wayground logo

Free Printable Worksheets

NEW

Font size

S
M
L
XL
Worksheets

Kannada Rajyothsava quiz 4 to 6

Total questions: 20

Worksheet time: 10mins

Name
Class
Date
1.

ಕರ್ನಾಟಕದ ಯಾವ ನಗರವನ್ನು ರೇಷ್ಮೆ ನಾಡು ಎಂದು ಕರೆಯುತ್ತಾರೆ?

a)

ಚನ್ನಪಟ್ಟಣ

b)

ಬಿಡದಿ

c)

ರಾಮನಗರ

d)

ಮೈಸೂರು

2.

ಕರ್ನಾಟಕದ ಯಾವ ನದಿಯನ್ನು ದಕ್ಷಿಣ ಗಂಗಾ ಎನ್ನುತ್ತಾರೆ?

a)

ಕಾವೇರಿ

b)

ಕೃಷ್ಣ

c)

ತುಂಗಭದ್ರಾ

d)

ಮಲಪ್ರಭಾ

3.

ಹಂಪಿ ಯಾವ ಜಿಲ್ಲೆಯಲ್ಲಿದೆ?

a)

ಬಳ್ಳಾರಿ

b)

ಬಾಗಲಕೋಟೆ

c)

ಬಿಜಾಪುರ

d)

ಗುಲ್ಬರ್ಗ

4.

ಬೆಂಗಳೂರನ್ನು ನಿರ್ಮಿಸಿದವರು ಯಾರು?

a)

ಕೆಂಪೇಗೌಡ

b)

ಕೆಂಗಲ್ ಹನುಮಂತಯ್ಯ

c)

ಕೆ.ಸಿ.ರೆಡ್ಡಿ

d)

ನಿಜಲಿಂಗಪ್ಪ

5.

ಕರ್ನಾಟಕದ ಕುಲಪುರೋಹಿತರು ಯಾರು?

a)

ಆಲೂರು ವೆಂಕಟರಾವ್

b)

ಶಿವರಾಂ ಕಾರಂತ್

c)

ಪಂಪ

d)

ನಿಜಲಿಂಗಪ್ಪ

6.

ಕರ್ನಾಟದ ಅತಿ ಎತ್ತರದ ಶಿಖರ ಯಾವುದು?

a)

ಕುದುರೆ ಮುಖ

b)

ಕೆಮ್ಮಣ್ಣುಗುಂಡಿ

c)

ಬಿಳಿಗಿರಿ ರಂಗನ ಬೆಟ್ಟ

d)

ಮುಳ್ಳಯ್ಯನಗಿರಿ

7.

ವಿಧಾನಸೌಧವನ್ನು ಕಟ್ಟಿಸಿದವರು ಯಾರು?

a)

ಕೆಂಪೇಗೌಡ

b)

ಕೆ.ಸಿ.ರೆಡ್ಡಿ

c)

ಕೆಂಗಲ್ ಹನುಮಂತಯ್ಯ

d)

ನಿಜಲಿಂಗಪ್ಪ

8.

ಕನ್ನಡದ ಕವಿ ಚಕ್ರವರ್ತಿ ಯಾರು?

a)

ರನ್ನ

b)

ಪೊನ್ನ

c)

ಜನ್ನ

d)

ಪಂಪ

9.

ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು?

a)

ಬಳ್ಳಾರಿ

b)

ಬಿಜಾಪುರ

c)

ಗುಲ್ಬರ್ಗ

d)

ಬೆಳಗಾವಿ

10.

ಕರ್ನಾಟಕದ ರಾಜ್ಯ ಮರ ಯಾವುದು?

a)

ಶ್ರೀಗಂಧ ಮರ

b)

ಆಲದ ಮರ

c)

ಬೇವಿನ ಮರ

d)

ತೆಂಗಿನ ಮರ

11.

ಮಂಕುತಿಮ್ಮನ ಕಗ್ಗವನ್ನು ರಚಿಸಿದವರು ಯಾರು?

a)

ಕಾಳಿದಾಸ

b)

ಡಿ.ವಿ.ಜಿ

c)

ರಾಘವಾಂಕ

d)

ಕುವೆಂಪು

12.

ಕರ್ನಾಟಕದ ಮೊಟ್ಟ ಮೊದಲ ಕನ್ನಡ ವಿಶ್ವವಿದ್ಯಾಲಯ ಎಲ್ಲಿದೆ?

a)

ಮೈಸೂರು

b)

ಹಂಪಿ

c)

ಧಾರವಾಡ

d)

ಚಿತ್ರದುರ್ಗ

13.

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?

a)

ಸಿ.ಏನ್.ಆರ್.ರಾವ್

b)

ವಿಶ್ವೇಶ್ವರಯ್ಯ

c)

ಗಿರೀಶ್ ಕಾರ್ನಾಡ್

d)

ಭೀಮಸೇನ ಜೋಶಿ

14.

ಕನ್ನಡದ ಮೊದಲ ವರ್ಣ ಚಲನಚಿತ್ರ ಯಾವುದು?

a)

ನಾಗರ ಹಾವು

b)

ಬೇಡರ ಕಣ್ಣಯ್ಯ

c)

ಅಮರ ಶಿಲ್ಪಿ ಜಕ್ಕಣ್ಣಕಾರಿ

d)

ರಣಧೀರ ಕಂಠೀರವ

15.

ತ್ರಿಪದಿಯ ಬ್ರಹ್ಮ ಎಂದು ಯಾರನ್ನು ಕರೆಯುತ್ತಾರೆ?

a)

ಸರ್ವಜ್ಞ

b)

ಹರಿಹರ

c)

ಕುಮಾರವ್ಯಾಸ

d)

ರಾಘವಾಂಕ

16.

ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?

a)

ಅಗುಂಬೆ

b)

ಮೇಘಾಲಯ

c)

ಚಿಕ್ಕಮಗಳೂರು

d)

ರಾಮನಗರ

17.

ವಿಜಯನಗರ ಸಾಮ್ರಾಜ್ಯದ ಸ್ಥಾಪಕ ಯಾರು?

a)

ರಾಮರಾಮ

b)

ಕೃಷ್ಣದೇವರಾಯ

c)

ದೇವರಾಯ

d)

ಹರಿಹರ ಮತ್ತು ಬುಕ್ಕ

18.

ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಜಿಲ್ಲೆ

a)

ಮಂಡ್ಯ

b)

ಮೈಸೂರ್

c)

ಬೆಂಗಳೂರು

d)

ಮಂಗಳೂರು

19.

ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?

a)

ಚೆನ್ನ ಬಸಪ್ಪ

b)

ಹೆರ್ಡೆಕರ್ ಮಂಜಪ್ಪ

c)

ನಾಗಚಂದ್ರ

d)

ದೇಶಪಾಂಡೆ

20.

ಬೇಲೂರುಯಾವ ದೇವಸ್ಥಾನಕ್ಕೆ ಪ್ರಸಿದ್ದಿ ಪಡೆದಿದೆ?

a)

ಗಣೇಶ

b)

ಹನುಮಂತ

c)

ಚನ್ನಕೇಶವ

d)

ವಿಷ್ಣು