NEW
Font size
Worksheetsದೈ.ಶಿ. "G.knowledge" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.
Total questions: 20
Worksheet time: 10mins
ಉತ್ತರದ್ರುವವನ್ನು ತಲುಪಿದ ಮೊದಲ ಮಹಿಳೆ ಯಾರು?
ವಾಲೆಂಟಿನ್ ಟೆರೇಸ್ಕೊವ
ಜರಿ ಮಾಕ
ಜುಂಕೋ ಟಬೇಯಿ
ಆನ್ ಬಾನ್ ಕ್ರಾಫ್ಟ್
ಇದುವರೆಗೂ ಭಾರತವು ಎಷ್ಟು ಬಾರಿ ಏಷಿಯನ್ ಕ್ರೀಡಾಕೂಟವನ್ನು ನಡೆಯಿಸಿದೆ?
ಒಂದು ಬಾರಿ
ಎರಡು ಬಾರಿ
ಮೂರು ಬಾರಿ
ನಾಲ್ಕು ಬಾರಿ
ರೆಡ್ ಕ್ರಾಸ್ ಸಂಕೇತವೂ ಯಾವುದರ ಸೂಚನೆ?
ಅಪಾಯ
ವಿರುದ್ದ
ಪ್ರಗತಿ
ವೈದ್ಯಕೀಯ
" ರೂಕ್ "ಎ0ಬ ಪದವು ಯಾವ ಕ್ರೀಡೆಗೆ ಸಂಭಂದಿಸಿದೆ?
ಚೆಸ್ಸ್
ಕ್ರಿಕೆಟ್
ವಾಲಿ ಬಾಲ
ಫುಟ್ ಬಾಲ
ವಿಶ್ವ ಸಂಸ್ಥೆಯ ದಿನ ಯಾವುದು?
Nov 14
June 22
Nov 26
Oct 24
ಭಾರತವು ಪ್ರಪ್ರಥಮವಾಗಿ ವಿಶ್ವ ಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಯಾವಾಗ ಪಡೆಯಿತು?
1983
1987
1992
1996
ಭಾರತ ಜನಸಂಖ್ಯೆ 100 ಕೋಟಿ ಆಗಿದ್ದು ಯಾವಾಗ ?
1998
2000
2001
2003
" ಬಿಸಪ್ "ಎ0ಬ ಪದವು ಯಾವ ಕ್ರೀಡೆಯಲ್ಲಿ ಬಳಸುತ್ತಾರೆ?
ಚೆಸ್ಸ್
ಕ್ರಿಕೆಟ್
ವಾಲಿ ಬಾಲ
ಫುಟ್ ಬಾಲ
ಕೆಂಪು ರಕ್ತ ಕಣದ ಜೀವಿತಾವಧಿ ಎಷ್ಟು?
4ವಾರ
8ವಾರ
4ತಿಂಗಳು
ಒಂದು ತಿಂಗಳು
ಕ್ರಿಕೆಟ್ ಚಂಡಿನ ಸುತ್ತಳತೆ ಎಷ್ಟು?
13 cm
6 cm
9 cm
12 cm
ರಕ್ತವನ್ನು ಗುಂಪುಗಳನ್ನಾಗಿ ವಿಂಗಡಣೆ ಮಾಡಿದವರು ಯಾರು?
ಕರ್ಲ್ ಲ್ಯಾಂಡ್ ಸ್ಟೀನರ್
ಎಡ್ವರ್ಡ್
ಡಾ. ಅಬ್ರ ಮೋಪಿಚ್
ಸ್ಟೆಪ್ತೋ
ಓಲಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಯಾರು?
ಪಿ. ಟಿ. ಉಷಾ
ಅಂಜು ಬಾಬೀ ಜಾರ್ಜ್
ಕರ್ಣಮ್ಮ್ ಮಲ್ಲೇಶ್ವರಿ
ಯಾವುದು ಅಲ್ಲ
ಕೆಂಪು ರಕ್ತ ಕಣದ ಗಾತ್ರ.
0.007 ಮಿ ಲಿ
0.003 ಮಿ ಲಿ
0.010ಮಿ ಲಿ
0.005 ಮಿ ಲಿ
ಭಾಷಾವಾರು ಪ್ರಾ0ತಗಳ ರಚನೆ ಯಾವಾಗ ಆಯಿತು?
1954
1956
1955
1957
ಏವರೆಸ್ಟ ಶಿಖರ ಏರಿದ ಮೊದಲ ಮಹಿಳೆ ಯಾರು?
ವಾಲೆಂಟಿನ್ ಟೆರೇಸ್ಕೊವ
ಜುಂಕೋ ಟಬೇಯಿ
ಲಿವ್ ಆರ್ನ ಸನ್
ಆನ್ ಬಾನ್ ಕ್ರಾಫ್ಟ್
ಮಹರ್ಷಿ ಪತಂಜಲಿಯ ಕಾಲ ಎಷ್ಟು?
ಕ್ರಿ. ಪೂ 3ನೇ ಶತಮಾನ
ಕ್ರಿ. ಪೂ. 6ನೇ ಶತಮಾನ
ಕ್ರಿ. ಶಕ 3ನೇ ಶತಮಾನ
ಕ್ರಿ. ಶಕ 6ನೇ ಶತಮಾನ.
ಕೂದಲಿನಲ್ಲಿ ಇರುವ ರಾಸಾಯನಿಕ ವಾಸ್ತು ಯಾವುದು?
ಕೋಟಿನ
ಕೇಸಿನ
ಕ್ಲೋರಿನ್
ಕಫನ್
ಅತಿ ಕಡಿಮೆ ಭೂ ಪ್ರದೇಶ ಹೊಂದಿದ ರಾಜ್ಯ ಯಾವುದು?
ಮಿಜೋ ರಾಮ್
ನಾಗಾ ಲ್ಯಾಂಡ್
ಸಿಕ್ಕಿ
ಗೋವಾ
ಹಲ್ಲು ಮತ್ತು ಮೂಳೆಗಳಲ್ಲಿ ವಿಫುಲವಾಗಿರುವ ಖನಿಜಗಳು ಯಾವುವು?
ಕ್ರೋಮಿಯಂ
ಕ್ಲೋರಿನ್
ಸೋಡಿಯಂ
ಕ್ಯಾಲ್ಸಿಯಂ & ರಂಜಕ
ಪ್ರಪ0ಚವನ್ನು ಸುತ್ತಿದ ಮೊದಲ ಮಹಿಳಾ ವಿಮಾನ ಚಾಲಕಿ ಯಾರು?
ವಾಲೆಂಟಿನ್ ಟೆರೇಸ್ಕೊವ
ಜರಿ ಮಾಕ
ಲಿವ್ ಆರ್ನ ಸನ್
ಆನ್ ಬಾನ್ ಕ್ರಾಫ್ಟ್
