wayground logo

Free Printable Worksheets

NEW

Font size

S
M
L
XL
Worksheets

5 ಕನ್ನಡ ಒಟ್ಟಿಗೆ ಬಾಳುವ ಆನಂದ

Total questions: 10

Worksheet time: 5mins

Name
Class
Date
1.

ಬೇವಿನ ಮರವನ್ನು ಜನ -----ಎಂದು ಕರೆಯುತ್ತಾರೆ.

a)

ಅಮ್ಮ ನ ಕಲ್ಲು

b)

ಅಮ್ಮನ ಮರ

c)

ಅಮ್ಮನ ಬೇವಿನ ಮರ

d)

ಕಲ್ಲು

2.

ಹಿಕ್ಕೆ ಈ ಪದದ ಅರ್ಥ ------

a)

ಹಕ್ಕಿ

b)

ಹಕ್ಕಿಗಳ ಮಲ

c)

ಹಕ್ಕಿಗಳ ರೆಕ್ಕೆ

d)

ಹಕ್ಕಿಯ ಪುಕ್ಕ

3.

ಒಟ್ಟಿಗೆ ಬಾಳುವ ಆನಂದ ಪಾಠದ ಆಕರ -–---–

a)

ಸಂಪಿಗೆ ಮರ

b)

ಸಾಲು ಸಂಪಿಗೆ

c)

ಜಗಳ

d)

ಸಂಪಿಗೆ ಮರ

4.

ಒಂದು ಹಳ್ಳಿ ರೈತನೊಬ್ಬನ -----ಇತ್ತು.

a)

ಅಂಗಡಿ

b)

ಮನೆ

c)

ಹೊಲ

d)

ಕೆರೆ

5.

ಒಗ್ಗಟ್ಟಿನಲ್ಲಿ -–---ವಿದೆ

a)

ಶಕ್ತಿ

b)

ವಿನಯ

c)

ಬಲ

d)

ಕರುಣೆ

6.

"ಇದು ಅಮ್ಮನ ಮರ------ಬೇಡ"ಎಂದು ಹೊರಟುಹೋದರು.

a)

ಹೊಗೆಯುವುದು

b)

ಹೊಡೆಯುವುದು

c)

ಕಡಿಯುವುದು

d)

ಆಡುವುದು

7.

ನಾವಿಬ್ಬರೂ ಒಬ್ಬರಿಂದ ಒಬ್ಬರು---ಜನರು ನಮ್ಮಿಬ್ಬರನ್ನು ನಾಶ ಮಾಡುತ್ತಾರೆ.

a)

ಹತ್ತಿರವಾಗಿದ್ದರೆ

b)

ದೂರವಾಗಿದ್ದರೆ

c)

ಪಕ್ಕದಲ್ಲಿದ್ದ ರೆ

d)

ಸಮೀಪವಾಗಿದ್ದರೆ.

8.

ವ್ಯಂಜನಾಕ್ಷರಗಳು ------

a)

13

b)

34

c)

9

d)

15

9.

ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು -–--–-

a)

ವ್ಯ0ಜನ ಗಳು

b)

ಸ್ವರಾಕ್ಷರಗಳು

c)

ಯೋಗವಾಹಗಳು

d)

ದೀರ್ಘ ಸ್ವರಗಳು

10.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಅಕ್ಷರಗಳು ---

a)

34

b)

49

c)

13

d)

25