Worksheets6th ಸ ವಿ ಮರಾಠರು
Total questions: 15
Worksheet time: 3mins
ಪ್ರಸಿದ್ಧ ಆಗ್ರಾದಲ್ಲಿರುವ ತಾಜ್ ಮಹಲ್ ಯಾವ ಶಿಲೆಯಿಂದ ರಚನೆಗೊಂಡಿದೆ?
ಕಣಶಿಲೆ
ಗ್ರಾನೈಟ್
ಅಮೃತಶಿಲೆ
ಜಲಜಶಿಲೆ
ಮೊಘಲ್ ಮನೆತನದ ಸ್ಥಾಪಕ ಯಾರು?
ಅಕ್ಬರ್
ಬಾಬರ್
ಜಹಾಂಗೀರ್
ಔರಂಗಜೇಬ
"ದೀನ್ ಎ ಇಲಾಹಿ "ಪಂಥವನ್ನು ಸ್ಥಾಪಿಸಿದವರು ಯಾರು?
ಔರಂಗಜೇಬ
ಅಕ್ಬರ
ರಾಜ ತೋದರ್ ಮಲ್ಲ
ಬಾಬರ್
ತಾಜ್ ಮಹಲ್ ಅನ್ನು ನಿರ್ಮಿಸಿದ ಮೊಘಲ್ ದೊರೆ ಯಾರು?
ಶಹಜಹಾನ್
ಅಕ್ಬರ್
ಫಿರೋಜ್ ಷ
ಅಲ್ ತಮ್ಮ
ದೆಹಲಿಯ ಕೆಂಪು ಕೋಟೆ ಮತ್ತು ಆಗ್ರಾದ ತಾಜ್ ಮಹಲನ್ನು ನಿರ್ಮಿಸಿದ ಮೊಘಲ್ ದೊರೆ ಯಾರು?
ಶಹಜಹಾನ್
ಔರಂಗಜೇಬ
ಹುಮಾಯುನ್
ಯಾರು ಅಲ್ಲ
ಮೊಘಲ್ ಸಾಮ್ರಾಜ್ಯದ ಮೊದಲ ದೊರೆ ಬಾಬರ್ ಆದರೆ ಕೊನೆಯ ಮೊಘಲ್ ಸಾಮ್ರಾಜ್ಯದ ದೊರೆ ಯಾರು?
ಬಾಬರ್, ಅಕ್ಬರ್
ಬಾಬರ್, ಶಹಜಹಾನ್
ಬಾಬರ ಔರಂಗಜೇಬ
ಇವರು ಯಾರು ಅಲ್ಲ
"ಭೂಮಿಯ ಫಲವತ್ತತೆಯ ಆಧಾರದ ಮೇಲೆ" ಭೂ ಕಂದಾಯ ಪದ್ಧತಿಯನ್ನು ಜಾರಿಗೆ ತಂದ ಅಕ್ಬರನ ಪ್ರಸಿದ್ಧ ಮಂತ್ರಿ ಯಾರು?
ಮೊಹಮ್ಮದ್
ರಾಜ ತೋದರ್ ಮಲ್ಲ
ಅಲ್ಲಾಭಕ್ಷಿ
ರಾಮದಾಸ್
ರಾಜ ತೋದರ್ ಮಲ್ಲನು ಜಾರಿಗೆ ತಂದ ಭೂ ಕಂದಾಯ ಪದ್ಧತಿಯಲ್ಲಿ ಯಾವ ಆಧಾರದ ಮೇಲೆ ಕಂದಾಯವನ್ನು ನಿರ್ಧರಿಸಿದ್ದನು?
ವಾರ್ಷಿಕ ಆದಾಯದ ಮೇಲೆ
ಬೆಳೆಗಳ ಆಧಾರದ ಮೇಲೆ
ರಾಜ್ಯದ ಆದಾಯದ ಮೇಲೆ
ಭೂಮಿಯ ಫಲವತ್ತತೆಯ ಮೇಲೆ
ಶಹಜಹಾನನು ಆಗ್ರಹದಲ್ಲಿರುವ ತಾಜ್ಮಹಲ್ ಅನ್ನು ಯಾರ ಸವಿನೆನಪಿಗಾಗಿ ಕಟ್ಟಿಸಿದನು?
ರಾಣಿ ಮಮ್ತಾಜ್ ಗಾಗಿ
ರಾಣಿ ಶಕುಂತಲೆ ಗಾಗಿ
ರಜಿಯಾಬೇಗ0 ಗಾಗಿ
ಅಮೀರ ಬಾನು ಗಾಗಿ
ಶಿವಾಜಿಯ ಗುರು..........
ದಾದಾಜಿ ಕೊಂಡದೇವ
ರಾಮದಾಸ್ ಸಿಂಧೆ
ಜೀಜಾಬಾಯಿ
ತೋದರ್ ಮಲ್ಲ
ಶಿವಾಜಿ ಛತ್ರಪತಿ ಎಂಬ ಬಿರುಜಿನೊಂದಿಗೆ ಯಾವ ಸ್ಥಳದಲ್ಲಿ ಪಟ್ಟಾಭಿಷೇಕ ಹೊಂದಿದನು.?
ಬಾಗೇವಾಡಿ
ರಾಯಗಡ
ಮಹಾರಾಷ್ಟ್ರ
ಛತ್ತೀಸ್ಗಡ
ರಾಯಗಡದಲ್ಲಿ ತನ್ನ ಪಟ್ಟಾಭಿಷೇಕದೊಂದಿಗೆ ಶಿವಾಜಿಯು ಧರಿಸಿದ ಬಿರುದು ಯಾವುದು?
ಮಹಾರಾಜ
ಸಂಗ್ರಾಮ ಸಿಂಹ
ಗೆರಿಲ್ಲ ವೀರ
ಛತ್ರಪತಿ
ಶಿವಾಜಿಯು ತನ್ನ ರಾಜ್ಯವನ್ನು ಹೀಗೆಂದು ಕರೆದನು.
ಮರಾಠ ದೊರೆಗಳ ನಾಡು
ಮರಾಠ ಸಾಮ್ರಾಜ್ಯ
ಹಿಂದವೀ ಸ್ವರಾಜ್ಯ
ಭರತ ಕಂಡ
ಚಿಕ್ಕ ಚಿಕ್ಕ ತಂಡಗಳಲ್ಲಿ ಶತ್ರುಗಳ ಮೇಲೆ ಹಠಾತ್ತನೆ ದಾಳಿ ಮತ್ತು ಶತ್ರುಗಳಿಗೆ ಕಾಟ ಕೊಡುವ ಯುದ್ಧ ತಂತ್ರವೇ.............
ಕಿರು ಯುದ್ಧ
ಕಣಿವೆ ಯುದ್ಧ
ಗೆರಿಲ್ಲ ಯುದ್ಧ
ಯಾವುದು ಅಲ್ಲ
ಅಷ್ಟ ಪ್ರಧಾನರು ಎಂಬ ಎಂಟು ಮಂತ್ರಿಗಳನ್ನು ಆಡಳಿತದಲ್ಲಿ ಯಾವ ರಾಜರು ಅಂದಿದ್ದರು?
ಮರಾಠರು
ರಾಷ್ಟ್ರಕೂಟರು
ದೆಹಲಿಯ ಸುಲ್ತಾನರು
ಬಾದಾಮಿಯ ಚಾಲುಕ್ಯರು
