wayground logo

Free Printable Worksheets

NEW

Font size

S
M
L
XL
Worksheets

ಸಂಧಿಗಳು

Total questions: 15

Worksheet time: 8mins

Name
Class
Date
1.

ಲೋಪ ಸಂಧಿಗೆ ಉದಾಹರಣೆಯಾಗಿರುವ ಪದ

a)

ಗುರುವನ್ನು

b)

ಕೈಯಲ್ಲಿ

c)

ಬೇರೊಬ್ಬ

d)

ಹೂಬುಟ್ಟಿ

2.

'ಮಳೆಗಾಲ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಲೋಪ ಸಂಧಿ

b)

ಆಗಮ‌ ಸಂಧಿ

c)

ಆದೇಶ ಸಂಧಿ

d)

ಗುಣ ಸಂಧಿ

3.

'ಗುರಿಯಾಗು' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಪ್ರಕೃತಿ ಭಾವ

4.

ಸವರ್ಣದೀರ್ಘ ಸಂಧಿಗೆ ಉದಾಹರಣೆಯಾಗಿರುವ ಪದ

a)

ಗಿರೀಂದ್ರ

b)

ವೀರೇಶ

c)

ವಾಗ್ದೇವಿ

d)

ರಾಜರ್ಷಿ

5.

'ಹಿಮಾಲಯ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಗುಣ ಸಂಧಿ

c)

ವೃದ್ಧಿ ಸಂಧಿ

d)

ಯಣ್ ಸಂಧಿ

6.

'ಆಶ್ರಯದಾಣ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ವೃದ್ಧಿ ಸಂಧಿ

7.

'ಕೋಟ್ಯಂತರ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಗುಣ ಸಂಧಿ

c)

ವೃದ್ಧಿ ಸಂಧಿ

d)

ಯಣ್ ಸಂಧಿ

8.

'ಲಕ್ಷ್ಮೀಶ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಗುಣ ಸಂಧಿ

c)

ವೃದ್ಧಿ ಸಂಧಿ

d)

ಯಣ್ ಸಂಧಿ

9.

'ಕಂಬನಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ವೃದ್ಧಿ ಸಂಧಿ

10.

'ಜೀವೋಲ್ಲಾಸ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಗುಣ ಸಂಧಿ

c)

ವೃದ್ಧಿ ಸಂಧಿ

d)

ಯಣ್ ಸಂಧಿ

11.

'ಅಳಿಯಾಸೆ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ವೃದ್ಧಿ ಸಂಧಿ

12.

'ಪರಹಿತಾಕಾಂಕ್ಷಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಗುಣ ಸಂಧಿ

c)

ವೃದ್ಧಿ ಸಂಧಿ

d)

ಯಣ್ ಸಂಧಿ

13.

'ಕಾಶಿಯಲ್ಲಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ವೃದ್ಧಿ ಸಂಧಿ

14.

'ಮಹೋತ್ಸವ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಸವರ್ಣದೀರ್ಘ ಸಂಧಿ

b)

ಗುಣ ಸಂಧಿ

c)

ವೃದ್ಧಿ ಸಂಧಿ

d)

ಯಣ್ ಸಂಧಿ

15.

ಸವರ್ಣದೀರ್ಘ ಸಂಧಿಗೆ ಉದಾಹರಣೆಯಾಗಿರುವ ಪದ

a)

ಬೇರೊಬ್ಬ

b)

ದೇವಾಲಯ

c)

ಏಕೈಕ

d)

ಅತ್ಯುಕ್ತಿ