wayground logo

Free Printable Worksheets

Font size

S
M
L
XL
Worksheets

kannada

Total questions: 10

Worksheet time: 5mins

Name
Class
Date
1.

ಬೆಡಗಿನ ತಾಣ ಜಯಪುರ ಒಂದು....

a)

ಪ್ರವಾಸ ಕಥನ

b)

ಯುದ್ದ ಕಥನ

c)

ಅನುಭವದ ಕಥನ

2.

ಅಂಬೇರ ಒಂದು .....

a)

ಸೆರೆಮನೆ

b)

ಅರಮನೆ

c)

ಬಹುಮಡಿ ಕಟ್ಟಡ

3.

ಕೆ.ಶಿವರಾಮಕಾರಂತರು ಜನಿಸಿದ್ದು

a)

೧೯೦೨

b)

೧೯೦೪

c)

೧೯೧೦

4.

ಜಯಪುರ ಬಣ್ಣಗಾರರ

a)

ಜೆಲ್ಲೆ

b)

ನಗರ

c)

ರಾಜ್ಯ

5.

ಬಣ್ಣ ಬಣ್ಣ ಪದವು ಈ ಗುಂಪಿಗೆ ಸೇರಿದೆ

a)

ದ್ವಿರುಕ್ತಿ

b)

ಜೋಡಿನುಡಿ

c)

ವ್ಯಾಕರಣ

6.

ಅಂಬೇರ ಅರಮನೆಯ ಮೊದಲ ಅಂತಸ್ತಿನಲ್ಲಿ _______ ಇದೆ

a)

ಪುಟ್ಟ ದೇವಾಲಯ

b)

ದೇವಾಲಯ

c)

ಅಂಗಳ

7.

ದೇವೇಂದ್ರ ಪದವು ಈ ಸಂಧಿಗೆ ಉದಾಹರಣೆ ಆಗಿದೆ

a)

ಲೋಪ

b)

ಗುಣ

c)

ಆದೇಶ

8.

ಮಂದಿರ ಈ ಪದದಲ್ಲಿನ ಅನುನಾಸಿಕ ಅಕ್ಷರ

a)

b)

c)

9.

ಮುಂದಲೆ ಈ ಪದದಲ್ಲಿನ ಸಮಾಸ

a)

ಅಂಶಿ

b)

ದ್ವಂದ್ವ

c)

ಕ್ರಿಯಾ

10.

ಜುಳು ಜುಳು ಇದೊಂದು......

a)

ಪಡೆನುಡಿ

b)

ಅನುಕರಣ ಅವ್ಯಯ

c)

ಜೋಡಿನುಡಿ