wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವ್ಯಾಕರಣ-ರಸಪ್ರಶ್ನೆ-2

Total questions: 12

Worksheet time: 6mins

Name
Class
Date
1.

ಅಪಾದಾನ ಕಾರಕಾರ್ಥ ಹೊಂದಿರುವ ವಿಭಕ್ತಿಯ ಪ್ರತ್ಯ ಇದು

a)

ಇಂದಂ

b)

ಒಳ್

c)

ಮ್

d)

ಅತ್ತಣಿಂ

2.

ಅರ್ಥರೂಪದ ಕ್ರಿಯಾಪದಗಳಿಗೆ ಇದು ಸಂಬಂಧಿಸಿಲ್ಲ

a)

ವಿದ್ಯರ್ಥಕ

b)

ಕಾರಕಾರ್ಥ

c)

ಸಂಭವನಾರ್ಥಕ

d)

ನಿಷೇಧಾರ್ಥಕ

3.

ಈ ಕೆಳಗಿನ ಪದಗಳಲ್ಲಿ ಯಾವ ಪದಕ್ಕೆ ಎರಡು ಅಕ್ಷರ ಸೇರಿಸಿ ಗುರು ಹಾಕುತ್ತೇವೆ.

a)

ಸನ್ನಿಧಿ

b)

ತಸ್ಕರ

c)

ಬಯಲೊಳ್

d)

ವ್ಯಾಪಾರ

4.

ಅಪರಗಿರಿ-ಪದದ ಸಮನಾರ್ಥಕ ಪದ ಇದು.

a)

ಅಸ್ತಮಾನದ ಬೆಟ್ಟ

b)

ಸೂರ್ಯೋದಯ

c)

ಸೂರ್ಯ ಗ್ರಹಣ

d)

ಸೂರ್ಯಾಸ್ತ ದೃಶ್ಯ

5.

'ಪರದು' ಈ ಪದದ ಅರ್ಥ

a)

ಹರಿದು

b)

ಪಟ್ಟಣ

c)

ವ್ಯಾಪಾರ

d)

ಮಕ್ಕಳು

6.

ರಾತ್ರಿಯೊಳ್ ಈ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ

a)

ಪಂಚಮಿ

b)

ತೃತೀಯ

c)

ಸಪ್ತಮಿ

d)

ಷಷ್ಟಿ

7.

ಬೀಯ ಈ ಪದದ ತತ್ಸಮ ರೂಪ

a)

ವ್ಯಯ

b)

ವ್ಯಾಪಾರಿ

c)

ಕೋಕಿಲಾ

d)

ವೀರ

8.

ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆ.

a)

ಪ್ರಮುಖರೇ

b)

ಮಾನ್ಯರೇ

c)

ಗಣ್ಯರೇ

d)

ಗೌರವಾನ್ವಿತರೇ

9.

ಅರ್ಜಿ -ಇದು ಈ ಭಾಷೆಯಿಂದ ಕನ್ನಡಕ್ಕೆ ಬಂದ ಪದವಾಗಿದೆ.

a)

ಪಾರ್ಸಿ

b)

ಪೋರ್ಚುಗೀಸ್

c)

ಹಿಂದುಸ್ತಾನಿ

d)

ಗ್ರೀಕ್ ಮತ್ತು ರೋಮನ್

10.

ಕೊಡಲಿ ಪದದ ತತ್ಸಮ ರೂಪ

a)

ಕೋಡು

b)

ಕೋಣ

c)

ಕೋಡಗ

d)

ಕುಠಾರ

11.

ಕಟ್ಟೋಣ ; ವಿದ್ಯರ್ಥಕ : ; ಬಿತ್ತರು ----------------

a)

ಕಾಲಾರ್ಥಕ

b)

ವರ್ತಮಾನ ಕಾಲಾರ್ಥಕ

c)

ನಿಷೇಧಾರ್ಥಕ

d)

ಸಂಭವನಾರ್ಥಕ

12.

ಕನ್ನಡಕ್ಕೆ ಸಂಸ್ಕೃತ ಪದಗಳನ್ನು ,ಸಂಸ್ಕೃತಕ್ಕೆ ಕನ್ನಡ ಪದಗಳನ್ನು ಸೇರಿಸಿ ಮಾಡುವ ಸಮಾಸಕ್ಕೆ ಹೀಗೆನ್ನುವರು.

a)

ಕರ್ಮಧಾರಯ ಸಮಾಸ

b)

ಗಮಕ ಸಮಾಸ

c)

ಅರಿ ಸಮಾಸ

d)

ದ್ವಂದ್ವ ಸಮಾಸ