wayground logo

Free Printable Worksheets

NEW

Font size

S
M
L
XL
Worksheets

Level 2

Total questions: 20

Worksheet time: 15mins

Name
Class
Date
1.
ಮಹಾಪ್ರಾಣ ಅಕ್ಷರದಿಂದ ಆರಂಭವಾಗುವ ಪದವನ್ನು ಗುರುತಿಸಿ
a)
ಭವನ
b)
ಕಮಲ
c)
ಗಜ
d)
ಬಳಪ
2.
ತಲೆಕಟ್ಟು ಇಲ್ಲದ ವ್ಯಂಜನಗಳು ಎಷ್ಟು?
a)
4
b)
7
c)
10
d)
8
3.
ಐದು ಸಂಖ್ಯೆ ಯಾವುದು?
a)
8
b)
3
c)
4
d)
5
4.
ಸರಿಯಾದ ಅಕ್ಷರ ತುಂಬಿ ಮಿ__ಯಿ
a)
ಟಾ
b)
ತಾ
c)
ಠಾ
d)
ಡಾ
5.
ಗುಡಿ ಪದಕ್ಕೆ ಸರಿಯಾದ ಅರ್ಥ ಗುರುತಿಸಿ
a)
Hut
b)
Building
c)
School
d)
Temple
6.
ಸರಿಯಾದ ಅಕ್ಷರ ತುಂಬಿರಿ ... ಹೃ___ಯ
a)
b)
c)
d)
7.
ಖ್ +ಐ =
a)
ಕೃ
b)
ಕೈ
c)
ಖೈ
d)
ಖೃ
8.
ಅವರ್ಗೀಯ ವ್ಯಂಜನದ 5ನೇ ಅಕ್ಷರ ಯಾವುದು
a)
b)
c)
d)
9.
ವ್ಯಂಜನಗಳಲ್ಲಿ ಇರುವ ವಿಧಗಳು
a)
2
b)
3
c)
1
d)
5
10.
ಮೂಲ ವ್ಯಂಜನ ಪದದ ಯಾವ ಭಾಗದಲ್ಲಿ ಬರುತ್ತದೆ?
a)
ಮೊದಲಲ್ಲಿ
b)
ಕೊನೆಯಲ್ಲಿ
c)
ಎಲ್ಲೂ ಬರುವುದಿಲ್ಲ
d)
ಎಲ್ಲಾದರೂ ಬರಬಹುದು
11.
ಸ್ವರ ಅಕ್ಷರವು ಯಾವಾಗಲೂ ಪದದ ಮೊದಲಲ್ಲೇ ಬರುತ್ತದೆ
a)
ಸರಿ
b)
ತಪ್ಪು
c)
ಎಲ್ಲಾದರೂ ಬರಬಹುದು
d)
ಎಲ್ಲೂ ಬರುವುದಿಲ್ಲ
12.
ದೀರ್ಘ ಸ್ವರಗಳು ಎಷ್ಟು
a)
5
b)
6
c)
10
d)
2
13.
ನಿಮಗೆ ಎಷ್ಟು ಕೈಬೆರಳುಗಳು ಇವೆ
a)
5
b)
20
c)
12
d)
10
14.
Sky ಎಂದರೆ...
a)
ಆಕಾಶ
b)
ಆಗಸ
c)
ಎರಡೂ ಸರಿ
d)
ಎರಡೂ ತಪ್ಪು
15.
ಅಕ್ಷರಮಾಲೆಯಲ್ಲಿ ಇರುವ ಅಕ್ಷರಗಳು ಎಷ್ಟು
a)
52
b)
49
c)
51
d)
48
16.
ವ್+ಓ=???
a)
ಮೊ
b)
ವೊ
c)
ವೋ
d)
ಮೋ
17.
ಸರಿಯಾದ ಪದ ಗುರುತಿಸಿ
a)
ಎರಡು
b)
ಏರಡು
c)
ಯೆರದು
d)
ಯೆರಡು
18.
Farmer ಪದಕ್ಕೆ ಕನ್ನಡದ ಪದ ಗುರುತಿಸಿ
a)
ರೈತ
b)
ರಾಯಿತ
c)
ರೃತ
d)
ಋತ
19.

ಸಗರನು ಸಾಗರವ ದಾಟಲು ಹಡುಗು ಉಪಯೋಗಿಸಿದನು. ಇದರಲ್ಲಿರುವ ಅಕ್ಷರಗಳು ಎಷ್ಟು?

a)

3

b)

4

c)

5

d)

2

20.

ಹರ...Shiva ಅರ...plier ಹಾರ...garland ಖಾರ...spicy ಇದರಲ್ಲಿ ಇರುವ ಸರಿ ಉತ್ತರಗಳು ಎಷ್ಟು.

a)

ಎಲ್ಲಾ ಸರಿ

b)

ಎಲ್ಲಾ ತಪ್ಪು

c)

2 ಸರಿ ಉತ್ತರ

d)

1 ತಪ್ಪು ಉತ್ತರ