NEW
Font size
WorksheetsKannada Quiz
Total questions: 15
Worksheet time: 15mins
ಅಖಿಲ:ಅಕಿಲ::ಆಷ್ಟ:?
ಅಟ್ಟ
ಆಟ್ಟ
ಅಟ್ಟು
ಅಟ್ಟಾ
ಈ ಕೆಳಗಿನ ಯಾವ ನೃತ್ಯ ದಲ್ಲಿ ಗಗ್ಗರಿ ತೊಡುತ್ತಾರೆ?
ಡೊಳ್ಳು
ಯಕ್ಷಗಾನ
ಕಂಸಾಳೆ
ವೀರಗಾಸೆ
ಮರಳಿ ಮನೆಗೆ ಪದ್ಯದಲ್ಲಿ ದೀಕ್ಷಾಭೂಮಿಯನ್ನು ಯಾವುದಕ್ಕೆ ಹೊಲಿಸಿದ್ದಾರೆ?
ಪಥ
ರಥ
ವೈಶಾಖ
ಬುದ್ಧನ ತತ್ವಗಳು
ಬಯಲಿನಲಿ ಬಂಧನ ಮೆಚ್ಚಳಾ ತಾಯಿ" ಇಲ್ಲಿ ತಾಯಿ ಎಂದರೆ ಬುದ್ಧ
ಸರಿ
ತಪ್ಪು
ಈ ಕೆಳಗಿನ ಯಾವ ಕುಣಿತದಲ್ಲಿ ಬಿರೇಶ್ವರ ದೇವರು ಹೆಚ್ಚು ಕಾಣಿಸಿಕೊಳ್ಳುತ್ತಾನೆ?
ಯಕ್ಷಗಾನ
ವೀರಗಾಸೆ
ಡೊಳ್ಳು
ಕಂಸಾಳೆ
ಚಂದ್ರಾವಳಿ ಯಾವ ರಸದ ಪ್ರಸಂಗ?
ವೀರ
ಹಾಸ್ಯ
ರೌದ್ರ
ಶೃಂಗಾರ
ರಾಧಾಕೃಷ್ಣನ್ ರವರು ಈ ಕೆಳಗಿನ ಯಾವ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಉಪಪ್ರಾಧ್ಯಾಪಕರಾಗಿ ನೇಮಕ ಗೊಂಡಿದ್ದರು?
ಕೋಲ್ಕತ್ತಾ
ಮೈಸೂರು
ಬೆಂಗಳೂರು
ಮದ್ರಾಸ್
ಅಚ್ಚಿಗ ಪದದ ತತ್ಸಮ ರೂಪ ಏನು?
ಅರ್ಚಕ
ಆರ್ಚಕ
ಅರ್ಚಾಕ
ಅರ್ಚಕಾ
ಅಮರ ಎಂದರೇನು?
ಅಶಾಶ್ವತ
ಶಶ್ವತ
ಶಾಶ್ವತ
ಶಶ್ವಾತ
ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ಎಂದು ಯಾವ ದೇಶದ ಭಾಷಣದಲ್ಲಿ ರಾಧಾಕೃಷ್ಣನ್ ಹೇಳುತ್ತಾರೆ?
ಕೆನಡಾ
ರಷ್ಯಾ
ಅಮೆರಿಕ
ಭಾರತ
ದೇವರ ಗುಡ್ಡರು ಮೂಲತಃ ಎಂತಹ ವೃತ್ತಿ ಗಾಯಕರು?
ಆಧ್ಯಾತ್ಮಿಕ
ಧಾರ್ಮಿಕ
ಮಹದೇಶ್ವರ
ಗುಡ್ಡದ ಹಾಡುಗಾರರು
ಗೌರ್ಮೆಂಟ್ ಬ್ರಾಂಹಣ ಎಂಬುದೊಂದು ----
ಕಾದಂಬರಿ
ಕಥಾಸಂಕಲನ
ಆತ್ಮಕಥನ
ಕವನ ಸಂಕಲನ
ಆರೋಸಿಗೆ ಪದದ ತತ್ಸಮ ರೂಪವೇನು?
ಆರೋಟಕ
ಆರಾತೋಕ
ಅರಿಟಿಕ
ಆರೋಟಿಕ
ವೀರಸ್ವಾಮಿ ಅವರಿಗೆ ಮಗ ಈ ಭಾಷೆಯನ್ನು ಕಲಿಯಲಿ ಎಂಬ ಅಪೇಕ್ಷೆ ಇತ್ತು.
ಕನ್ನಡ
ಸಸ್ಮ್ಕೃತ
ತಮಿಳು
ಇಂಗ್ಲೀಷ್
"ಜಾನಪದ ಕಲೆಗಳ ವೈಭವ" ಯಾವ ವಿಶ್ವವಿದ್ಯಾಲಯ ದಿಂದ ಆಯ್ದ ಪಠ್ಯ?
ಬೆಂಗಳೂರು
ಮಂಗಳೂರು
ಧಾರವಾಡ
ಮೈಸೂರು
