wayground logo

Free Printable Worksheets

NEW

Font size

S
M
L
XL
Worksheets

6th ಸ ವಿ.ಧಾರ್ಮಿಕ ಸಾಮಾಜಿಕ ಸುಧಾರಣಾ ಚಳುವಳಿಗಳು

Total questions: 25

Worksheet time: 4mins

Name
Class
Date
1.

ಶಂಕರಾಚಾರ್ಯರ ಜನ್ಮಸ್ಥಳ..........

a)

ಉಡುಪಿಯ ಪಾಜಕ

b)

ಕೇರಳದ ಕಾಲಡಿ

c)

ಚೆನ್ನೈನ ಪರಂಬುರು

d)

ಬಾಬಾ ಬುಡನ್ ಗಿರಿ

2.

ಅದ್ವೈತ ಸಿದ್ದಾಂತ ಪ್ರತಿಪಾದಕರಾದ ಶಂಕರಾಚಾರ್ಯರ ತಂದೆ ತಾಯಿ ಯಾರು?

a)

ಬಸವರಸ ಮತ್ತು ಮಾದಲಾಂಬಿಕೆ

b)

ಶಿವಗುರು ಮತ್ತು ಶಿವಗಂಗಾ

c)

ಶಿವ ಗುರು ಮತ್ತು ಆರ್ಯಾ0ಬೆ

d)

ಶಿವಗುರು ಮತ್ತು ಶುಭ ಲೀಲಾ

3.

ಬಸವಣ್ಣನವರ ಹುಟ್ಟೂರು.......

a)

ಪಟ್ಟದಕಲ್ಲು

b)

ಬಸವನ ಬಾಗೇವಾಡಿ

c)

ಕೂಡಲಸಂಗಮ

d)

ಬನಶಂಕರಿ

4.

ಭಕ್ತಿ ಭಂಡಾರಿ ಬಸವಣ್ಣನವರು ಯಾವ ರಾಜರ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು?

a)

ಕಲಚೂರಿ ಬಿಜ್ಜಳ ಅರಸ

b)

ಇಮ್ಮಡಿ ಚಾಲುಕ್ಯ ಅರಸ

c)

ಅಲ್ಲಮಪ್ರಭು

d)

ಬಿಜಾಪುರ ಸುಲ್ತಾನರು

5.

ಭಕ್ತಿ ಭಂಡಾರಿ ಬಸವಣ್ಣನವರು ಐಕ್ಯರಾದ ಸ್ಥಳ.........

a)

ಬಸವನಬಾಗೇವಾಡಿ

b)

ಪಟ್ಟದಕಲ್ಲು

c)

ಬಿಜಾಪುರ

d)

ಕೂಡಲಸಂಗಮ

6.

ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರು ಯಾರು?

a)

ಭಕ್ತಿ ಭಂಡಾರಿ ಬಸವಣ್ಣ

b)

ರಾಮಾನುಜಾಚಾರ್ಯರು

c)

ಮಧ್ವಾಚಾರ್ಯರು

d)

ಶಂಕರಾಚಾರ್ಯರು

7.

ಬಸವಕಲ್ಯಾಣದಲ್ಲಿ ವಚನಕಾರರ ವೇದಿಕೆಯಾದ ಅನುಭವ ಮಂಟಪವನ್ನು ಸ್ಥಾಪಿಸಿದವರು ಯಾರು?

a)

ಬಸವರಸ

b)

ಅಲ್ಲಮಪ್ರಭು

c)

ಕೂಡಲಸಂಗಮ

d)

ಬಸವಣ್ಣ

8.

ಕೂಡಲಸಂಗಮದೇವ ಇದು ಯಾರ ಅಂಕಿತನಾಮ.

a)

ಅಲ್ಲಮಪ್ರಭುಗಳದು

b)

ಮಧ್ವಾಚಾರ್ಯರದು

c)

ಬಸವಣ್ಣನವರದು

d)

ಮಡಿವಾಳ ಮಾಚಯ್ಯನವರದು

9.

ಕಾಯಕವೇ ಕೈಲಾಸ, ದೇಹವೇ ದೇಗುಲ

ಇವು ಯಾರ ಶ್ರೇಷ್ಠ ನುಡಿಗಳಾಗಿವೆ?

a)

ಕಬೀರದಾಸರು

b)

ಪುರಂದರದಾಸರು

c)

ಬಸವಣ್ಣನವರು

d)

ಅಕ್ಕಮಹಾದೇವಿ

10.

ಗದ್ಯದಂತೆ ಓದಲು, ಪದ್ಯದಂತೆ ಹಾಡಲು ಬರುವ ಸಾಹಿತ್ಯವೇ.......

a)

ದೋಹಗಳು

b)

ಜಪಜಿಗಳು

c)

ವಚನಗಳು

d)

ಕಾವ್ಯಗಳು

11.

ಇವರು ದ್ವೈತ ಸಿದ್ದಾಂತದ ಪ್ರತಿಪಾದಕರು

a)

ಕಬೀರ ದಾಸರು

b)

ಮಧ್ವಾಚಾರ್ಯರು

c)

ಶಂಕರಾಚಾರ್ಯರು

d)

ಗುರುನಾನಕರು

12.

ಸಂತ ಗುರುನಾನಕರು ರಚಿಸಿದ " ಗ್ರಂಥ ಸಾಹೇಬ " ಪವಿತ್ರ ಗ್ರಂಥದಲ್ಲಿರುವ ಹಾಡುಗಳಿಗೆ ಏನೆಂದು ಕರೆಯಲಾಗುತ್ತದೆ?

a)

ವಚನಗಳು

b)

ಜಪಜಿಗಳು

c)

ಕೀರ್ತನಗಳು

d)

ಬೋಧನೆಗಳು

13.

ಸಿಖ್ ಧರ್ಮದ ಪವಿತ್ರ ಗ್ರಂಥ........

a)

ಗ್ರಂಥ ಸಾಹಿಬ್

b)

ಭಗವದ್ಗೀತೆ

c)

ಬೈಬಲ್

d)

ಕುರಾನ್

14.

ನನಗೆ ಒಂದು ಲಕ್ಷ ನಾಲಿಗೆಗಳು ಇದ್ದರೂ, ಆ ನಾಲಿಗೆಗಳಿಂದಲೂ ಒಬ್ಬನೇ ದೇವನನ್ನು ಸ್ಮರಿಸುತ್ತೇನೆ ಎಂದು ಹೇಳಿದವರು ಯಾರು?

a)

ಕನಕದಾಸರು

b)

ಪುರಂದರದಾಸರು

c)

ಗುರುನಾನಕರು

d)

ಹರಿದಾಸರು

15.

ಈ ಕೆಳಗಿನ ಯಾವ ಕೀರ್ತನಗಾರರನ್ನು "ಕಲಿಯುಗದ ರಾಧ "ಎಂದು ಕರೆಯಲಾಗುತ್ತದೆ?

a)

ಅರುಂದತಿ

b)

ಮೀರಾ ಬಾಯಿ

c)

ಲಕ್ಷ್ಮೀಬಾಯಿ

d)

ಅಕ್ಕಮಹಾದೇವಿ

16.

ಮೀರಾಬಾಯಿಯ ಆರಾಧ್ಯ ದೈವ...........

a)

ನಾರಾಯಣ

b)

ವಿಷ್ಣುದೇವ

c)

ಶ್ರೀರಾಮ

d)

ಶ್ರೀ ಕೃಷ್ಣ

17.

ಕಲಿಯುಗದರಾದ ಮೀರಾಬಾಯಿ ಪೂಜಿಸುತ್ತಿದ್ದ ದೇವರ ಹೆಸರು..........

a)

ಗಿರಿಧರ ಗೋಪಾಲ

b)

ನಂದಗೋಪಾಲ

c)

ವಿಷ್ಣು ಗೋಪಾಲ

d)

ಹರಿನಾರಾಯಣ

18.

ಸೂಫಿ ಪಂಥವು ಉದಯಿಸಿದ ಮೂಲ ಸ್ಥಳ......

a)

ಭಾರತ

b)

ಇಂಡೋನೇಷಿಯಾ

c)

ಅಪಘಾನಿಸ್ತಾನ್

d)

ಅರೇಬಿಯಾ

19.

ಗುರುನಾನಕರು ಬೀದರಿನಲ್ಲಿ ತಂಗಿದ್ದ ಸ್ಥಳವನ್ನು ಏನೆಂದು ಕರೆಯುತ್ತಾರೆ?

a)

ಬಂದೇ ನವಾಜ್

b)

ನಾನಕ್ ಝರಾ

c)

ಹಲೀಮ್ ಚಿಸ್ತಿ

d)

ನಾನಕ್ ಮಹಲ್

20.

ಕರ್ನಾಟಕದಲ್ಲಿ ಬಂದೇನವಾಜರನ್ನು ಹಿಂದೂಗಳು ಏನೆಂದು ಭಾವಿಸಿ ಆರಾಧಿಸುತ್ತಿದ್ದರು?

a)

ಶ್ರೀರಾಮಚಂದ್ರ

b)

ಭಗವಾನ್

c)

ವಿಷ್ಣು ಚೈತನ್ಯ

d)

ಕೇಶವ ಚೈತನ್ಯ

21.

ಹಿಂದಿನಿಂದ ಬಂದ ಆಚಾರಗಳು ವಿಚಾರಗಳು ಕಟ್ಟುಪಾಡು ಸಂಪ್ರದಾಯ......ಇದನ್ನು ತಿಳಿಸುವ ಪದ.......

a)

ಕಂದಾಚಾರ

b)

ಜಾನಪದ

c)

ಕೀಳುನುಡಿ

d)

ಕಟ್ಟುಕಥೆ

22.

ಝರಾ ಎಂದರೆ ಇದರ ಅರ್ಥ...

a)

ಕಾವ್ಯದ ಹೆಸರು

b)

ಸ್ಥಳದ ಹೆಸರು

c)

ರಾಕ್ಷಸನ ಹೆಸರು

d)

ಸಿಹಿ ನೀರಿನ ಬುಗ್ಗೆ

23.

ತಾನು ಅಲ್ಲಾ ಮತ್ತು ರಾಮನ ಶಿಶು ಎಂಬುದಾಗಿ ಹೇಳಿದವರು.....................

a)

ಮಧ್ವಾಚಾರ್ಯರು

b)

ಕನಕದಾಸರು

c)

ಕಬೀರ್ ದಾಸರು

d)

ಪುರಂದರದಾಸರು

24.

ಭಕ್ತಿ ಭಂಡಾರಿ ಬಸವೇಶ್ವರರ ಜೀವಿತಾವಧಿಯ ಶತಮಾನ.....

a)

13ನೇ ಶತಮಾನ

b)

12ನೇ ಶತಮಾನ

c)

15ನೇ ಶತಮಾನ

d)

ಎಂಟನೇ ಶತಮಾನ

25.

ತುಳಸಿದಾಸರ ಪ್ರಸಿದ್ಧ ಕಾವ್ಯ

a)

ರಾಮಚರಿತ ಮಾನಸ

b)

ವಿಕ್ರಮಾರ್ಜುನ ವಿಜಯ

c)

ಸಾಹಸಭೀಮ ವಿಜಯ

d)

ರಾಮ ಮತ್ತು ಅಲ್ಲ