NEW
Font size
WorksheetsKannada
Total questions: 25
Worksheet time: 13mins
ಡಾಕ್ಟರ್. ಬಿ. ಆರ್.ಅಂಬೇಡ್ಕರ್ ರವರು ----ರಂದು ಜನಿಸಿದರು.
1891
1892
1885
1894
ಭಾರತದ ಸಂವಿದಾನವನ್ನು ರಚಿಸಿದವರು----
ರಾಜೇಂದ್ರ ಪ್ರಸಾದ್
ಅಂಬೇಡ್ಕರ್
ನೆಹರು
ಗಾಂಧೀಜಿ
ಅಂಬೇಡ್ಕರ್ ರವರು ಜನಿಸಿದ ಸ್ಥಳ ---
ಅಂಬವಾಡಿ
ಮಹಾರಾಷ್ಟ್ರ
ದೆಹಲಿ
ಮಧ್ಯಪ್ರದೇಶ
----ರಂದು ಭಾರತಸ್ವತಂತ್ರವಾಯಿತು.
1946
1945
1935
1947
ಬರಡು ಪದದ ಅರ್ಥ ----
ಬರ
ಖಾಲಿ
ಸತ್ವಹೀನ
ದಾರಿ
ಟಾರ ಪದದ ಅರ್ಥ ----
ರಸ್ತೆ
ಡಾಂಬರು
ಕಟ್ಟಡ
ಕಾರ್ಖಾನೆ
ಚೆನ್ನಣ್ಣ ವಾಲೀಕಾರರು ---ರಂದು ಜನಿಸಿದರು.
1942
1945
1935
1956
ಚೆನ್ನಣ್ಣ ವಾಲೀಕಾರರ ತಂದೆ----
ದಾನಪ್ಪ ವಾಲಿಕಾರ
ಚೆನ್ನಪ್ಪ ವಾಲಿಕಾರ
ಗಂಗಪ್ಪ ವಾಲಿಕಾರ
ಧಳಪ್ಪ ವಾಲಿಕಾರ
ಅಂಬೇಡ್ಕರ್ ರವರ ತಂದೆ ಹೆಸರು ---
ರಾಮಜಿ ಸಕ್ವಲ್
ಭೀಮರಾವ್
ರಾಮನಾಥ
ರಾಮದಾಸ
ಅಂಬೇಡ್ಕರ್ ravara ತಾಯಿಯ ಹೆಸರು ---
ರಾಣುಬಾಯಿ
ರಮಾಬಾಯಿ
ತಾರಾಬಾಯಿ
ಲಲಿತಾಬಾಯಿ
ನವೋದಯ ಪದದ ಅರ್ಥ ---
ಹಳೆಯದಾದ
ಹೊಸದಾದ
ನೆನಪಿನ
ನವಚೇತನ
ಎಲ್ಲಿ ಕೇಳಿದರಲ್ಲಿ ----ಗಾಲಿನ ಸದ್ದು.
ಟಾರಿನ
ಬರಿಗಾಲಿನ
ಬೂಟು
ಕಾಲಿನ
ಕೈಕಾಲು ಕಿವಿ ಮೂಗು ಮೈಮನಸು ---ಕಳಕೊಂಡ ಬರಡು ಗಿಡ ನಾವು.
ತಲೆಕಣ್ಣು
ದೇಹ
ಮೆದುಳು
ಕೈಕಾಲು
ಮೈ ತುಂಬಾ ಮನತುಂಬಾ ಸಿಕ್ಕವರ ---
ಮುಖ
ಕನಸು
ಮುಖಮುದ್ರೆ
ಕೈ ಮುದ್ರೆ
ತಾಳಿ ತಾಳಿಯೂ ಒಮ್ಮೆ ---ಕುಟುಕುವನು.
ಹಾವಾಗಿ
ಕೀಟವಾಗಿ
ಚೇಳಾಗಿ
ಹೂವಾಗಿ
ಬಾಬಾ ಸಾಹೇಬರು ಎಂದರೆ ---
ನೆಹರು
ಗಾಂಧೀಜಿ
ಅಂಬೇಡ್ಕರ್
ಇಂದಿರಾ ಗಾಂಧಿ
ಸಂವಿಧಾನದ ಕರಡು ಸಮಿತಿಯ ಸದಸ್ಯರು ----
ರಾಜೇಂದ್ರ ಪ್ರಸಾದ್
ರಾಮಪ್ರಸಾದ್
ಮೋಹನಸಿಂಗ್
ರಾಮಸಿಂಗ್
ಚೆನ್ನಣ್ಣ ವಾಲೀಕಾರ್ ರವರು ----ಊರಿನಲ್ಲಿ ಜನಿಸಿದರು.
ಚಿತ್ತಾಪುರ
ಕಲ್ಬುರ್ಗಿ
ಗದಗ
ಶಂಕರವಾಡಿ
ಕೊತ್ತಿ ಪದದ ಅರ್ಥ ----
ನಾಯಿ
ಸಿಂಹ
ಬೆಕ್ಕು
ಚಿರತೆ
ನೀ ಹೋದ ಮರುದಿನ ಪದ್ಯದ ಆಕರಗ್ರಂಥ ----
ಸಮಗ್ರ ಸಾಹಿತ್ಯ ಸಂಪುಟ
ದಲಿತ ಬಂಡಾಯ
ಸುನೀತಮ್ಗಳು
ನರಭಕ್ಷ ರಾಜನ ಕಥೆ
ವಾಕ್ಯದ ಕೊನೆಯಲ್ಲಿ ಬಳಸಲಾಗುವ ಚಿಹ್ನೆ ---
ಅರ್ಧ ವಿರಾಮ
ಅಲ್ಪವಿರಾಮ
ಪೂರ್ಣ ವಿರಾಮ
ಒಂಟಿ ಉದ್ಧರಣ
ಅಬ್ಬಾ !ಎಂಥ ಸೊಗಸಾದ ಹಾಡು ! ಇದರಲ್ಲಿ ಬಳಸಲಾಗಿರುವ ಚಿಹ್ನೆ ----
ಭಾವಸೂಚಕ
ಪ್ರಶ್ನಾರ್ಥಕ
ಜೋಡಿ ಉದ್ಧರಣ
ಅಲ್ಪ ವಿರಾಮ
ಕೋರ್ಟ್ ಈ ಪದದ---
ಆಂಗ್ಲ ಪದ
ಅರೇಬಿಕ್ ಪದ
ಸಂಸ್ಕೃತ
ಅಚ್ಚಗನ್ನಡ
ರೋಡಿಗಿದ್ದವರೆಲ್ಲ ----ಕುಂತಾರ.
ಫೋಟೋದಲ್ಲೂ
ಗ್ವಾಡ್ಯಾಗ
ಮರಾದಾಗ
ಮನಿಯಾಗ
ಅಂಬೇಡ್ಕರ್ ರವರು ನಿಧನರಾದ ವರ್ಷ ---
1956
1953
1973
1946
