NEW
Font size
Worksheets10ನೇ ವ್ಯಾಕರಣ
Total questions: 15
Worksheet time: 8mins
ಬುದ್ಧನು ಯಾರಿಗೆ ಸಲಹೆ ನೀಡಿದನು?
ಮತ್ಸ್ಯದವರಿಗೆ
ಮಗಧದವರಿಗೆ
ಮತ್ಸ್ಯದವರಿಗೆ ಮಾತ್ರ
ಇಬ್ಬರಿಗೂ
ಎರಡು ರಾಜ್ಯದವರು ಹೋರಾಟಕ್ಕಿಳಿಯಲು ಕಾರಣವಾದ ವಿಷಯ_______
ಅಕ್ಷರ
ಅನ್ನ
ನೀರು
ಆಹಾರ
ಸಿದ್ಧಾರ್ಥನ ತಂದೆ ಯಾವ ವಂಶದ ದೊರೆ?
ಶಾಕ್ಯ
ಮಗಧ
ಮತ್ಸ್ಯ
ಅಯೋಧ್ಯೆ
ಗಂಗಾನದಿಯ ಉಗಮ ಸ್ಥಾನ ಯಾವುದು?
ಕಪಿಲವಸ್ತು
ನೇಪಾಳ
ಹೇಮಕೂಟಪರ್ವತ
ಬಂಗಾಳಕೊಲ್ಲಿ
ಗಂಗಾ ನದಿಯನ್ನು ಎರಡೂ ರಾಜ್ಯದ ಜನ ಏನೆಂದು ಪೂಜಿಸುತ್ತಿದ್ದರು?
ದೇವರು
ತಾಯಿ
ತಂದೆ
ಪ್ರಕೃತಿ
ಎರಡೂ ರಾಜ್ಯಗಳ ಜನರಿಗೆ ಸ್ವಾರ್ಥ ಬೆಳೆಯಲು ಕಾರಣವೇನು.?
ಗಂಗಾ ನದಿಯ ನೀರನ್ನು ಬಳಸಲು
ಗಂಗಾನದಿಗೆ ಅಣೆಕಟ್ಟೆ ಕಟ್ಟಲು
ಗಂಗಾನದಿಯಮೇಲೆ ಸಂಪೂರ್ಣ ಅಧಿಕಾರ ಸ್ಥಾಪಿಸಲು
ಗಂಗಾನದಿ ತುಂಬಿಸಲು
ನದಿಯ ನೀರು ಮಾನವನ ರಕ್ತ ಇವೆರಡರಲ್ಲಿ ಮುಖ್ಯವಾದದ್ದು ಯಾವುದು?
ರಕ್ತ
ನೀರು
ಎರಡೂ
ಎರಡೂ ಅಲ್ಲ
ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ಉಳಿಯುವುದು_________
ಸಂತೋಷ
ಖುಷಿ
ನೆಮ್ಮದಿ
ಈರ್ಷ್ಯೈ
ಪ್ರಕೃತಿ ಜೀವಿಗಳಿಗೆ______ ಆಗಿದೆ.
ಶಾಪ
ವರ
ಬಹುಮಾನ
ಬೇಡ
ಬುದ್ಧನ ಸಲಹೆ ಪಾಠದ ಆಕರ ಕೃತಿ
ಶತಮಾನಗಳ ಮಕ್ಕಳ ಸಾಹಿತ್ಯ
ಶತಮಾನದ ಸಾಹಿತ್ಯ
ಶತಮಾನದ ಕಲೆ
ಶತಮಾನದ ಸಂಸ್ಕೃತಿ
ತೆಪ್ಪಗೆ ಪದದ ಅರ್ಥ_______
ಅಧಿಕ
ಸುಮ್ಮನೆ
ಅತಿಆಸೆ
ವೈರತ್ವ
ಡಾ. ನಿರುಪಮಾ ಅವರ ಜನ್ಮ ಸ್ಥಳ
ತುಮಕೂರು
ಕೊರಟಗೆರೆ
ಹೊಳವನಹಳ್ಳಿ
ಕರ್ನಾಟಕ
ಸುಭಿಕ್ಷೆ ಪದದ ಅರ್ಥ
ಒಳ್ಳೆಯ
ಸುತ್ತಮುತ್ತ
ಅಧಿಕ
ಸಮೃದ್ಧಿ
ನೀವು ಜಿವಿಸಬೇಕೆಂದಿದ್ದೀರಲ್ಲವೇ? ಸಾಯಲೇಕೆ ಸಿದ್ದರಿದ್ದಿರಿ. ಈ ಮಾತನ್ನು ಹೇಳಿದವರು_____
ಶುದ್ಧೋಧನ
ಬುದ್ಧ
ಸಿದ್ಧಾರ್ಥ
ಮಂತ್ರಿ
ಬುದ್ಧನ ಯಾವ ಸಲಹೆ ಎರಡೂ ರಾಜ್ಯಗಳ ಜನರಿಗೆ ಸತ್ಯವೆನಿಸಿತು?
ಪ್ರಕೃತಿ ಶಾಪವಾಗಿರುವುದು
ಪ್ರಕೃತಿ ಜೀವಿಗಳಿಗೆ ವರವಾಗಿರುವುದು
ಎಲ್ಲರೂ ಹಂಚಿಕೊಂಡು ಬಾಳಬೇಕೆಂಬುದು
ಎಲ್ಲರೂ ಯುದ್ಧ ಮಾಡಬೇಕೆಂಬುದು
