NEW
Font size
S
M
L
XL
Worksheetskannada
Total questions: 10
Worksheet time: 5mins
Name
Class
Date
1.
ರೋದನ ಪದದ ಅರ್ಥ
a)
ನಿರಾಶೆ
b)
ಅಳುವಿಕೆ
c)
ಕರುಣೆ ಇಲ್ಲದೆ
d)
ಆಶಾಭಂಗ
2.
ಅಬ್ಬಬ್ಬಾ ಎಂಬುದು _____ ಗೆ ಉದಾಹರಣೆಯಾಗಿದೆ.
a)
ಅನುಕರಣಾವ್ಯಯ
b)
ಜೋಡುನುಡಿ
c)
ದ್ವಿರುಕ್ತಿ
d)
ಸರ್ವನಾಮ
3.
ಭೂತಕಾಲಕ್ಕೆ ಉದಾಹರಣೆ
a)
ತಿನ್ನುತ್ತಾನೆ
b)
ತಿಂದನು
c)
ತಿನ್ನುವನು
d)
ತಿಂದಾನು
4.
ಒಂದು ಅಥವಾ ಅನೇಕ ವಾಕ್ಯ ಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅದು ___
a)
ಸಾಮಾನ್ಯ ವಾಕ್ಯ
b)
ಮಿಶ್ರ ವಾಕ್ಯ
c)
ಸಂಯೋಜಿತ ವಾಕ್ಯ
d)
ಸರಳ ವಾಕ್ಯ
5.
ತಮಾಲ ಪದದ ಅರ್ಥ
a)
ಆಗಸ
b)
ಕತ್ತಲೆ
c)
ತಬಲ
d)
ಕಳ್ಳ
6.
ಅತಿಕುಟಿಲ ಇದು ______ ಸಮಾಸವಾಗಿದೆ
a)
ಕ್ರಿಯಾ
b)
ಅಂಶಿ ಸಮಾಸ
c)
ಕರ್ಮಧಾರೆಯ
d)
ದ್ವಂದ್ವ
7.
ಮಾಡಲಿ ಇದು _____ ಕ್ರಿ ಯಾಪದ ರೂಪವಾಗಿದೆ
a)
ಸಂಭಾವನಾರ್ಥಕ
b)
ವಿದ್ಯರ್ಥಕ
c)
ನಿಷೇಧಾರ್ಥಕ
d)
ಧಾತು
8.
ಜೀವೋಲ್ಲಾಸ_____ಸಂಧಿಯಾಗಿದೆ
a)
ಸವರ್ಣದೀರ್ಘ
b)
ಗುಣ
c)
ಯಣ್
9.
ಆದಿ ಪದದ ವಿರುದ್ಧಪದ_____
a)
ಮುಗಿತು
b)
ಅಂತ್ಶ
c)
ಕೂನೆ
10.
ಬಣ್ಣ ಪದದ ತದ್ಭವ ರೂಪ____
a)
ಬಣ
b)
ವರ್ಣ
c)
ವರುಣ
Reset
