NEW
Font size
WorksheetsWT-3 KANNADA ( Vl )
Total questions: 20
Worksheet time: 10mins
ವಸ್ತು, ವ್ಯಕ್ತಿ, ಪ್ರಾಣಿ, ಸ್ಥಳಗಳ ಹೆಸರನ್ನು ತಿಳಿಸುವ ಪದಗಳನ್ನು......... ಎಂದು ಕರೆಯುತ್ತಾರೆ.
ನಾಮಪದ
ಪದಗಳು
ಹೆಸರು
ವ್ಯಕ್ತಿ, ವಸ್ತು, ಪ್ರಾಣಿಗಳ ಗುಣ ಸ್ವಭಾವಗಳನ್ನು ತಿಳಿಸುವ ಪದಗಳಿಗೆ........... ಎಂದು ಕರೆಯುತ್ತಾರೆ.
ಗುಣವಾಚಕ
ಪರಿಮಾಣವಾಚಕ
ಪದಗಳು
"ಅಭಿಜ್ಞಾನ ಜಾಣ ಹುಡುಗ". ಈ ವಾಕ್ಯದಲ್ಲಿ ಬಳಸಿರುವ ಗುಣವಾಚಕ ಪದ ಗುರುತಿಸಿ.
ಹುಡುಗ
ಜಾಣ
ಅಭಿಜ್ಞಾನ
ಮನುಷ್ಯ, ಸ್ಥಳ, ಪ್ರಾಣಿ, ವಸ್ತು ಇವುಗಳ ಹೆಸರನ್ನು ತಿಳಿಸುವ ನಾಮಪದಗಳಿಗೆ........ ಎಂದು ಕರೆಯುತ್ತಾರೆ.
ಗುಣವಾಚಕ
ವಸ್ತುವಾಚಕ
ಪದಗಳು
ಸಂಖ್ಯೆಯನ್ನು ಸೂಚಿಸುವ ಶಬ್ದಗಳೆಲ್ಲ ....... ಎಂದು ಕರೆಯುತ್ತಾರೆ.
ಸಂಖ್ಯಾವಾಚಕ
ಗುಣವಾಚಕ
ಪರಿಮಾಣವಾಚಕ
"ನಾನು ಹತ್ತು ರೂಪಾಯಿ ಭಿಕ್ಷುಕನಿಗೆ ಕೊಟ್ಟೆನು". ಈ ವಾಕ್ಯದಲ್ಲಿ ಬಳಸಿರುವ ಸಂಖ್ಯಾವಾಚಕ ಪದ ಗುರುತಿಸಿ.
ಹತ್ತು
ನಾನು
ಭಿಕ್ಷುಕ
ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳು........ವಾಚಕ ಎನ್ನುತ್ತಾರೆ.
ಪರಿಮಾಣವಾಚಕ
ಗುಣವಾಚಕ
ವಸ್ತುವಾಚಕ
ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಸೂಚಿಸುವ ಶಬ್ದಗಳೆಲ್ಲ .......ವಾಚಕ ಎನ್ನುತ್ತಾರೆ.
ಸಂಖ್ಯೆಯ ವಾಚಕ
ಗುಣವಾಚಕ
ಪದಗಳ
"ವೇದ ಐದನೇ ತರಗತಿಯಲ್ಲಿ ಓದುತ್ತಿದ್ದಾನೆ." ಈ ವಾಕ್ಯದಲ್ಲಿ ಬಳಸಿರುವ ಸಂಖ್ಯೆಯ ವಾಚಕ ಪದ ಗುರುತಿಸಿ.
ವೇದ
ಓದುತ್ತಿದ್ದಾನೆ
ಐದನೇ ತರಗತಿಯಲ್ಲಿ
ದಿಕ್ಕುಗಳ ಹೆಸರುಗಳನ್ನು ಸೂಚಿಸುವ ಶಬ್ದಗಳೆಲ್ಲ .......... ಎಂದು ಕರೆಯುತ್ತಾರೆ.
ದಿಗ್ವಾಚಕ
ಗುಣವಾಚಕ
ವಸ್ತುವಾಚಕ
"ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ".
ಈ ವಾಕ್ಯದಲ್ಲಿ ಬಳಸಿರುವ ದಿಗ್ವಾಚಕ ಪದ ಗುರುತಿಸಿ
ಸೂರ್ಯ
ಪೂರ್ವ
ಉದಯ
ಕಕಾಕಿಕೀಕುಕೂಕೃಕೆಕೇ.......ಕೊಕೋಕೌಕಂಕ:
ಕೈ
ಕೆ
ಕೋ
ಖಖಾಖಿಖೀಖುಖೂ........ಖೆಖೇಖೈಖೊಖೋಖೌಖಂಖ:
ಖೌ
ಖೃ
ಖೇ
ಗಗಾಗಿಗೀಗುಗೂಗೃ.....ಗೇಗೈಗೊಗೋಗೌಗಂಗ:
ಗೀ
ಗೊ
ಗೆ
ಘಘಾಘಿಘೀಘುಘೂಘೃಘೆ.......ಘೈಘೊಘೋಘೌಘಂಘ:
ಘೇ
ಘೋ
ಘೀ
"ಹಗಲು" ಪದದ ವಿರುದ್ಧಾರ್ಥಕ ಪದ........
ರಾತ್ರಿ
ಪುಣ್ಯ
ಕಿರಿಯ
"ಮಿತ್ರ" ಪದದ ವಿರುದ್ಧಾರ್ಥಕ ಪದ.......
ಮೋಸ
ಶತ್ರು
ನಿರಾಶೆ
"ಸೋಲು" ಪದದ ವಿರುದ್ಧಾರ್ಥಕ ಪದ........
ಗೆಲುವು
ನ್ಯಾಯ
ಹೇಡಿ
"ಇಬ್ಬರ ಜಗಳ ಮೂರನೆಯವರಿಗೆ ಲಾಭ" ಈ ಕಥೆಯಲ್ಲಿ ಬರುವ ಪ್ರಮುಖ ಪ್ರಾಣಿಗಳು.......
ಕರಡಿ ಆನೆ
ಬೆಕ್ಕು , ಕೋತಿ
ಹುಲಿ ಸಿಂಹ
ಬೆಕ್ಕುಗಳು ............ ಗಾಗಿ ಜಗಳವಾಡುತ್ತಿದ್ದ
ಬೆಣ್ಣೆ
ತುಪ್ಪ
ತರಕಾರಿ
