NEW
Font size
Worksheetsಕನ್ನಡ
Total questions: 15
Worksheet time: 8mins
ಪಂಕ್ತಿ ಈ ಪದದ ಅರ್ಥ ಏನು?
ಅರಣ್ಯ
ಸಾಲು
ಪರ್ವತ
ಯಾವುದು ಅಲ್ಲ
ಕಿರಾತ ಪದದ ಅರ್ಥ ಯಾವುದು?
ಕಪಿ
ಮಂಗ
ಹುಲಿ
ಬೇಡ
ಸ್ವಾರ್ಥ ಪದದ ವಿರುದ್ಧ ಪದ ಯಾವುದು?
ಅಸ್ವಾರ್ಥ
ಪರಸ್ವಾರ್ಥ
ನಿಸ್ವಾರ್ಥ
ಯಾವುದು ಅಲ್ಲ
ಕುಮಾರ ಈ ಪದವನ್ನು ಅನ್ಯಲಿಂಗಕ್ಕೆ ಬದಲಿಸಿದಾಗ
ಕುಮಾರರು
ಮಗ
ಕುಮಾರಿ
ಮಗು
ಬೇಡನ ಹೆಸರೇನು
ಚಪಲಕ
ಕಂಬಳಕ
ಶಿವಭೂತಿ
ಯಾವುದು ಅಲ್ಲ
ಬೇಡನು ಎಲ್ಲಿ ವಾಸವಾಗಿದ್ದನು?
ಬದರಿಕಾಶ್ರಮ
ಪದ್ಮನಗರ
ಹುಬ್ಬಳ್ಳಿ
ಬೆಂಗಳೂರು
ದ್ವಿರುಕ್ತಿ ಪದಕ್ಕೆ ಉದಾಹರಣೆಗೆ
ನೀಚ ನೀಚ
ಜನನ ಮರಣ
ಪಟಪಟ
ಕೈಕೊಡು
ಚಿಂತೆ ಪದದ ವಿರುದ್ಧ ಪದ ಯಾವುದು?
ಅಚಿಂತೆ
ನಿಶ್ಚಿಂತೆ
ಪರಚಿಂತೆ
ನಿರ್ಚಿಂತೆ
ಅರಸನು ಯಾರನ್ನು ಯಮ ಪುರಿಗೆ ಅಟ್ಟುತ್ತಾನೆ?
ಶಿವಭೂತಿ
ಕಂಬಳಕ
ಸರ್ಪ
ಚಪಲಕ
ಅನ್ನು ಇದು ಯಾವ ವಿಭಕ್ತಿ ಪ್ರತ್ಯಯವಾಗಿದೆ?
ಪ್ರಥಮಾ
ದ್ವಿತೀಯಾ
ತೃತೀಯ
ಚತುರ್ಥಿ
ಸರಸರ ಇದು ಈ ಕೆಳಗಿನ ಪದವಾಗಿದೆ?
ಜೋಡಿನುಡಿ
ದ್ವಿರುಕ್ತಿ
ಅನುಕರಣಾವ್ಯಯ
ಪಡೆನುಡಿ
ಅತ್ತೆಗೊಂದು ಕಾಲ ........ಕಾಲ .ಈ ಗಾದೆ ಮಾತನ್ನು ಪೂರ್ತಿ ಮಾಡಿರಿ.
ಅಳಿಯನಿಗೊಂದು
ಮಾವನಿಗೊಂದು
ತಂದೆಗೊಂದು
ಸೊಸೆಗೊಂದು
ಬಂದನು .ಈ ಪದವನ್ನು ಭವಿಷ್ಯತ್ ಕಾಲದಲ್ಲಿ ಬರೆದಾಗ
ಬರುವನು
ಬರುತ್ತಾರೆ
ಬಂದರು
ಯಾವುದು ಅಲ್ಲ
ವರ್ತಮಾನ ಕಾಲದ ಕಾಲಪ್ರತ್ಯಯವು ಇದಾಗಿದೆ?
ದ್
ವ್
ಉತ್ತಾ
ಯಾವುದು ಅಲ್ಲ
ಅವನು ಈ ಪದವನ್ನು ಬಹುವಚನದಲ್ಲಿ ಬರೆದಾಗ
ಅವಳು
ಅವರು
ಇವನು
ಇವರು
