wayground logo

Free Printable Worksheets

NEW

Font size

S
M
L
XL
Worksheets

Quiz 2 kannada 6th 12/7/2020

Total questions: 20

Worksheet time: 10mins

Name
Class
Date
1.

ನಾರದಗಡ್ಡೆಯು ಯಾವ ಜಿಲ್ಲೆಯಲ್ಲಿದೆ.

a)

ರಾಯಚೂರು

b)

ಹಾಸನ

c)

ಕೊಪ್ಪಳ

d)

ಬೆಂಗಳೂರು

2.

ಅಳಲು ಈ ಪದದ ಅರ್ಥ

a)

ನೋವು

b)

ಸಂತೋಷ

c)

ನಗು

d)

ಆನಂದ

3.

ನಾಯಿ ಇದು ಯಾವ ಲಿಂಗ.

a)

ಪುಲ್ಲಿಂಗ

b)

ಸ್ತ್ರೀಲಿಂಗ

c)

ನಪುಂಸಕ ಲಿಂಗ

d)

ಅನ್ಯಲಿಂಗ

4.

ಪುಸ್ತಕ ಇದು ಯಾವ ಲಿಂಗ.

a)

ಪುಲ್ಲಿಂಗ

b)

ನಪುಂಸಕ ಲಿಂಗ

c)

ಸ್ತ್ರೀಲಿಂಗ

d)

ಯಾವುದು ಅಲ್ಲ

5.

ನಾರದಗಡ್ಡೆಯು ಯಾವ ನದಿಯಲ್ಲಿದೆ.

a)

ಗೋದಾವರಿ

b)

ಯಮುನಾ

c)

ಕೃಷ್ಣ

d)

ತುಂಗಭದ್ರ

6.

ನಯನ ಈ ಪದದ ಅರ್ಥ.

a)

ಕಣ್ಣು

b)

ಮೂಗು

c)

ಬಾಯಿ

d)

ನಾಲಿಗೆ

7.

ಹಸಿರೇ ನಮ್ಮ-----------

a)

ಬೆಳಕು

b)

ಕತ್ತಲು

c)

ಉಸಿರು

d)

ಸೂರ್ಯ

8.

ನಡುಗಡ್ಡೆ---------- ತಾಣವು ಹೌದು.

a)

ಪ್ರವಾಸಿ

b)

ಕೆರೆ

c)

ಉದ್ಯಾನ

d)

ಯಾವುದು ಇಲ್ಲ

9.

ಮಕ್ಕಳು ಯಾರನ್ನು ಮರದ ಬಳಿಗೆ ಕರೆತಂದರು.

a)

ಸಸ್ಯ ವೈದ್ಯ

b)

ತಂದೆಯನ್ನು

c)

ತಾಯಿಯನ್ನು

d)

ಅಣ್ಣನನ್ನು

10.

ಸುವಾಸನೆ ಈ ಪದದ ವಿರುದ್ಧಾರ್ಥಕ ಪದ ಯಾವುದು

a)

ದುರ್ವಾಸನೆ

b)

ಸುಗಂಧ

c)

ಗಮಗಮ

d)

ಯಾವುದು ಅಲ್ಲ

11.

ಸಾಧಾರಣ ಈ ಪದದ ವಿರುದ್ಧ ಪದ ಯಾವುದು

a)

ಹೆಚ್ಚು

b)

ಕಡಿಮೆ

c)

ಅಸಾಧಾರಣ

d)

ಬಹಳ

12.

ತಾಯಿ ಪದದ ಸಮಾನಾರ್ಥಕ ಪದ ಯಾವುದು

a)

ತಂದೆ

b)

ಅಜ್ಜ

c)

ಅಕ್ಕ

d)

ಜನನಿ

13.

ಚಂದ್ರ ಪದದ ಸಮಾನಾರ್ಥಕ ಪದ ಯಾವುದು

a)

ಶಶಿ

b)

ಭೂಮಿ

c)

ಆಕಾಶ

d)

ತಾರೆ

14.

ಜಗತ್ತು ಈ ಪದದ ಸಮಾನಾರ್ಥಕ ಪದ ಯಾವುದು

a)

ಪ್ರಪಂಚ

b)

ರಾಜ್ಯ

c)

ದೇಶ

d)

ಯಾವುದು ಅಲ್ಲ

15.

ಕನ್ನಡದಲ್ಲಿ ಸ್ವರಗಳು ಎಷ್ಟು

a)

೧೮

b)

೧೫

c)

೧೩

d)

೧೦

16.

ಕನ್ನಡದಲ್ಲಿ ವ್ಯಂಜನಗಳು ಎಷ್ಟು

a)

೪೫

b)

೪೮

c)

೨೬

d)

೨೫

17.

ಕನ್ನಡದಲ್ಲಿ ಅವರ್ಗೀಯ ವ್ಯಂಜನಗಳು ಎಷ್ಟು

a)

೩೪

b)

c)

d)

18.

ಕನ್ನಡದಲ್ಲಿ ಯೋಗವಾಹಕಗಳು ಎಷ್ಟು

a)

b)

c)

d)

19.

ಒಳ್ಳೆಯತನ ಈ ಪದದ ವಿರುದ್ಧಾರ್ಥಕ ಪದ ಯಾವುದು

a)

ಸುಂದರ

b)

ಅಜ್ಞಾನಿ

c)

ಕೆಟ್ಟತನ

d)

ಬಡತನ

20.

ನಮ್ಮ ದೇಶದ ರಾಷ್ಟ್ರ ಪಕ್ಷಿ ಯಾವುದು

a)

ನವಿಲು

b)

ಪಾರಿವಾಳ

c)

ಕೋಗಿಲೆ

d)

ಕಾಗೆ