Wayground logo

Free Printable Worksheets

Font size

S
M
L
XL
Worksheets

Kannada

Total questions: 25

Worksheet time: 13mins

Name
Class
Date
1.

ಕನ್ನಡಿಗರ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾದವರು ----

a)

ಡಾ.ರಾಜಕುಮಾರ್

b)

ವಿಷ್ಣುವರ್ಧನ್

c)

ವರ್ದಪ್ಪಾನಾಯಕ

d)

ಸತ್ಯರಾಜ್

2.

ರಾಜಕುಮಾರರು --- ರಂದು ಜನಿಸಿದರು.

a)

1928

b)

1929

c)

1925

d)

1930

3.

ರಾಜಕುಮಾರರ ತಂದೆಯ ಹೆಸರು ---

a)

ನಂಜಪ್ಪ

b)

ಸ್ವಾಮಯ್ಯ

c)

ಪುಟ್ಟಪ್ಪ

d)

ಪುಟ್ಟಸ್ವಾಮಯ್ಯ

4.

ರಾಜಕುಮಾರರ ತಾಯಿಯ ಹೆಸರು ---

a)

ಲಕ್ಷ್ಮಮ್ಮ

b)

ಪಾರ್ವತಿ

c)

ರಾಧಮ್ಮ

d)

ನಂಜಮ್ಮ

5.

ರಾಜಕುಮಾರರ ಪೂರ್ವದ ಹೆಸರು ----

a)

ರಾಜ

b)

ಮುತ್ತು ರಾಜ

c)

ಮಣಿರಾಜ

d)

ಮಾಧವರಾಜ

6.

ರಾಜಕುಮಾರರು ನೋಡುತಿದ್ದ ಅಪರೂಪದ ಊರು ----

a)

ಮೈಸೂರು

b)

ನಂಜನಗೂಡು

c)

ಬೆಂಗಳೂರು

d)

ಗಾಜನೂರು

7.

ರಾಜಕುಮಾರರ ಮೊದಲ ಆಡುಂಬೊಲ---

a)

ಬಯಲು

b)

ರಂಗಮಂದಿರ

c)

ರಂಗಭೂಮಿ

d)

ಸಿನಿಮಾ

8.

ಗುಬ್ಬಿ ವೀರಣ್ಣನ ನಾಟಕದ ಕಂಪನಿಯ ಹೆಸರು ----

a)

ಶ್ರೀಸಾಹಿತ್ಯ ಸಾಮ್ರಾಜ್ಯ

b)

ನಳಂದ ನಾಟಕ ಕಂಪನಿ

c)

ಗುಬ್ಬಿ ವೀರಣ್ಣ ಕಂಪನಿ

d)

ಯಾವುದು ಅಲ್ಲ

9.

1942 ರಲ್ಲಿ ತೆರೆಕಂಡ ರಾಜಕುಮಾರರ ಚಿತ್ರ ---

a)

ಶ್ರೀನಿವಾಸ ಕಲ್ಯಾಣ

b)

ಬೇಡರ ಕಣ್ಣಪ್ಪ

c)

ಭಕ್ತಪ್ರಹಲಾದ

d)

ಹರಿಭಕ್ತ

10.

ರಾಜಕುಮಾರರು ಅಭಿನಯಿಸಿದ ಮೊದಲ ಚಿತ್ರ ---

a)

ಬೇಡರ ಕಣ್ಣಪ್ಪ

b)

ಭೂಕೈಲಾಸ

c)

ಭಸ್ಮಾಸುರ

d)

ಭಕ್ತ ಕುಂಬಾರ

11.

ರಾಜಕುಮಾರರು ಹಾಡಿದ ಮೊದಲ ಚಿತ್ರ ----

a)

ಸಂಧ್ಯಾರಾಗ

b)

ನಾಂದಿ

c)

ಸನಾಧೀಅಪ್ಪಣ್ಣ

d)

ಸಂಪತಿಗೆ ಸವಾಲ್

12.

ಜೀವನ ಚೈತ್ರ ಸಿನಿಮಾಕ್ಕೆ ದೊರೆತ ಪ್ರಶಸ್ತಿ ---

a)

ರಾಜ್ಯೋತ್ಸವ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಪದ್ಮಶ್ರೀ ಪ್ರಶಸ್ತಿ

d)

ರಾಷ್ಟ್ರಪ್ರಶಸ್ತಿ

13.

ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದು --- ಚಳುವಳಿಯಲ್ಲಿ ರಾಜಕುಮಾರರು ಭಾಗವಯಿಸಿದರು.

a)

ಗೋಕಾಕ್

b)

ದಂಡಿ

c)

ಸತ್ಯಾಗ್ರಹ

d)

ಯಾವುದು ಅಲ್ಲ

14.

ರಾಜಕುಮಾರರಿಗೆ ಡಾಕ್ಟರೇಟ್ ಪ್ರಶಸ್ತಿ ದೊರೆತದ್ದು ----ರಲ್ಲಿ.

a)

1976

b)

1971

c)

1975

d)

1978

15.

ಪದ್ಮ ಭೂಷಣ ಪ್ರಶಸ್ತಿ ದೊರೆತದ್ದು ----ರಂದು

a)

1983

b)

1972

c)

1983

d)

1991

16.

ರಾಜಕುಮಾರರಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರೆತದ್ದು ----ರಂದು

a)

1990

b)

1991

c)

1992

d)

1993

17.

ರಾಜಕುಮಾರರ ಮಡದಿಯ ಹೆಸರು ----

a)

ರಾಧಾ

b)

ಸೀತಾ

c)

ಪಾರ್ವತಿ

d)

ಲಕ್ಷ್ಮಿ

18.

ವರ್ಷಧಾರೆ ಪದದ ಅರ್ಥ ---

a)

ಮಳೆ

b)

ವರ್ಷ

c)

ಭೂಮಿ

d)

ಯಾವುದು ಅಲ್ಲ

19.

ಆಡುಂಬೊಲ ಪದದ ಅರ್ಥ ----

a)

ಅಂಗಳ

b)

ರಂಗಭೂಮಿ

c)

ಆಟದ ಬಯಲು

d)

ಮನೆ

20.

ಅಗಣಿತ ಪದದ ಅರ್ಥ ---

a)

ಲೆಕ್ಕ

b)

ಲೆಕ್ಕವಿರುವ

c)

ಲೆಕ್ಕವಿಲ್ಲದಷ್ಟು

d)

ಗಣಿತ

21.

ಮಜಲು ಪದದ ಅರ್ಥ ---

a)

ಮೂಳೆ

b)

ಹಂತ

c)

ಬೇರು

d)

ಕೊಂಬೆ

22.

ರಾಜಕುಮಾರರ ಹುಟ್ಟೂರು ---

a)

ಚಾಮರಾಜ ನಗರ

b)

ಚಿಕ್ಕಬಳ್ಳಾಪುರ

c)

ಗಾಜನೂರು

d)

ದೊಡ್ಡ ಬಳ್ಳಾಪುರ

23.

ರಾಜಕುಮಾರರ ಬದಲಾದ ಹೆಸರು ---

a)

ಕುಮಾರ

b)

ರಾಜ

c)

ಮುತ್ತುರಾಜ

d)

ವರನಟ

24.

ರಾಜಕುಮಾರರು ---ನ ವರಪ್ರಸಾದವಾಗಿದ್ದರು.

a)

ಈಶ್ವರ

b)

ಮಾದೇಶ್ವರ

c)

ಮುತ್ತತಿರಾಯ

d)

ರಾಘವೇಂದ್ರ

25.

ಮುತ್ತುರಾಜನ ಪ್ರಮುಖ ಕಾರ್ಯಕ್ಷೇತ್ರ---

a)

ನಾಟಕ

b)

ಸಿನಿಮಾ

c)

ರಂಗ ಭೂಮಿ

d)

ನಟನೆ