Worksheetsಶಿವಭೂತಿಯ ಕಥೆ
Total questions: 10
Worksheet time: 4mins
Name
Class
Date
1.
ಕುರುಡಾದವರು ಯಾರು ?
a)
ಹುಲಿ
b)
ಬೇಡ
c)
ಸರ್ಪ
d)
ಕಪಿ
2.
ದಯಾಮಯ ಪದದ ಅರ್ಥ ವೇನು ?
a)
ಬ್ರಾಹ್ಮಣ
b)
ಕರುಣೆ
c)
ಒಳ್ಳೆಯವ
d)
ಬುದ್ಧಿವಂತ
3.
ಅಪಾರ ದ್ರವ್ಯವನ್ನು ಕೊಟ್ಟು ಕಳುಹಿಸಿದು ಯಾರು ?
a)
ಹುಲಿ
b)
ರಾಜ
c)
ಕಪಿ
d)
ಸರ್ಪ
4.
'ಉಪಕಾರ' ಸಮನಾರ್ಥಕ ಪದ
a)
ಅಪಕಾರ
b)
ನೇರ
c)
ತೊಂದರೆ
d)
ನೆರವು
5.
ಅವಿವೇಕಿ ಯಾರು
a)
ಸರ್ಪ
b)
ಶಿವಭೂತಿ
c)
ಕಂಬಳಕ
d)
ಕಪಿ
6.
ಕಂಬಳಕನ ಊರು ಯಾವುದು ?
a)
ಬದರಿಕಾಶ್ರಮ
b)
ಪದ್ಮನಗರ
c)
ಕಾಶಿ
d)
ತೀರ್ಥಹಳ್ಳಿ
7.
ನಡೆದುದನ್ನೆಲ್ಲ ಶಿವಭೂತಿ ಯಾರಿಗೆ ಹೇಳಿದನು ?
a)
ಕಂಬಳಕ
b)
ಹುಲಿ
c)
ರಾಜ
d)
ಸರ್ಪ
8.
ಬ್ರಾಹ್ಮಣನ್ನು ಆ ದಿವಸ ಅಲ್ಲಿದ್ದು ಮಾರನೇ ದಿವಸ ಹೊರಟಿದು ಎಲ್ಲಿಗೆ?
a)
ಬದರಿಕಾಶ್ರಮ
b)
ಪದ್ಮನಗರ
c)
ತಿರ್ಥಯಾತ್ರೆ
d)
ತೀರ್ಥಹಳ್ಳಿ
9.
ರಾಜನು ಬೇಡನನ್ನು________ ಗೆ ಅಟ್ಟುತ್ತಾನೆ
a)
ಸೆರೆಗೆ
b)
ಯಮಪುರಿ
c)
ಜೆಲ್ಲು
d)
ಸೆರೆಮನೆ
10.
_________ಶಿವಭೂತಿಯನ್ನು ಕಂಡು ಪ್ರೀತಿಯಿಂದ ಪ್ರಸನ್ನವದನನಾಗಿ ಸತ್ಕರಿಸುತ್ತದೆ
a)
ಹುಲಿ
b)
ಚಪಲಕ
100 %
