NEW
Font size
WorksheetsKannada
Total questions: 18
Worksheet time: 14mins
ವರ್ಣಮಾಲೆ - ಸ್ವತಂತ್ರವಾಗಿ ಉಚ್ಛರಿಸಲ್ಪಡುವ
ಅಕ್ಷರಗಳು
ಹ್ರಸ್ವಸ್ವರಗಳು
ಸ್ವರಗಳು
ವ್ಯಂಜನಗಳು
ನನಗೆ ಗೊತ್ತಿಲ್ಲ ??...
ಕಡಿಮೆ ಸಮಯದಲ್ಲಿ ಉಚ್ಛರಿಸಲ್ಪಡುವ ಸ್ವರಗಳು ಎಂದರೆ
ಸ್ವರಗಳು
ಧೀರ್ಘಸ್ಟರಗಳು
ಹ್ರಸ್ವಸ್ವರಗಳು
ನನಗೆ ಗೊತ್ತಿಲ್ಲ
ಹ್ರಸ್ವಸ್ವರಗಳ ಉಚ್ಛರಣೆಗಿಂತಾ ಎರಡರಷ್ಟು ಸಮಯದಲ್ಲಿ ಉಚ್ಛರಿಸಲ್ಪಡುವ ಸ್ವರಗಳು ಎಂದರೆ
ವ್ಯಂಜನಗಳು
ಧೀರ್ಘಸ್ವರಗಳು
ನಾನು ಸರಿಯಾಗಿ ಓದಿಲ್ಲ
ಇವು ಯಾವುದೂ ಉತ್ತರ ಸರಿಯಿಲ್ಲ
ಯೋಗವಾಹನಗಲ್ಲಿ ಎರೆಡು ವಿಧಗಳು ಅವು
ಅನುಸ್ವಾರ ಮತ್ತು ವಿಸರ್ಗ
ಅಲ್ಪಪ್ರಾಣ
ಮಹಾಪ್ರಾಣ
ನನಗೆ ಗೊತ್ತಿಲ್ಲ
ವರ್ಣಮಾಲೆಯಲ್ಲಿ ಒಟ್ಟು ಅಕ್ಷರಗಳ ಸಂಖ್ಯೆ
೪೯
೪೪
೪೬
೧
ಸಾಜಾತಿಯ ಒತ್ತಕ್ಷರಗಳು
ಪ್ರೀತಿ
ಪ್ರಾಣ
ನೀನು
ಕತ್ತರಿ
ಕೂಡಿಸಿ ಬರೆಯಿರಿ
ಪ್ + ರ್ + ಈ, ತ್ + ಇ
ಸ್ವಲ್ಪ
ಅದ್ಭುತ
ಪ್ರಾಣ
ಪ್ರೀತಿ
ಅಂಕಿತನಾಮ ಎಂದರೆ
ರೂಢನಾಮಕ್ಕೆ ನಾವಿಟ್ಟ ಹೆಸರು
ರೂಢಿಯಿಂದ ಬಂದ ಹೆಸರು
ನನಗೆ ಗೊತ್ತಿಲ್ಲ
ರೂಢನಾಮಕ್ಕೆ ಒಂದು ಉದಾಹಾರಣೆ -
ಹುಡುಗ
ನವೀನ್
ಮಲೆನಾಡು
ಹಿಮಾದ್ರಿ
ವಚನಗಳು ಎಂದರೆ
ವ್ಯಕ್ತಿ
ವ್ಯಕ್ತಿ, ವಸ್ತು
ವ್ಯಕ್ತಿ, ವಸ್ತು, ಪ್ರಾಣಿ, ಪಕ್ಷಿ ಮತ್ತು ಸ್ಥಳಗಳ ಸಂಖ್ಯೆಗಳನ್ನು ಸೂಚಿಸುವ ಪದ
😵🙀ನನಗೆ ಗೊತ್ತಿಲ್ಲ
ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎರಡು ಗುಂಪಿಗೆ ಸೇರದ ಪದಗಳನ್ನು ಏನೆಂದು ಕರೆಯುತ್ತಾರೆ ??
ಸ್ತ್ರೀಲಿಂಗ
ಪುಲ್ಲಿಂಗ
ಪದ್ಯ
ನಪುಂಸಕಲಿಂಗ
ವಚನ ಬದಲಿಸಿ
1. ಮಗು -
2.- ಮರ
3.- ಮೊಮ್ಮಕ್ಕಳು -
1.- ಮಕ್ಕಳು
2. - ಮರಗಳು
3. ಮೊಮ್ಮಗ
1. ಮಗು
2. ಮರಿಗಳು
3. ಮೊಮ್ಮಗಳು
ಗೊತ್ತಿಲ್ಲ
1. ಕ್ರಿಯೆಗಳನ್ನು ಸೂಚಿಸುವ ಪದಗಳು -
2. ಧಾತು ಎಂದರೆ -
1. ಕ್ರಿಯೆ
2. ಮೂಲರೂಪ
1.ಕ್ರಿಯಾಪದಗಳು
1. ಕ್ರಿಯಾಪದಗಳು
2. ಕ್ರಿಯಾಪದಗಳ ಮೂಲರೂಪ
ಗೊತ್ತಿಲ್ಲ
ಮೂರು ಕಾಲಗಳ ಕ್ರಿಯಾಪದಗಳು
ನಾನು ಓದು
ಭೂತಕಾಲ
ವರ್ತಮಾನಕಾಲ
ಭವಿಷ್ಯತ್ ಕಾಲ
ನಾನು ಓದಿದೆ
ನಾನು ಓದುತಿದ್ದೇನೆ
ನಾನು ಓದುವೆನು
ನಾನು ಓದು
ನಾನು ಓದುವೆನು
ನಾನು ಓಡುತ್ತೇನೆ
ಗೊತ್ತಿಲ್ಲ
ವಿಭಕ್ತಿ ಪ್ರತ್ಯಯಗಳೆಂದರೆ
ನಾಮಪದ/ಸರ್ವನಾಮಗಳಿಗೆ ಸೇರುವ ಪ್ರತ್ಯಯಗಳು
ನಾಮಪದ
ಸರ್ವನಾಮ
ಗೊತ್ತಿಲ್ಲ
ವಿಭಕ್ತಿ - ಪ್ರಥಮಾ
ಪ್ರತ್ಯಯ - ?
ಊ
ಅನ್ನು
ಗೆ
ಉ
ವಿಭಕ್ತಿ - ಪಂಚಮೀ
ಪ್ರತ್ಯಯ - ?
ಅದು
ಅವು
ನಾನು
ದೆಸೆಯಿಂದ
ವಿಭಕ್ತಿ - ಷಷ್ಠೀ
ಪ್ರತ್ಯಯ - ?
ಅ
ಕ
ಗ
ಊ
