wayground logo

Free Printable Worksheets

Font size

S
M
L
XL
Worksheets

Vyakarana

Total questions: 10

Worksheet time: 3mins

Name
Class
Date
1.

೧. ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?

a)

೩೯

b)

೫೯

c)

೪೯

d)

೪೬

2.

೨. ದೀರ್ಘಸ್ವರ ___________ ಇದಾಗಿದೆ.

a)

b)

c)

d)

3.

೩. ವರ್ಗೀಯ ವ್ಯಂಜನಗಳು ___________

a)

೨೫

b)

೨೪

c)

೩೪

d)

4.

೪. ಒತ್ತಕ್ಷರಗಳಲ್ಲಿ ಎಷ್ಟು ವಿಧಗಳಿವೆ _______________

a)

ಮೂರು

b)

ಒಂದು

c)

ಎರಡು

d)

ಐದು

5.

೫. ವರ್ಗೀಯ ವ್ಯಂಜನಗಳಲ್ಲಿ ಎಷ್ಟು ವಿಧಗಳಿವೆ.

a)

ಮೂರು

b)

ಐದು

c)

ಒಂದು

d)

ಎರಡು

6.

೬. ವ್ಯಂಜನ + ಸ್ವರ = ________________

a)

ಗುಣಿತಾಕ್ಷರ

b)

ಒತ್ತಕ್ಷರ

c)

ಹ್ರಸ್ವಸ್ವರ

d)

ದೀರ್ಘಸ್ವರ

7.

೭. ಅನುನಾಸಿಕ ಅಕ್ಷರಗಳು ____________

a)

೨೫

b)

c)

d)

8.

೮. ಕ್‌ + ಅ + ತ್‌ + ತ್‌ + ಉ = ______________

a)

ಕೆತ್ತು

b)

ಕತ್ತು

c)

ಕತ್ತೆ

d)

ಕುತ್ತು

9.

೯. ಪ್+‌ ಋ = ____________

a)

ಪೆ

b)

ಪೈ

c)

ಪೃ

d)

ಪೇ

10.

೧೦. ಖ ಖಾ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖೌ ಖಂ ಖಃ ಈ ಗುಣಿತಾಕ್ಷರ ______________

a)

ಸರಿಯಾಗಿಹುದೆ

b)

ಸೆರಿಇದೆ

c)

ಸರಿಯಾಗಿದೆ

d)

ಸರಿ ಇಲ್ಲ