Worksheetsಗಂಧರ್ವಸೇನ
Total questions: 29
Worksheet time: 15mins
ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳಿಗೆ .............. ಎನ್ನುವರು
ಸ್ವರಗಳು
ಯೋಗವಾಹಗಳು
ಗುಣಿತಾಕ್ಷರಗಳು
ವರ್ಣಮಾಲೆಯನ್ನು ........ ಗುಂಪುಗಳಾಗಿ ವರ್ಗೀಕರಿಸಲಾಗಿದೆ
ಐದು
ಎರಡು
ಮೂರು
ಹ್ರಸ್ವ ಸ್ವರಗಳು .........
೯
೬
೧೨
"ಹಗ್ಗ "ಇದು......... ಸಂಯುಕ್ತಾಕ್ಷರ.
ಸಜಾತಿ ಸಂಯುಕ್ತಾಕ್ಷರ
ವಿಜಾತಿ ಸಂಯುಕ್ತಾಕ್ಷರ
ವಿಭಿನ್ನ ಅಕ್ಷರ
"ರಕ್ತ "ಇದು ........... ಸಂಯುಕ್ತಕ್ಷರ ವಾಗಿದೆ.
ಸಜಾತಿ ಸಂಯುಕ್ತಾಕ್ಷರ
ವಿಜಾತಿ ಸಂಯುಕ್ತಾಕ್ಷರ
ಪದ ರಚನೆ
ಒಡ್ಡೋಲಗ ಪದದ ಅರ್ಥ....
ರಾಜ್ಯಸಭೆ
ಸಂಬಂಧ
ವಿಚಾರವಿನಿಮಯ
ಪರಿಸಮಾಪ್ತಿ ಪದದ ಅರ್ಥ.......
ಮುಕ್ತಾಯ
ಆರಂಭ
ಕೆಲಸ
ಅಂತಃಪುರ ಪದದ ಅರ್ಥ.......
ರಾಣಿವಾಸ
ಮನೆ ವಾಸ
ಕಾಡು ವಾಸ
ಉದ್ಗರಿಸು ಪದದ ಅರ್ಥ ...
ಹೇಳು
ಆನಂದಿಸು
ಕೇಳು
ನಿಜಾಂಶ ಪದದ ಅರ್ಥ.....
ಸುಳ್ಳು
ಮಾತು
ಸತ್ಯ
ರಾಜನು........ಅಲ್ಲಿಗೆ ಪರಿಸಮಾಪ್ತಿ ಗೊಳಿಸಿದ.
ಒಡ್ಡೋಲಗ
ಚರ್ಚೆ
ಬಡ್ಡೋ ಲಗ
ಸೇವಕಿ....... ಬುದ್ಧಿಯವಳು.
ತಳಕು
ಮುರುಕು
ಚುರುಕು
ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು........ಹೇಳಿದ.
ನಿಜಾಂಶ
ಸತ್ಯಾಂಶ
ಮಿತ್ಯಾಂಶ
ರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು.....
ರಾಣಿ
ಸೇವಕಿ
ಮಂತ್ರಿ
ಗಂಧರ್ವಸೇನ...........
ಕತ್ತೆ
ಆನೆ
ಕುರಿ
ಗಂಧರ್ವ ಸೇನಾ ತೀರಿಕೊಂಡ ವಿಷಯವನ್ನು ರಾಜ.........ಹೇಳಿದ.
ಮಂತ್ರಿಗಳಿಗೆ
ರಾಣಿಯರಿಗೆ
ಸೇವಕಿಗೆ
ಒಂದು ಎಂಬುದನ್ನು ಸೂಚಿಸುವ ಶಬ್ದಗಳೆಲ್ಲ ........ವಚನಗಳು.
ಏಕವಚನ
ಬಹುವಚನ
ವಚನ
ಒಂದಕ್ಕಿಂತ ಹೆಚ್ಚು ಎಂಬುದನ್ನು ಸೂಚಿಸುವ ಶಬ್ದಗಳಿಗೆ........ ಎನ್ನುತ್ತೇವೆ.
ಬಹುವಚನ
ಏಕವಚನ
ವಚನ
"ಅರಸ" ಈ ಪದದ ಬಹುವಚನ ರೂಪ......
ಅರಸುಗಳು
ಅರಸರಿಂದ
ಅರಸರು
"ನೀನು" ಪದದ ಬಹುವಚನ ರೂಪ......
ತಾವು
ನೀವು
ಅವು
ಮಹಾರಾಜರೇ ಗಂಧರ್ವಸೇನರು ತೀರಿಕೊಂಡರು ಈ ಮಾತನ್ನು ಹೇಳಿದವರು ____
ರಾಣಿ
ಸೈನಿಕ
ಮಂತ್ರಿ
ನೀನೊಬ್ಬ ಮೂರ್ಖ ಕೂಡಲೇ ಹೋಗಿ ಗಂಧರ್ವಸೇನರು ಯಾರೆಂದು ಪತ್ತೆ ಮಾಡಿಕೊಂಡು ಬಾ ಎಂದು ಹೇಳಿದವರು ____
ಅರಸ
ಮಂತ್ರಿ
ರಾಜಕುಮಾರ
ಶೋಕಾಚರಣೆ ಈ ಪದವನ್ನು ಬಿಡಿಸಿದಾಗ ____
ಶೋಕ + ಚರಣೆ
ಶೋಕ + ಅಚರಣೆ
ಶೋಕ + ಆಚರಣೆ
ಕಾಲಿಗೆ ಬುದ್ಧಿ ಹೇಳು ಎಂಬುದರ ಅರ್ಥ ____
ಹೇಳದೆ ಕೇಳದೆ ಓಡಿ ಹೋಗು
ಮನೆಗೆ ಬಾ
ಕಾಲು ತೊಳೆದುಕೋ
ಈ ಪಾಠದಲ್ಲಿ ಬಂದಿರುವ ಪ್ರಾಣಿ ______
ನಾಯಿ
ಕತ್ತೆ
ಹಸು
ಮಡಿವಾಳ್ತಿಯ ಪ್ರೀತಿಯ ಕತ್ತೆಯ ಹೆಸರು______
ಮುದ್ದು
ರಾಮ
ಗಂಧರ್ವಸೇನ
ಈ ಕೆಳಗಿನ ಗಾದೆ ಮಾತನ್ನು ಪೂರ್ತಿಗೊಳಿಸಿ
ಕೂತು ಉಣ್ಣುವವನಿಗೆ _________
ಕುಡಿಕೆ ಮೊಸರು ಸಾಲದು
ಪರಿಸರ ಚಿನ್ನ
ಕುಡಿಕೆ ಹೊನ್ನು ಸಾಲದು
ಒಂದು ಕುರಿ ಹಳ್ಳಕ್ಕೆ ಬಿದ್ದರೆ, ಎಲ್ಲಾ ಬಿದ್ದವು ಎಂಬುದು ____
ಒಗಟು
ಗಾದೆ ಮಾತು
ರಾಣಿ ಪದದ ಬಹುವಚನ ರೂಪ ____
ರಾಣಿಯರು
ರಾಣಿಗಳ
ರಾಣಿಗಳು
