿಟಿ ಸ್ಕ್ವೇರ್

d)

ಚೇರಿಂಗ್ ಕ್ರಾಸ್

4.

ಪ್ರಾರ್ಥನಾ ಮಂದಿರದಲ್ಲಿ ಲೇಖಕರನ್ನೇ ನೋಡುತ್ತಿದ್ದ ಮೂರ್ತಿ ಯಾವುದು....

a)

ಗೋಲ್ಡ್ ಸ್ಮಿತ್

b)

ಅರ್ಲ್ ಆಫ್ ಚ್ಯಾಟ್ಹಾಂ

c)

ಕಿಪ್ಲಿಂಗ್

d)

ಎರಡನೇ ಎಡ್ವರ್ಡ್

5.

ಮಹಾವೀರರಾದ ಸಾವಿರಾರು ಸೈನಿಕರ ಕತ್ತಿಗಳ ಪಂಜರದ ನಡುವೆ ಯಾವ ಸಂಪತ್ತು ಕೂಡ ಕಣ್ಮರೆಯಾಗಿ ಬಿಡುತ್ತದೆ....

a)

ಕಾಪಿಟ್ಟ

b)

ಪಾವುಡ

c)

ಮೆಲುಹಾಸೆ

d)

ಕಂಚುಕಿ

6.

ಕಾಲಕೂಟ ಒಂದು.....

a)

ರೋಗ

b)

ಮೀಹ

c)

ದರ್ಬೆ

d)

ಉಗ್ರವಾದ ವಿಷ

7.

ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷೇಕರಾದ ವರ್ಷ.....

a)

೧೯೦೨

b)

೧೯೨೩

c)

೧೮೯೫

d)

೧೯೦೭

8.

ಸರ್ ಎಂ ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನೀಯರಾಗಿ ಮಾಡಿದ ಸೇವೆಯನ್ನು ಹೊಗಳಿದ ಗವರ್ನರ್ ....

a)

ಲಾರ್ಡ್ ಸೆಂಡ್ ಹರ್ಸ್ಟ

b)

ಜೇಮ್ಸ್ ಬರ್ಕ್ಲಿ

c)

ಕೆ ಶೇಷಾದ್ರಿ ಅಯ್ಯರ್

d)

ಲಾರ್ಡ್ ಕಿಪ್ಲಿಂಗ್

9.

ಸುಕುಮಾರಸ್ವಾಮಿಗೆ ಪಟ್ಟ ಕಟ್ಟಿದವರು....

a)

ಸುಭದ್ರ

b)

ವೃಷಭಾಂಕ

c)

ಸೂರದತ್ತ

d)

ನೈಮಿತ್ತಿಕ

10.

ಉಜ್ಜಯಿನಿಗೆ ರತ್ನ ಕಂಬಳಿಗಳನ್ನು ಮಾರಲು ಯಾವ ದ್ವೀಪದಿಂದ ಬಂದಿದ್ದನು....

a)

ಲಕ್ಷ ದ್ವೀಪ

b)

ರತ್ನ ದ್ವೀಪ

c)

ಗ್ರೀನ್ಲ್ಯಾಂಡ್

d)

ಸುಂದರ್ಬನ್