wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿಕ್ಷಣ."ಕುಸ್ತಿ" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

Total questions: 20

Worksheet time: 10mins

Name
Class
Date
1.

ಕುಸ್ತಿಪಟುಗಳ ಆರಾಧ್ಯ ದೈವ ಯಾರು?

a)

ದ್ರೋಣಾಚಾರ್ಯ

b)

ಭೀಷ್ಮಾಚಾರ್ಯ

c)

ಹನುಮಂತ

d)

ಭೀಮಸೇನ

2.

ಕುಸ್ತಿಯಲ್ಲಿ ಎಷ್ಟು ಪ್ರಕಾರಗಳು ಕೌಶಲಗಳಿವೆ.

a)

4

b)

5

c)

3

d)

2

3.

ದಾರಾಸಿಂಗ್ ಮತ್ತು ಗಾಮೊವರು ಪ್ರಸಿದ್ಧ ಕ್ರೀಡೆ ಯಾವುದು?

a)

ಬ್ಯಾಡ್ಮಿಂಟನ್

b)

ಕಬಡ್ಡಿ

c)

ಕುಸ್ತಿ

d)

ಹ್ಯಾಂಡ್ ಬಾಲ್

4.

ಭಾರತೀಯ ಕುಸ್ತಿಪಟು ಗಳಲ್ಲಿ ಎಷ್ಟು ವಿಧಗಳಿವೆ?

a)

3

b)

4

c)

5

d)

2

5.

ಕುಸ್ತಿ ಕ್ರೀಡೆಯಲ್ಲಿ ನಿರ್ಣಾಯಕರ ಸಂಖ್ಯೆ ಎಷ್ಟು?

a)

4

b)

3

c)

5

d)

6

6.

ಕುಸ್ತಿಯಲ್ಲಿ ಸಿಂಗಲ್ಸ್ ಸುತ್ತಿ ಗೆ ಎಷ್ಟು ಸಮಯ ಇರುತ್ತದೆ.

a)

07 ನಿಮಿಷ

b)

09 ನಿಮಿಷ

c)

06 ನಿಮಿಷ

d)

12 ನಿಮಿಷ

7.

ಕುಸ್ತಿಯ ಮೈದಾನದ ವಿಸ್ತೀರ್ಣ ಎಷ್ಟು?

a)

12 × 12 ಮೀಟರ್

b)

13 × 12 ಮೀಟರ್

c)

12 × 14 ಮೀಟರ್

d)

13 × 15 ಮೀಟರ್

8.

ಅಂತರರಾಷ್ಟ್ರೀಯ ರೆಸ್ಲಿಂಗ್ ಫೆಡರೇಷನ್ ಎಷ್ಟರಲ್ಲಿ ಸ್ಥಾಪನೆ ಯಾಗಿದೆ.

a)

1914

b)

1912

c)

1916

d)

1910

9.

ಕುಸ್ತಿಯಲ್ಲಿ ವೆಲ್ಟರ್ ವೇಟ್ ವಿಭಾಗದ ತೂಕ ಎಷ್ಟು?

a)

72 ಕೆಜಿ

b)

68 ಕೆಜಿ

c)

74 ಕೆಜಿ

d)

76 ಕೆಜಿ

10.

ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಎಷ್ಟರಲ್ಲಿ ಪ್ರಾರಂಭವಾಯಿತು.

a)

1946

b)

1942

c)

1948

d)

1940

11.

ಕುಸ್ತಿಯಲ್ಲಿ ದೈಹಿಕ ಬಲವನ್ನು ಉಪಯೋಗಿಸುವ ಪಟು ಯಾರು?

a)

ಕರ್ಣ

b)

ಅರ್ಜುನ

c)

ಭೀಮ

d)

ನಕುಲ

12.

ಕುಸ್ತಿಯಲ್ಲಿ ಹೆಚ್ಚಾಗಿ ಕೈಚಳಕದ ಉಪಯೋಗಿಸುವ ಪಟು ಯಾರು?

a)

ಲಕ್ಷ್ಮಣ

b)

ಹನುಮಂತ

c)

ದೃತರಾಷ್ಟ್ರ

d)

ಭರತ

13.

14) I W F ಎಂದರೆ.

a)

ಇಂಟರ್ ನ್ಯಾಷನಲ್ ರೆಸ್ಲಿಂಗ್ ಫೆಡರೇಷನ್

b)

ಇಂಟರ್ ನ್ಯಾಷನಲ್ ವರ್ಲ್ಡ್ ಫೆಡರೇಷನ್

c)

ಇಂಟರ್ ನ್ಯಾಷನಲ್ ಪಾರ್ಕ್ ಫೆಡರೇಷನ್

d)

ಇಂಟರ್ ನ್ಯಾಷನಲ್ ವರ್ತ್ ಫೆಡರೇಷನ್

14.

ಸಾಮಾನ್ಯವಾಗಿ ಕುಸ್ತಿ ಮಲ್ಲಯುದ್ಧ ಜರಗುವ ಅಂಕಣಕ್ಕೆ ಏನೆಂದು ಕರೆಯುತ್ತಾರೆ?

a)

ಆಯತ

b)

ತ್ರಿಭುಜ

c)

ರಿಂಗ್

d)

ಚೌಕ

15.

ಕುಸ್ತಿ ಕ್ರೀಡೆಗಾಗಿ ಬೇಕಾಗಿರುವ ಕನಿಷ್ಠ ವಯಸ್ಸು ಎಷ್ಟು?

a)

21 ವರ್ಷ

b)

18 ವರ್ಷ

c)

25 ವರ್ಷ

d)

27 ವರ್ಷ

16.

ಗರುಡ ಎಂದರೆ.

a)

ಹನುಮಂತ

b)

ಕುಸ್ತಿ ಪಟುಗಳು

c)

ಸೈನಿಕ

d)

ಅಂಗರಕ್ಷಕ

17.

ಮಹಾಭಾರತದ ಕುಸ್ತಿ ಪಟು ಯಾರು?

a)

ರಾವಣ

b)

ಲಕ್ಷ್ಮಣ

c)

ಭೀಮ

d)

ವಾಲಿ

18.

ಮೈಸೂರು ರಾಜಮನೆತನದ ಕುಸ್ತಿಪಟು ಯಾರು?

a)

ಜರಾಸಂಧ

b)

ಕೀಚಕ

c)

ದುರ್ಯೋಧನ

d)

ರಣಧೀರ ಕಂಠೀರವ

19.

ಯಾವ ನದಿಯ ದಂಡೆಯಮೇಲೆ ದೇವಾಲಯದ ಸುತ್ತಲೂ ಕುಸ್ತಿಪಟುಗಳ ಚಿತ್ರಗಳಿವೆ.

a)

ನೈಲ ನದಿ

b)

ಯಮುನಾ

c)

ಸಿಂಧೂ ನದಿ

d)

ತುಂಗಾ ನದಿ

20.

ಭಾರತ ಕೇಸರಿ ಪುರಸ್ಕಾರವನ್ನು ಯಾವ ಕ್ರೀಡಾಪಟುಗಳಿಗೆ ನೀಡುತ್ತಾರೆ.

a)

ಖೋ ಖೋ

b)

ಕುಸ್ತಿ

c)

ವಾಲಿಬಾಲ್

d)

ಕಬಡ್ಡಿ