Worksheetsಸುತ್ತು- 02 ಪದ್ಯಭಾಗ
Total questions: 14
Worksheet time: 7mins
ಕಣ್ಣಲ್ಲಿ ಏನನ್ನು ಬಿತ್ತಬೇಕು ?
ಬೆಳಕನ್ನು
ನನಸನ್ನು
ಕನಸನ್ನು
ಹುರುಪನ್ನು
ಹಡಗು ಯಾವುದಕ್ಕೆ ಹೊಯ್ದಾಡುತ್ತಿದೆ ?
ಬಿರುಗಾಳಿಗೆ
ಚಳಿಗೆ
ಮಳೆಗೆ
ಬಿಸಿಲಿಗೆ
ಪ್ರತಿಯೊಂದು ಘಟನೆಯು ಕಾಲ ಉರುಳಿದಂತೆ................. ಆಗುತ್ತದೆ.
ಭೂಗೋಳಶಾಸ್ತ್ರ
ರಾಜ್ಯಶಾಸ್ತ್ರ
ಅರ್ಥಶಾಸ್ತ್ರ
ಇತಿಹಾಸ
ಯಾವ ವಿಷಯವನ್ನು ತಿಳಿದು ಸಾಹೇಬ ಸಿಟ್ಟಿನಲ್ಲಿ ಕೈಗಳನ್ನು ಕಿವಿಚಿಕೊಂಡನು...
ಆಯುಧಗಳನ್ನು ಬಚ್ಚಿಟ್ಟದ್ದು
ಸಿಪಾಯಿ ನೆಲಕ್ಕೆ ಬಿದ್ದ ದುಃಖದ ಸುದ್ದಿ
ಆಯುಧಗಳ ವಿಚಾರ ಒತ್ತಿಸಿದ್ದು
ಹುಕಂನ ವಿಚಾರ
ಹಕ್ಕಿಯ ರೆಕ್ಕೆಗಳು ಯಾವ ಬಣ್ಣದಲ್ಲಿವೆ ?
ಕರಿ ನರೆ
ಬಿಳಿ ಹೊಳೆ
ಕೆನ್ನ ಹೊನ್ನ
ಗುಲಾಬಿ ಪಿಂಕ್
ಇವರು ಪೂರ ಘಾತಕಾರ ಎಂದು ಹೇಳಿದ ಹಲಗಲಿ ಬೇಡ ಯಾರು ?
ಜಡಗ
ಹನುಮ
ರಾಮ
ಭೀಮ
ಫಲುಗುಣ ಎಂದರೆ ಯಾರು ? ಅವನು ಎಷ್ಟನೇಯವನು ?
ಮೂರನೇಯವನು ನಕುಲ
ಮೊದಲನೇಯವನು ಯುಧಿಷ್ಠಿರ
ನಾಲ್ಕನೇಯವನು ಅರ್ಜುನ
ಐದನೆಯನೇಯವನು ಸಹದೇವ
ದಾತಾರ ಪದದ ಅರ್ಥ....
ಕಾವಲುಗಾರ
ನ್ಯಾಯಾಧೀಶ
ಸಂರಕ್ಷಕ
ಮಂತ್ರಿ
ಗದುಗಿನ ಭಾರತ ಯಾವ ಷಟ್ಪದಿಯಲ್ಲಿದೆ ?
ಮಾತ್ರಾಗಣ
ಅಂಶಗಣ
ಅಕ್ಷರಗಣ
ಕಾಲ್ಪನಿಕ ಗಣ
ಮಾರಿಗೌತಣ ಎಂದರೆ ಏನು ?
ಋಷಿಮುನಿಗಳಿಗೆ ಊಟ
ರಾಕ್ಷಸಿಗೆ ಊಟ
ಸಾಮಾನ್ಯ ಜನತೆಗೆ ಊಟ
ಪ್ರಾಣಿ ಪಕ್ಷಿಗಳಿಗೆ ಊಟ
ಕೌರವೇಂದ್ರನ ಕೊಂದೆ ನೀನು ಪಾಠವನ್ನು ಯಾವ ಪರ್ವದಿಂದ ಆಯ್ದುಕೊಳ್ಳಲಾಗಿದೆ ?
ವನಪರ್ವ
ಉದ್ಯೋಗ ಪರ್ವ
ಸನ್ಯಾಸ ಪರ್ವ
ಆದಿ ಪರ್ವ
ಹಕ್ಕಿಯು ಹಾರಾಡಲು ಯಾವ ಲೋಕಕ್ಕೆ ಹೋಗಿದೆ ?
ಶುಕ್ರಲೋಕ
ಚಂದ್ರಲೋಕ
ಮಂಗಳ ಲೋಕ
ಶನಿ ಲೋಕ
ನವಧಾತ್ರಿ ಪದದ ಅರ್ಥ...
ರಾತ್ರಿಯ ಬೆಳಕು
ಹುಣ್ಣಿಮೆಯ ದಿನ
ಹೊಸದಾಗಿ ಕಾಣುವ ಭೂಮಿ
ಕೆಂಪೇರಿದ ಆಕಾಶ
ಕವಿಯ ಆತ್ಮ ಯಾವುದರಲ್ಲಿ ಸ್ನಾನ ಮಾಡುತ್ತಿದೆ...
ಜಲದಲ್ಲಿ
ಐಸಿನಲ್ಲಿ
ರಸಪಾನದಲ್ಲಿ
ಬಿಸಿಲಿನಲ್ಲಿ
