Worksheets೬ನೇ ತರಗತಿ ಕ್ವಿಜ್
Total questions: 25
Worksheet time: 13mins
ಸ್ವರಗಳ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳೆ
ವ್ಯಂಜನಗಳು
ಗುಣಿತಾಕ್ಷರಗಳು
ಹ್ರಸ್ವಸ್ವರಗಳು
ಮಹಾಪ್ರಾಣಾಕ್ಷರಗಳು
ಮಕ್ಕಳಿಗೆ ತಮ್ಮ --------- ಅರಿವಾಗಬೇಕು ಎಂದೆನಿಸಿತು.
ಸಂತೋಷದ
ತಪ್ಪಿನ
ದುಃಖದ
ತುಂಟತನದ
ಪ್ರಸಾದರು ಅವರಿಗೆಲ್ಲ ಅಷ್ಟಷ್ಟು -------- ಕೊಟ್ಟರು.
ಚಾಕಲೇಟು
ಪುಸ್ತಕ
ಕಾಸು
ಪೆನ್ನುಗಳನ್ನು
ಗಿಡ ಈ ಪದದ ಬಹುವಚನ ರೂಪ
ಸಸ್ಯ
ಮರಗಳು
ಮರ
ಗಿಡಗಳು
ಶರಣ ಈ ಪದದ ಸ್ತ್ರೀಲಿಂಗ ರೂಪ
ಶರಣರು
ಶರಣೆ
ಸ್ತ್ರೀ
ಮಹಿಳೆ
ಜಾಮಿಯಾ ಮಿಲಿಯಾ ಎಲ್ಲಿದೆ?
ದೆಹಲಿ
ಮುಂಬೈ
ಬೆಂಗಳೂರ
ಕರ್ನಾಟಕ
ದೇವಾಲಯ ಇದು ಯಾವ ಸಂಧಿಗೆ ಉದಾಹರಣೆ
ಗುಣಸಂಧಿ
ಆಗಮಸಂಂಧಿ
ಸವರ್ಣದೀರ್ಘಸಂಧಿ
ವೃದ್ಧಿಸಂಧಿ
ಚಂದ್ರೋದಯ ಇದು ಯಾವ ಸಂಧಿಗೆ ಉದಾಹರಣೆ
ಲೋಪಸಂಧಿ
ಯಣ್ ಸಂಧಿ
ಗುಣಸಂಧಿ
ಆದೇಶಸಂಧಿ
ಭೂಮಿಯ ಪೋಷಕ ಯಾರು
ಸೂರ್ಯ
ಚಂದ್ರ
ನಕ್ಷತ್ರ
ಆಕಾಶ
ಬೇಸಿಗೆ ಪದ್ಯವನ್ನು ಬರೆದ ಕವಿ
ಬಿ.ಆರ್. ಲಕ್ಷ್ಮಣರಾವ್
ಸಿ.ಎಂ. ಗೋವಿಂದರೆಡ್ಡಿ
ಬೆ.ಗೋ. ರಮೇಶ
ಅನುಪಮಾ ನಿರಂಜನ
ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ
ಪ್ರಾಣಿಗಳು
ಪಕ್ಷಿಗಳು
ಜದಚರ ಜೀವಿಗಳು
ಮರಾ ಗಿಡಾ ಪೊದೆ ಬಳ್ಳಿ
ಒಂದಿನ ಇದ್ದಕ್ಕಿದ್ದಂತೆ ಪುಟ್ಟಿಗೆ --------ಬಂದಿತ್ತು
ಗಾಳಿಯು
ಮಳೆಯು
ನೀರು
ರೆಕ್ಕೆಯು
ಮಂಗಳಗ್ರಹದಲ್ಲಿ ಪುಟ್ಟಿಯು ಯಾವ ಹೆಸರಿನ ಬಂಡೆ ನೋಡಿದಳು.
ಆಕಾಶ
ಸಾಧು
ಯೋಗಿ
ಮುನಿ
ಸೇವಕಿ ------- ಬುದ್ಧಿಯವಳು
ಮುರುಕು
ತಳುಕು
ಚುರುಕು
ಕಳ್ಳ
ರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು --------
ರಾಣಿ
ಮಂತ್ರಿ
ಸೇವಕಿ
ಪಂಡಿತ
ಕಿವುಡ ಇದು ------- ನಾಮಪದವಾಗಿದೆ
ರೂಢನಾಮ
ಅಂಕಿತನಾಮ
ಸರ್ವನಾಮ
ಅನ್ವರ್ಥನಾಮ
ಮಳೆಗಾಲ ಇದು ಯಾವ ಸಂಧಿಗೆ ಉದಾಹರಣೆಯಾಗಿದೆ.
ಆದೇಶಸಂಧಿ
ಆಗಮಸಂಧಿ
ಜಶ್ತ್ವಸಂಧಿ
ಲೋಪಸಂಧಿ
ಪರ್ವತ ಇದು -------- ನಾಮಪದವಾಗಿದೆ.
ರೂಢನಾಮ
ಸರ್ವನಾಮ
ಅಂಕಿತನಾಮ
ಅನ್ವರ್ಥನಾಮ
ಗಂಧರ್ವಸೇನ ಎಂದರೆ ಯಾರು
ಮಂಗ
ಕತ್ತೆ
ಕುದುರೆ
ಆನೆ
ಮೂರನೆಯ ಇದು ----–- ನಾಮಪದವಾಗದೆ.
ಸಂಖ್ಯೇಯವಾಚಕ
ಭಾವನಾಮ
ಸಂಖ್ಯಾವಾಚಕ
ರೂಢನಾಮ
ಅವನು ಈ ಪದದ ಸ್ತ್ರೀಲಿಂಗ ರೂಪ
ಅವಳು
ಮಹಿಳೆ
ಹೆಣ್ಣು
ಸ್ತ್ರೀ
ಗೌಡತಿ ಈ ಪದದ ಪುಲ್ಲಿಂಗ ರೂಪ
ಹಿರಿಯ
ಗೌಡ
ಸಾಹುಕಾರ
ಮೇಲಿನ ಯಾವುದೂ ಅಲ್ಲ
ಒಂದಿಬ್ಬರು -------- ಹಾಕಿಸಿಕೊಂಡೂ ಆಗಿತ್ತು
ಪಾಲಿಶ್
ಬಣ್ಣ
ಪೌಡರ್
ಹೇರ್ ಡ್ರೈ
ಮಡಿವಾಳ್ತಿ ಈ ಪದದ ಪುಲ್ಲಿಂಗ ರೂಪ
ಅಗಸ
ಮಡಿವಾಳ
ಸೇವಕ
ಕಿಲಾಡಿ
ಮಗು ಈ ಪದದ ಬಹುವಚನ ರೂಪ
ಮಕ್ಕಳು
ಬಾಲಕರು
ಬಾಲಕ
ಬಾಲಕಿ
