wayground logo

Free Printable Worksheets

NEW

Font size

S
M
L
XL
Worksheets

ದೊಡ್ಡವರ ದಾರಿ

Total questions: 10

Worksheet time: 5mins

Name
Class
Date
1.

ದೊಡ್ಡವರ ದಾರಿ ಪಾಠದ ಲೇಖಕರು ಯಾರು?

a)

ವಿ ಎಸ್ ಶಿರಹಟ್ಟಿಮಠ

b)

ಡಾಕ್ಟರ್ ಅನುಪಮಾ ನಿರಂಜನ

c)

ಬೇ ಗೋ ರಮೇಶ್

d)

ಚೆನ್ನಣ್ಣ ವಾಲೀಕಾರ

2.

ಭಾರತದ ಪ್ರಥಮ ರಾಷ್ಟ್ರಪತಿಗಳು ಯಾರು

a)

ಜವಾಹರ್ಲಾಲ್ ನೆಹರು

b)

ಡಾಕ್ಟರ್ ರಾಜೇಂದ್ರ ಪ್ರಸಾದ್

c)

ಅಬ್ದುಲ್ ಕಲಾಂ

d)

ಡಾಕ್ಟರ್ರಾ ಸರ್ವಪಲ್ಲಿ ರಾಧಾಕೃಷ್ಣನ್

3.

ರಾಜೇಂದ್ರಪ್ರಸಾದರು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು

a)

ಜನರ ಸೇವಕ

b)

ಮನೆಯ ಸೇವಕ

c)

ರಾಜನ ಸೇವಕ

d)

ದೇವರ ಸೇವಕ

4.

ಜಾಮಿಯಾ ಮಿಲಿಯಾ ಎಲ್ಲಿದೆ?

a)

ಮುಂಬೈ

b)

ಬೆಂಗಳೂರು

c)

ಹೈದರಾಬಾದ್

d)

ದೆಹಲಿ

5.

ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಸ್ಥಾಪಕರು ಯಾರು?

a)

ಇಕ್ಬಾಲ್ ಹುಸೇನ್

b)

ಡಾಕ್ಟರ್ ಜಾಕಿರ್ ಹುಸೇನ್

c)

ಅಬುಲ್ ಕಲಾಂ ಆಜಾದ್

d)

ಅಮ್ಜಾದ್ ಖಾನ್

6.

ರಾಜೇಂದ್ರಪ್ರಸಾದರು -------- ಮಹಾರಾಜರಂತೆ ಋಷಿ ಸದೃಶ ಜೀವನ ನಡೆಸುತ್ತಿದ್ದರು

a)

ಗಾಂಧಾರ ಮಹಾರಾಜರು

b)

ದುಶ್ಯಂತ ಮಹಾರಾಜರು

c)

ದಶರಥ ಮಹಾರಾಜರು

d)

ಜನಕ ಮಹಾರಾಜರು

7.

ಪ್ರಸಾದರು ಮಕ್ಕಳಿಗೆಲ್ಲ ಅಷ್ಟಷ್ಟು-------ಕೊಟ್ಟರು.

a)

ಹಣ್ಣುಗಳನ್ನು

b)

ಕಾಸನ್ನು

c)

ಪುಸ್ತಕಗಳನ್ನು

d)

ಬಟ್ಟೆಗಳನ್ನು

8.

ಜನಕ ಮಹಾರಾಜರು------ ರಾಜ್ಯದ ರಾಜರಾಗಿದ್ದರು

a)

ಮಿಥಿಲೆಯ ರಾಜರು

b)

ಅಯೋಧ್ಯೆಯ ರಾಜರು

c)

ಹಸ್ತಿನಾಪುರದ ರಾಜರು

d)

ಗಾಂಧಾರದ ರಾಜರು

9.

ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸುವ ತಾವೇ ಒಂದು------- ಕಂಡುಕೊಂಡರು

a)

ಆದಾಯ

b)

ಕೆಲಸ

c)

ಉಪಾಯ

d)

ದಾರಿ

10.

ಡಾಕ್ಟರ್ ಜಾಕಿರ್ ಹುಸೇನರು ಶಿಸ್ತು ಮತ್ತು------ ಮಹತ್ವ ನೀಡುತ್ತಿದ್ದರು.

a)

ರುಚಿಗೆ

b)

ಶುಚಿಗೆ

c)

ಅಧಿಕಾರಕ್ಕೆ

d)

ಶಾಂತಿಗೆ