Worksheetsಸಂಕಲ್ಪ ಗೀತೆ- ಕವಿಪರಿಚಯದ ಭಾಗ
Total questions: 12
Worksheet time: 6mins
ಸಂಕಲ್ಪ ಗೀತೆ ಪದ್ಯ ಭಾಗವನ್ನು ಈ ಕೃತಿಯಿಂದ ಆರಿಸಿಕೊಳ್ಳಲಾಗಿದೆ
ಸಾಮಗಾನ
ಚೆಲುವು ಒಲವು
ಎದೆತುಂಬಿ ಹಾಡಿದೆನು
ದೀಪದ ಹೆಜ್ಜೆ
ಜಿ.ಎಸ್.ಶಿವರುದ್ರಪ್ಪನವರು ಜನಿಸಿದ ವರ್ಷ ಇದು
ಕ್ರಿ.ಶ.1926
ಕ್ರಿ.ಶ.1927
ಕ್ರಿ.ಶ.1929
ಕ್ರಿ.ಶ.1925
ಜಿ.ಎಸ್.ಶಿವರುದ್ರಪ್ಪ ಅವರು ಜನಿಸಿದ್ದು ಇದೇ ಊರಿನಲ್ಲಿ.
ಶಿವಮೊಗ್ಗ
ಶಿಕಾರಿಪುರ
ಸೊರಬ
ಬೆಂಗಳೂರು
ಈ ಕೆಳಗಿನ ಕೃತಿಗಳಲ್ಲಿ ಯಾವುದು ಜಿ.ಎಸ್.ಶಿವರುದ್ರಪ್ಪನವರು ಬರೆದ ಕೃತಿಯಲ್ಲ
ಚೆಲುವು -ಒಲವು
ಸಾಮಗಾನ
ದೇವಶಿಲ್ಪ
ನಾಕುತಂತಿ
ಜಿ.ಎಸ್.ಶಿವರುದ್ರಪ್ಪನವರು ಬರೆದ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ
ಮಾಸ್ಕೋದಲ್ಲಿ 22 ದಿನಗಳು
ಸೌಂದರ್ಯ ಸಮೀಕ್ಷೆ
ವಿಮರ್ಶೆಯ ಪೂರ್ವ-ಪಶ್ಚಿಮ
ಕಾವ್ಯಾರ್ಥ ಚಿಂತನ
ಜಿ.ಎಸ್ ಶಿವರುದ್ರಪ್ಪನವರು ಕ್ರಿ.ಶ.1992ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನವು ನಡೆದ ಸ್ಥಳ -
ಬೆಂಗಳೂರು
ದಾವಣಗೆರೆ
ಹುಬ್ಬಳ್ಳಿ
ಮೈಸೂರು
ಕಂದಿದ ಈ ಪದದ ಅರ್ಥ ಯಾವುದೆಂದರೆ
ಆವರಿಸಿದ
ಸುತ್ತುವರಿದ
ಮುಸುಕಾದ
ಮಸುಕಾದ
ಕವಿಯು ಬೆಳಕಿಗಾಗಿ ಯಾವ ಹಣತೆಯನ್ನು ಹಚ್ಚಬೇಕು ಎಂದು ಹೇಳುವರು
ಪ್ರೀತಿಯ
ಸ್ನೇಹದ
ದ್ವೇಷದ
ಬದುಕಿನ
"ಕವಿಯು ಬಿರುಗಾಳಿಗೆ ಹೊಯ್ದಾಡುವ ಹಡಗನು ಎಚ್ಚರದಲಿ ಮುನ್ನೆಡೆಸೋಣ" ಎಂದು ಕವಿ ಹೇಳಿದ ಪದ್ಯದ ಸಾಲಿನ ಪ್ರಕಾರ "ಹೊಯ್ದಾಡುವ ಹಡಗು" ಎಂದರೆ
ತೂಗುತ್ತಿರುವ ಹಡಗು
ಅನಿಶ್ಚಿತ ಜೀವನ
ಅಲುಗಾಡುತ್ತಿರುವ ಹಡಗು
ಮುಳುಗಿತ್ತಿರುವ ಹಡಗು
ಮುಂಗಾರಿನ ಮಳೆಬಂದು ಯಾವುದನ್ನು ಶುದ್ಧಗೊಳಿಸ ಬೇಕು ಎಂಬುದು ಕವಿಯ ಆಶಯ
ಸಮುದ್ರವನ್ನು
ನದಿಜಲಗಳನ್ನು
ಬೆಟ್ಟ ಗಿರಿಗಳನ್ನು
ಕೊಳೆಗೇರಿಗಳನ್ನು
ಮನುಜರ ನಡುವೆ ಬೆಳೆದ ಅಡ್ಡಗೋಡೆಗಳೆಂದರೆ
ಸ್ನೇಹ
ದ್ವೇಷ
ಅಹಂಕಾರ
ಸ್ವಾರ್ಥ
ಕವಿಯ ಪ್ರಕಾರ ಇಂದು ನಾವು ಯಾವ ಎಚ್ಚರದೊಂದಿಗೆ ಬದುಕಬೇಕಿದೆ
ಮತಗಳೆಲ್ಲವೂ ಪಥಗಳು
ಸ್ವಾರ್ಥಿಯಾಗಿ ಬದುಕಬಾರದು
ದೇವರನ್ನು ನಂಬ ಬಾರದು
ಪೂಜೆ ಮಾಡಬಾರದು
