Font size
S
M
L
XL
WorksheetsKannada full chapters quiz
Total questions: 5
Worksheet time: 2mins
Name
Class
Date
1.
ಕಂಟಕ,ಜಗಳ ಮತ್ತು ವಿಭೂತಿಯ ಅರ್ಥಗಳು ಏನು ?
a)
ಕೇಡು ,ಗರ್ವ ಮತ್ತು ಕಲಹ
b)
ಕೇಡು,ಗರ್ವ ಮತ್ತು ಭಸ್ಮ
c)
ಕೇಡು , ಕಲಹ ಮತ್ತು ಭಸ್ಮ
d)
ಬೇಸಾಯ ಮಾಡುವವ ,ಗರ್ವ ,ಬೂದಿ
2.
ಜಂಬ ,ನೇಗಿಲು ಮತ್ತು ಹಿಕ್ಕೆ
a)
ಕಲಹ,ಭೂಮಿಯನು ಉಳುವ ಸಾದನ ಮತ್ತು ಹಕ್ಕಿಗಳ ಊಟ
b)
ಗರ್ವ ,ಭೂಮಿಯನ್ನು ಉಳುವ ಸಾದನ ಮತ್ತು ಹಕ್ಕಿಗಳ ಮಲ
c)
ಗರ್ವ,ಭೂಮಿಯನು ಉಳುವಾ ಸಾದನ,ಹಕ್ಕಿಗಳ ಮೂಲ
d)
ಗರ್ವ,ಭೂಮಿಯನ್ನು ಮಾಡುವ ಸಾಧನ ,ಹಕ್ಕಿಗಳ ಮೂಲ
3.
ಯಾವ ಮರವನ್ನು ಅಮ್ಮನ ಕಲ್ಲು ಎಂದು ಕರೆಯುತಾರೆ?
a)
ಹುಣಸೆಮರ
b)
ಬೇವಿನಾ ಮರ
c)
ಬೇವಿನ ಮರ
d)
ಕಸದ ಮರ
4.
ಈ ಕೆಲಗಿನ ಯಾವುದು ಕಥೆಯ ಕೋನೇಯಾ ಭಾಗದಲ್ಲಿ ಯಾವುವು ಅಪ್ರಾಪ್ತ ಗೆಳೆಯರಗಿದರೂ?
a)
ರೈತ ಮತ್ತು ಬೇವಿನ ಮರ
b)
ಕಲ್ಲು ಮಾತು ಬೇವಿನ ಮರ
c)
ಅಮ್ಮನ ಕಲ್ಲು ಮತ್ತು ಅಮ್ಮನ ಮರ
d)
ರೈತನ ಮಕಳು ಮಾತು ರೈತ
5.
ತಾಕೀತು ಮತ್ತು ಸಂಕುಲದ ಅರ್ಥ?
a)
ಕಣ್ಮರೆಯಾಗು ಮತ್ತು ಹಿಂಸೆ
b)
ತುಲಿತ ಮತ್ತು ಹಿಂಸೆ
c)
ಕಟ್ಟಪ್ಪಣೆ ಮತ್ತು ಗುಂಪು
d)
ದ್ರಾಧಾನಿರ್ಧಾರ ಮತ್ತು ಏಕಾಏಕಿ
Reset
