wayground logo

Free Printable Worksheets

NEW

Font size

S
M
L
XL
Worksheets

7th A and B

Total questions: 15

Worksheet time: 8mins

Name
Class
Date
1.

ಪಿಸುಮಾತಿನ ಗುಂಬಜ್ ಇರುವುದು

a)

ಬೆಳಗಾವಿ

b)

ಬಿಜಾಪುರ್

c)

ಹೈದರಾಬಾದ್

d)

ಗೋಲ್ಕಂಡ

2.

ಫರ್ಡಿನೆಂಡ್ ಕಿಟ್ಟೆಲ್ ಈ ದೇಶದಿಂದ ಬಂದವರು

a)

ಜಪಾನ್

b)

ಇಂಗ್ಲೆಂಡ್

c)

ಜರ್ಮನ್

d)

ಅಮೇರಕನ್

3.

ಗೋಲಗುಂಬಜ್ ಅನ್ನು ಕಟ್ಟಿಸಿದವರು

a)

ಶಹಜಾನ್

b)

ಔರಂಗಜೇಬ್

c)

ಮಹಮದ್ ಆದಿಲ್ ಶಾ

d)

ಅಕ್ಬರ್

4.

ಫರ್ಡಿನೆಂಡ್ ಕಿಟ್ಟೆಲ್ ರಚಿಸಿದ ನಿಘಂಟು

a)

ಇಂಗ್ಲಿಷ್ - ಇಂಗ್ಲಿಷ್

b)

ಕನ್ನಡ - ಕನ್ನಡ

c)

ಕನ್ನಡ -ಇಂಗ್ಲಿಷ್

d)

ಇಂಗ್ಲೀಷ್-- ಕನ್ನಡ

5.

ಕಿಟೆಲ್ ನಿಘಂಟಿನ ಕಾರ್ಯ ಆರಂಭ ಮಾಡಿದ್ದು

a)

1892

b)

1872

c)

1992

d)

1894

6.

ಕರ್ನಾಟಕದ ಸಾಂಸ್ಕೃತಿಕ ನಗರ ಎಂದು ಕರೆಯಿಸಿಕೊಳ್ಳುವಂತಹ ಜಿಲ್ಲೆ.

a)

ಬೆಂಗಳೂರು

b)

ಚಾಮರಾಜನಗರ

c)

ವಿಜಯನಗರ

d)

ಮೈಸೂರ್

7.

ನಿಮ್ಮ ಶಿಸ್ತಿನ ಬರವಣಿಗೆ ................ ಸೂಚಿಸುತ್ತದೆ

a)

ಶಿಸ್ತಿನ ಜೀವನವನ್ನು

b)

ಅಶಿಸ್ತಿನ ಜೀವನವನ್ನು

c)

ನಮ್ಮ ಬಾಹ್ಯ ವರ್ತನೆಯನ್ನು

8.

ಮೈಸೂರನ್ನು ಆಳ್ವಿಕೆ ಮಾಡಿದ ವಂಶಜರು

a)

ವಿಜಯನಗರದ ಅರಸರು

b)

ಚಾಲುಕ್ಯ ಅರಸರು

c)

ಒಡೆಯರ ವಂಶಜರು

d)

ಹೊಯ್ಸಳ ವಂಶಜರು

9.

ಮೈಸೂರು ಅರಮನೆಯ ವಾಸ್ತುಶಿಲ್ಪಿಗಳು

a)

ಹೆನ್ರಿ ಇರ್ವಿನ್ ಮತ್ತು ರಾಘವ ಬ ನಾಯ್ಡು

b)

ರವಿವರ್ಮ

c)

ಹೆನ್ರಿ ಇರ್ವಿನ್ ಮತ್ತು ವೆಂಕಟಪ್ಪ

10.

ಸೌಧ ಪದದ ಅರ್ಥ

a)

ಮಹಲ್

b)

ಸೌಧೆ

c)

ಸೌದಿ

d)

ತಾಣ

11.

ಚನ್ನಬಸಪ್ಪ ಹೊಸಮನಿ ಅವರ ಕಾವ್ಯನಾಮ

a)

ನಿಂಗಪ್ಪ

b)

ಸತ್ಯಾರ್ಥಿ

c)

ಹೊಸಮನಿ

d)

ಅನ್ನದಾತ

12.

ನೇಗಿಲಯೋಗಿ ಎಂದು ಕರೆಯುವುದು ರೈತನನ್ನು. ಇದು

a)

ಸರಿ

b)

ತಪ್ಪು

13.

ರೈತನು ದೇವರಿಂದ ಪಡೆದ ವರ

a)

ಅನ್ನ ನೀಡುವ ಶಕ್ತಿ

b)

ಗಟ್ಟಿ ದೇಹ , ದೊಡ್ಡ ಮನಸ್ಸು

c)

ಹಿಗ್ಗು ಕುಗ್ಗು

d)

ಏರು-ಪೇರು.

14.

ಅನ್ನದಾತನ ಗೆಳೆಯರು

a)

ಎರಡು ಎತ್ತುಗಳು

b)

ಎರಡು ಕೋಣ

c)

ಎರಡು ಆಕಳು

d)

ಎರಡು ಎಮ್ಮೆ

15.

ಹೊಸಮನಿ ಅವರ ಸ್ಥಳ

a)

ಬೆಳಗಾವಿ ಜಿಲ್ಲೆ

b)

ಬಿಜಾಪುರ ಜಿಲ್ಲೆ

c)

ಚಿಕ್ಕನಾಯಕನಹಳ್ಳಿ

d)

ಗುಲ್ಬರ್ಗ