WorksheetsVII Kan II Lang - 1st Assmnt exam
Total questions: 20
Worksheet time: 12mins
ಅಂತರಂಗ ಶುದ್ಧಿ ಪದ್ಯವನ್ನು ಬರೆದ ಕವಿ ಯಾರು ?
ಕುವೆಂಪು
ದ.ರಾ. ಬೇಂದ್ರೆ
ಅಕ್ಕಮಹದೇವಿ
ಬಸವಣ್ಣ
ದಯೆ ಈ ಪದದ ಅರ್ಥವೇನು ?
ಕೋಪ
ಕರುಣೆ
ಸಂತಸ
ಮತ್ಸರ
ನುಡಿದರೆ _____ ಶಲಾಕೆಯಂತೆ ಇರಬೇಕು
ಮುತ್ತಿನ
ಸ್ಪಟಿಕದ
ವಜ್ರದ
ಬಂಗಾರದ
ಬಸವಣ್ಣನವರ ಅಂಕಿತ ___________
ಚೆನ್ನಮಲ್ಲಿಕಾರ್ಜುನ
ಸರ್ವಜ್ನ
ಕೂಡಲ ಸಂಗಮದೇವ
ನಾರಾಯಣ
ಅನ್ಯರಿಗೆ ಏನು ಪಡಬಾರದು ?
ಮೋಸ
ಸುಳ್ಳು
ಅಸಹ್ಯ
ತಾಳ್ಮೆ
ಧರ್ಮದ ಮೂಲ ಯಾವುದು ?
ಪುರಾಣ
ದಯೆ
ಸತ್ಯ
ಜನ
ದೀಪ್ತಿ - ಈ ಪದದ ಅಥವೇನು ?
ಬೆಳಕು
ಕತ್ತಲು
ಹಗಲು
ಇರುಳು
ಮಾಡುವ ನೀಡುವ _____ ಉಳ್ಳವರ
ನಿಜಗುಣ
ಮಹಾಗುಣ
ಕೂಡಿಕೊಂಬ
ಮನವಿಲ್ಲದೆ
ಮುನಿಸು – ಈ ಪದದ ಅರ್ಥವೇನು ?
ಕೋಪ
ತಾಳ್ಮೆ
ಸಹನೆ
ಅರಿವು
ಅಂತರಂಗ – ಈ ಪದದ ವಿರುದ್ಧ ಪದವೇನು ?
ರಣರಂಗ
ಮಹಾರಂಗ
ಬಹಿರಂಗ
ರಂಗ ವಿಠಲ
ಆ ಮರಿಗಳ ಬಾಲದ _____ ಮಾತ್ರ ಹೋದೀರಿ
ಸುದ್ಧಿಗೆ
ತಂಟೆಗೆ
ಡೊಂಕಿಗೆ
ಜಗಳಕ್ಕೆ
ಹೇಳಿದನು – ಇದರ ಕಾಲ ಗುರುತಿಸಿ
ಯಮಗಂಡಕಾಲ
ಭೂತಕಾಲ
ಭವಿಷ್ಯತ್ ಕಾಲ
ವರ್ತಮಾನ ಕಾಲ
ಪಂಪ ಕವಿ ಕನ್ನಡದಲ್ಲಿ _____ ಬರೆಯುತ್ತಿದ್ದಾಗ
ಕಾವ್ಯ
ಮಹಾಕಾವ್ಯ
ಕಾದಂಬರಿ
ನಾಟಕ
“ನಿನ್ನ ಇಂಗ್ಲಿಷಿನ ದೊರೆಗಳು ಕಾಡಿನಲ್ಲಿ ಕಿರಾತರಂತೆ ಬದುಕುತ್ತಿದ್ದರು” ಈ ಮಾತನ್ನು ಹೇಳಿದವರಾರು
ತೇಜಸ್ವಿ
ಕುವೆಂಪು
ಮಕ್ಕಳು
ಜಾನ್
‘ಶಿಕಾರಿ’ – ಈ ಪದದ ಅರ್ಥವೇನು ?
ಭಿಕಾರಿ
ವೈಯ್ಯಾರಿ
ಬೇಟೆ
ಕೋಟೆ
ಜಾನ್ ಏನೆಂದು ಜಂಭಕೊಚ್ಚಿಕೊಳ್ಳುತ್ತಿದ್ದನು ?
ಮಹಾಯುದ್ಧದಲ್ಲಿದ್ದೆ
ಪೆÇೀಲೀಸ್ ಆಗಿದ್ದೆ
ವೈದ್ಯನಾಗಿದ್ದೆ
ಶಿಕ್ಷಕನಾಗಿದ್ದೆ
ಅಣ್ನ ನಾಯಿ ಮರಿಗಳನ್ನು ಎಲ್ಲಿಂದ ತಂದಿದ್ದರು ?
ಮೈಸೂರು
ಶಿವಮೊಗ್ಗ
ಮಂಗಳೂರು
ಬಸವಾಪಟ್ಟಣ
ಮಕ್ಕಳು ಅಣ್ಣನನ್ನು ಯಾವ ಕತೆ ಹೇಳುವಂತೆ ಪೀಡಿಸುತ್ತಿದ್ದರು ?
ನೀತಿಕತೆ
ಕುಪ್ಪಳ್ಳಿ ಕತೆ
ಅಜ್ಜಿ ಕತೆ
ರಾಮಾಯಣ
ನಾವು ನಾಯಿ ಸಾಕಿದ್ದು - ಪಾಠ ಬರೆದ ಲೇಖಕ ಯಾರು ?
ಪೂರ್ಣಚಂದ್ರ ತೇಜಸ್ವಿ
ಕುವೆಂಪು
ರಾಮಚಂದ್ರ
ಬಸವಣ್ಣ
ಜಾತಿ ನಾಯಿಗಳಿಗೆ ___ ಬರುವುದಿಲ್ಲವಂತೆ
ಕನ್ನಡ
ಇಂಗ್ಲಿಷ್
ಹಿಂದಿ
ಸಂಸ್ಕೃತ
