Font size
Worksheetsಕನ್ನಡದ ಮೌಲ್ವಿ ೯ನೇಯ ತರಗತಿಯ ಪಾಠ
Total questions: 10
Worksheet time: 5mins
ಕನ್ನಡದ ಮೌಲ್ವಿ ಪಾಠದ ಲೇಖಕರು ಯಾರು?
ಹಿರೇ ಮಲ್ಲೂರು ಈಶ್ವರನ್
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಗೋರುರು ರಾಮಸ್ವಾಮಿ ಅಯ್ಯಂಗಾರ್
ಕುವೆಂಪು
ಈ ಕೆಳಗಿನವು ಗಳಲ್ಲಿ ಗೊರೂರು ಯಾವ ಕೃತಿ ಸಿನೆಮಾ ಆಗಿದೆ.
ಗರುಡಗಂಬದ ದಾಸಯ್ಯ
ಅಮೇರಿಕಾ ದಲ್ಲಿ ಗೊರೂರು
ಭೂತಯ್ಯನ ಮಗ ಅಯ್ಯು
ಹೇಮಾವತಿ
ಆಜಾನು ಬಾಹು -ಎಂದರೆ...
ಎತ್ತರವಾದ ವ್ಯಕ್ತಿ
ಕೆಂಪನೆಯ ವ್ಯಕ್ತಿ
ಕುಳ್ಳ ವ್ಯಕ್ತಿ
ಮೇಲಿನ ಯಾವುದೂ ಅಲ್ಲ
ಮೌಲ್ವಿ ಎಂದರೆ ಯಾರು?
ಮುಲ್ಲಾ ನಸರುದ್ದೀನ್
ಮುಸಲ್ಮಾನ ಧರ್ಮ ಗುರು
ಮುಸಲ್ಮಾನ ಭಕ್ತ
ಧರ್ಮ ಗುರು
ಗೊರೂರು ಬಾಲ್ಯ ಕಾಲದ ಊರಿನಲ್ಲಿ ಯಕ್ಷಗಾನದಲ್ಲಿ ಕೃಷ್ಣ ಪಾತ್ರ ಮಾಡುತಿದ್ದವರಾರು?
ಹಾಸನದ ರಾಮಸ್ವಾಮಿ
ಕನ್ನಡದ ಮೌಲ್ವಿ
ಹಳೆ ಕೆರೆ ಹಸನ್ ಸಾಬ್
ಹೊಸ ಕರೆ ಹುಸೇನ್ ಸಾಬ್
ನೀಳವಾದ ಮೂಗು- ಎಂಬ ಪಥದಲ್ಲಿ "ನೀಳ" ಎಂಬುದರ ಅರ್ಥ?
ತೆಳುವಾದ
ಅಗಲವಾದ
ಉದ್ದನೆಯ
ಕಿರಿದಾದ
ಮೌಲ್ವಿ ಎಷ್ಟನೇಯ ತರಗತಿಯ ವರೆಗೆ ಕನ್ನಡದಲ್ಲಿ ಓದಿದ್ದರು?
1ನೇಯ
3ನೇಯ
5ನೇಯ
10ನೇಯ
ಮೌಲ್ವಿಯ ಕೈಲಿದ್ದ ಪುಸ್ತಕ ಇದು--------
ಕುಮಾರ ವ್ಯಾಸ ಭಾರತ
ಗದುಗು ಭಾರತ
ಕರ್ಣಾಟ ಭಾರತ ಕಥಾ ಮಂಜರಿ
ಮೇಲಿನ ಎಲ್ಲವೂ ಸರಿ ಏಕೆಂದರೆ ಅವು ಒಂದೇ ಪುಸ್ತಕದ ಬೇರೆ ಬೇರೆ ಹೆಸರುಗಳಾಗಿವೆ.
ಸದ್ಗೃಹಸ್ಥ - ಇದನ್ನು ಬಿಡಿಸಿದಾಗ----
ಸತ್+ಗೃ+ಹಸ್ಥ
ಸದ್+ಗೃಹಸ್ಥ
ಸತ್+ಗೃಹಸ್ಥ
ಸಾದಾ + ಗೃ+ಹಸ್ತ
"ನಾನೇ ಆ ಪ್ರಾಣಿ" ಅಂದವರು ಯಾರು?
ಹುಸೇನ್ ಕೃಷ್ಣ
ಕನ್ನಡದ ಮೌಲ್ವಿ
ವೈದಿಕ ಮನೆತನದ ವೃದ್ಧ ಸ್ತ್ರೀಯರು
ಗೊರೂರು ರಾಮಸ್ವಾಮಿ ಅಯ್ಯಂಗಾರ್
