Worksheetsರಾಜ್ಯದ ರಾಜ್ಯಧಾನಿಗಳು
Total questions: 25
Worksheet time: 25mins
ಆಂಧ್ರಪ್ರದೇಶದ ರಾಜ್ಯಧಾನಿ
ಹೈದ್ರಾಬಾದ್
ಮುಂಬಯಿ
ಅಮರಾವತಿ
ಇಂಪಾಲ್
ಮಣಿಪುರ ದ ರಾಜ್ಯಧಾನಿ.
ಮಣಿಪುರಿ
ಮಿಜೋರಾಮ್
ಐಜ್ವಲ್
ಇಂಪಾಲ್
ತಿರುವನಂತಪುರಂ ಇದು ಯಾವ ರಾಜ್ಯದ ರಾಜ್ಯಧಾನಿ.
ಮುಂಬಯಿ
ಬೆಂಗಳೂರು
ಕೇರಳ
ಶ್ರೀನಗರ
ದಿವ್ ಮತ್ತು ದಮನ್ ರಾಜ್ಯಧಾನಿ.
ಪಾಂಡಿಚೇರಿ
ಸಲ್ವಾಸ್
ನವದೆಹಲಿ
ದಮನ್
ಓರಿಸ್ಸಾದ ರಾಜ್ಯಧಾನಿ ಯಾವುದು.
ಅಮರಾವತಿ
ಭುವನೇಶ್ವರಿ
ಗಾಂಧೀನಗರ
ಯಾವುದು ಅಲ್ಲ
ಮಹಾರಾಷ್ಟದ ರಾಜ್ಯಧಾನಿ.
ಶ್ರೀನಗರ
ದೆಹಲಿ
ಮುಂಬಯಿ
ಮಿಜೋರಾಮ್
ಗಾಂಧೀನಗರ ಇದು ಯಾವ ರಾಜ್ಯದ ರಾಜ್ಯಧಾನಿ
ಓರಿಸ್ಸಾ
ತಿರುವನಂತಪುರಂ
ಗುಜರಾತ
ಕರ್ನಾಟಕ
ಭಾರತ ದೇಶದ ನೆರೆಹೊರೆಯ ದೇಶಗಳ ಪಟ್ಟಿ ಮಾಡಿ.
ಚೀನಾ,ಅಮೆರಿಕ, ರಷ್ಯಾ
ಚೀನಾ, ಪಾಕಿಸ್ತಾನ,ರೋಮ
ಶ್ರೀಲಂಕಾ, ರಷ್ಯಾ, ಯುರೋಪಿ
ಶ್ರೀಲಂಕಾ, ಪಾಕಿಸ್ತಾನ,ಚೀನಾ
ಭಾರತದ ರಾಷ್ಟ್ರಪಿತ
ನೆಜರು
ರಾಧಾಕೃಷ್ಣನ್
ಅಂಬೇಡ್ಕರ್
ಮಹಾತ್ಮಗಾಂಧಿ
ಬೆಂಗಳೂರು ಯಾವ ರಾಜ್ಯದ ರಾಜ್ಯಧಾನಿ
ಗೋವಾ
ಮಹಾರಾಷ್ಟ್ರ
ಕರ್ನಾಟಕ
ಅಸ್ಸಾಂ
G.S.T ತೆರಿಗೆ ಕಾಯ್ದೆಯನ್ನು ಜಾರಿಗೆ ತಂದ ಪ್ರಧಾನಿ.
ರಾಜುಗಾಂಧಿ
ವಾಜಪೇಯಿ
ಮೋದಿ
ಇಂದ್ರಾಗಾಂಧಿ
ಕ್ಷೀರಭಾಗ್ಯ ಯೋಜನೆಯನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜಾರಿಗೆ ತಂದ ಮುಖ್ಯಮಂತ್ರಿ ಯಾರು ?
ಕುಮಾರಸ್ವಾಮಿ
ಸಿದ್ಧರಾಮಯ್ಯ
ಕೆ,ಸಿ,ರೆಡ್ಡಿ
ದೇವಗೌಡ
ಭಾರತ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು ?
ಕ್ರಿಕೆಟ್
ಹಾಕಿ
ಕಬ್ಬಡ್ಡಿ
ಖೋ ಖೋ
ಅಲಿಲು ಈ ಜೀವಿಯ ಜೀವಿತಾ ಅವಧಿ ?
2 ವರ್ಷ
1 ವರ್ಷ
5 ವರ್ಷ
20. ವರ್ಷ
ತಾಜಮಹಲ್ ಇರುವ ದೇಶ.
ಶ್ರೀಲಂಕಾ
ಭಾರತ
ಚೀನಾ
ಪಾಕಿಸ್ತಾನ
ಕರ್ನಾಟಕದ ಹೆಬ್ಬಾಗಿಲು
ಮಂಗಳೂರು
ಬೆಂಗಳೂರು
ಮುಂಬೈ
ಮೈಸೂರು
ಕರ್ನಾಟಕದ ಚಿರಾಪುಂಜಿ
ಸಹ್ಯಾದ್ರಿ
ಆಗುಂಬೆ
ಮಡಿಕೇರಿ
ಧಾರವಾಡ
ಕಬ್ಬಡ್ಡಿ ಆಟದಲ್ಲಿ ಎಷ್ಟು ಆಟಗಾರರು ಬರುತ್ತಾರೆ.
13
07
22
11
ಬಳಸಬಹುದಾದ ಸಿಹಿ ನೀರಿನ ಪ್ರಮಾಣ ಎಷ್ಟು ?
0.8%
0.3%
71%
21%
ಸ್ವಾತಂತ್ರ್ಯ ದಿನಾಚರಣೆಯ ದಿನ .....
ಜನವರಿ 26
ನವೆಂಬರ್ 14
ಅಗಷ್ಟ್ 15
ಅಕ್ಟೋಬರ್ 02
ಹೃದಯ ಬಡಿತವನ್ನು ಪರೀಕ್ಷಿಸಲು ಬಳಸುವ ಸಾಧನ.
ಮೈಕ್ರೋಸ್ಕೋಪ್
ಟೆಲಿಸ್ಕೋಪ್
ಪೆರಿಸ್ಕೋಪ್
ಸ್ಟಥೋಸ್ಕೋಪ್
ರನೌಟ್ ಈ ಪದವನ್ನು ಬಳಸುವ ಆಟ.
ಕಬ್ಬಡ್ಡಿ
ಕ್ರಿಕೆಟ್
ಖೋ ಖೋ
ವಾಲಿಬಾಲ್
ತಿಮ್ಮಕ್ಕ ಯಾರು
ನಾಯಕಿ
ರಾಜಕಾರಣಿ
ಪರಿಸರವಾದಿ
ಕ್ರೀಡಾಪಟು
ಕನ್ನಡಕ್ಕೆ ಒಟ್ಟು ಎಷ್ಟು ಜ್ಞಾನಪೀಠ ಪ್ರಶಸ್ತಿ ದೊರತಿವೆ ?
9
8
7
6
ಹಿಂದೂ ಧರ್ಮದ ಪವಿತ್ರ ಗ್ರಂಥ.
ರಾಮಾಯಣ
ಮಹಾಭಾರತ
ಬೈಬಲ್
ಭಗವದ್ಗೀತೆ
