wayground logo

Free Printable Worksheets

NEW

Font size

S
M
L
XL
Worksheets

2 Hosahaadu

Total questions: 12

Worksheet time: 4mins

Name
Class
Date
1.

೧. ಇದು ಪ್ರಕೃತಿಯ ಅವಿಭಾಜ್ಯ ಅಂಗ

a)

ನಾಟಕ

b)

ಪ್ರಬಂಧ

c)

ಹಾಡು

d)

ಆತ್ಮಚರಿತ್ರೆ

2.

೨. ತೆರೆ ನಾಮಪದದ ಅರ್ಥ

a)

ತೇರು

b)

ಬಾಗಿಲು

c)

ಪಗಡೆ

d)

ಸಮುದ್ರದ ಅಲೆ

3.

೩. ಯುಗ ಪದದ ತದ್ಭವ ರೂಪ

a)

ಯೋಗ

b)

ಯುದ್ಧ

c)

ಜುಗ

d)

ಯೋಗ್ಯ

4.

೪. ಕಯ್ಯಾರ ಕಿಯ್ಯಣ್ಣ ರೈ ರವರು ಈ ಊರಿನವರು


a)

ಮಂಡ್ಯ

b)

ಬೆಂಗಳೂರು ಗ್ರಾಮಾಂತರ

c)

ಕೇರಳ

d)

ಪೆರಡಾಲ

5.

೫. ಹೊಸಹಾಡು ಪದ್ಯದ ಆಕರ

a)

ಕೋಗಿಲೆಗಾನ

b)

ಶತಮಾನದ ಗಾನ

c)

ಐಕ್ಯಗಾನ

d)

ವೃಂದಗಾನ

6.

೬. ಇದರಿಂದಾಗಿ ಬಾನು ಭುವಿ ಬೆಳಗಬೇಕೆಂದು ಕವಿ ಆಶಿಸಿದ್ದಾರೆ.

a)

ಜಡನಿದ್ರೆಯಿಂದ

b)

ಗಂಭೀರ ಭಾವನೆಯಿಂದ

c)

ವೀರಾಟ್ಟಹಾಸದಿಂದ

d)

ಕೋಪದಿಂದ

7.

೭. ಉನ್ನತೋನ್ನತ ಪದವನ್ನು ಬಿಡಿಸಿ ಬರೆದಾಗ ಈ ಸಂಧಿಯಾಗುತ್ತದೆ.

a)

ವೃದ್ಧಿಸಂಧಿ

b)

ಲೋಪಸಂಧಿ

c)

ಆಗಮಸಂಧಿ

d)

ಗುಣಸಂಧಿ

8.

೮. ಹಾಡಿನ ನುಡಿಗುಂಡುಗಳು ಈ ದಿಕ್ಕಿನಲ್ಲಿ ಹಾರಬೇಕು ಎಂದು ಕವಿ ಹೇಳಿದ್ದಾರೆ.

a)

ಪೂರ್ವ

b)

ದಶ

c)

ಪಶ್ಚಿಮ

d)

ದಕ್ಷಿಣ

9.

೯. ಮಾರ್ದನಿ ಪದದ ಅರ್ಥ

ಮಾರುವೇಷ

ದನಿಯದನಿ

ಪ್ರತಿಧ್ವನಿ

ಮಾರು ದೂರದ ಮಾತು

a)

ಮಾರುವೇಷ

b)

ದನಿಯದನಿ

c)

ಪ್ರತಿಧ್ವನಿ

d)

ಮಾರು ದೂರದ ಮಾತು

10.

೧೦. ಹೊಸಹಾಡು ಹೀಗಿರಬೇಕೆಂದು ಕವಿಯ ಆಶಯ

a)

ಹಳೆಯದಾಗಿರಬೇಕೆಂದು

b)

ಎಲ್ಲರೂ ಹಾಡಬೇಕೆಂದು

c)

ಭಾರತ ಸ್ವಾತಂತ್ರ್ಯವಾಗಬೇಕೆಂದು

d)

ನಿತ್ಯನೂತನವಾಗಿರಬೇಕೆಂದು

11.

೧೧. ಕಯ್ಯಾರ ಕಿಯ್ಯಣ್ಣ ರೈರವರ ಮಾತೃಭಾಷೆ

a)

ತಮಿಳು

b)

ಮಲಯಾಳಿ

c)

ತುಳು

d)

ಕನ್ನಡ

12.

೧೨. ಕಯ್ಯಾರ ಕಿಯ್ಯಣ್ಣ ರೈರವರ ಆತ್ಮಕಥನ

a)

ದುಡ್ಡೇ ದೊಡ್ಡಪ್ಪ

b)

ದುಡ್ಡಿದ್ದವನೇ ದೊಡ್ಡಪ್ಪ

c)

ದುಡಿತವೇ ನನ್ನ ದೇವರು

d)

ದುಡಿತವೇ ಅನ್ನ ದೇವರು