Font size
S
M
L
XL
Worksheetsಸಾಮಾನ್ಯ ಕನ್ನಡ
Total questions: 8
Worksheet time: 3mins
Name
Class
Date
1.
ಕನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳೆಷ್ಟು?
a)
೧೩
b)
೪೮
c)
೪೯
d)
೩೪
2.
ಸ್ವತಂತ್ರವಾಗಿ ಉಚ್ಚರಿಸಬಹುದಾದ ಅಕ್ಷರಗಳಿಗೆ ಹೀಗೆನ್ನುತ್ತಾರೆ?
a)
ವ್ಯಂಜನ
b)
ಯೋಗವಾಹ
c)
ಅನುನಾಸಿಕ
d)
ಸ್ವರಗಳು
3.
ಆ,ಈ,ಊ,ಏ,ಐ,ಓ,ಔ- ಇವು ವರ್ಣಮಾಲೆಯಲ್ಲಿ ಪಡೆದ ಸ್ಥಾನ.
a)
ದೀರ್ಘ ಸ್ವರ
b)
ಹ್ರಸ್ವ ಸ್ವರ
c)
ಪ್ಲುತ ಸ್ವರ
d)
ವರ್ಗೀಯ ವ್ಯಂಜನ
4.
ಹೆಚ್ಚು ಉಸಿರಿನಿಂದ ಉಚ್ಚರಿಸುವ ವ್ಯಂಜನಗಳಿಗೆ ಹೀಗೆನ್ನುವರು?
a)
ಅಲ್ಪಪ್ರಾಣ
b)
ಮಹಾಪ್ರಾಣ
c)
ಅನುನಾಸಿಕ
d)
ಅವರ್ಗೀಯ
5.
ಕ,ಚ,ಟ,ತ,ಪ ಅಕ್ಷರಗಳು ವ್ಯಂಜನಗಳ ಈ ಗುಂಪಿಗೆ ಸೇರುತ್ತವೆ--
a)
ಪ್ಲುತಸ್ವರ
b)
ಸಂಧ್ಯಕ್ಷರ
c)
ಅಲ್ಪಪ್ರಾಣ
d)
ಯೋಗವಾಹ
6.
ಎರಡು ಮಾತ್ರಾ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಸ್ವರಗಳಿಗೆ -------ಎನ್ನುವರು
(a)
7.
ಙ,ಞ,ನ,ಣ,ಮ -------ವರ್ಣಗಳಾಗಿವೆ
(a)
8.
ಅಂ,ಅಃ ಇವುಗಳಿಗೆ -------ಎನ್ನುತ್ತಾರೆ.
(a)
Reset
