wayground logo

Free Printable Worksheets

Font size

S
M
L
XL
Worksheets

ದೇವರು ಕೊಟ್ಟಿಹನು (Revision -2 )

Total questions: 20

Worksheet time: 11mins

Name
Class
Date
1.

ಬುದ್ಧಿ _______ ಕೊಟ್ಟಿಹನು

a)

ಮನುಷ್ಯ

b)

ಪ್ರಾಣಿ

c)

ದೇವರು

2.

ದೇವರು ಕೊಟ್ಟಿಹನು ಪದ್ಯವನ್ನು ಬರೆದವರು ______

a)

ಚಂದ್ರಶೇಖರ

b)

ಚಂದ್ರಶೇಖರ ಶಿ . ಹಿರೇಮಠ

c)

ಹಿರೇಮಠ

3.

ಕೇಳಲು ________ ಸುದ್ದಿಯನು

a)

ಒಳ್ಳೆಯ

b)

ಮೂಗು

c)

ನಾಲಿಗೆ

4.

ದೇವರು ಎಂತಹ ಕೆಲಸಗಳನ್ನು ಮಾಡಲು ಕೈಗಳನ್ನು ಕೊಟ್ಟಿಹನು.

a)

ಸುದ್ಧಿಯನು ಕೇಳಲು ಕೈಗಳನ್ನು ಕೊಟ್ಟಿಹನು.

b)

ದೃಶ್ಯವನು ನೋಡಲು ಕೈಗಳನ್ನು ಕೊಟ್ಟಿಹನು.

c)

ಒಳ್ಳೆಯ ಕೆಲಸವನ್ನು ಮಾಡಲು ಕೈಗಳನ್ನು ಕೊಟ್ಟಿಹನು .

5.

ಸವಿಯಲು ಒಳ್ಳೆಯ _________

a)

ಗಾಳಿಯನು

b)

ಶಬ್ದಯನು

c)

ಕೆಲಸವನು

6.

ಒಳ್ಳೆಯ ದೃಶ್ಯವನ್ನು ಯಾವುದರಿಂದ ನೋಡಬೇಕು ?

a)

ಒಳ್ಳೆಯ ದೃಶ್ಯವನ್ನು ಬಾಯಿಯಿಂದ ನೋಡಬೇಕು

b)

ಒಳ್ಳೆಯ ದೃಶ್ಯವನ್ನು ಮೂಗಿನಿಂದ ನೋಡಬೇಕು

c)

ಒಳ್ಳೆಯ ದೃಶ್ಯವನ್ನು ಕಣ್ಣಿನಿಂದ ನೋಡಬೇಕು

7.

______ ದೇವರು ಕೊಟ್ಟಿಹನು. ನಡೆಯಲು ಒಳ್ಳೆಯ ಹಾದಿಯನು

a)

ಕೈಯನು

b)

ಕಾಲನು

c)

ಮುಖವನು

8.

ಕೈಗಳು ದೇವರು ಕೊಟ್ಟಿಹನು ಮಾಡಲು ___________

a)

ಒಳ್ಳೆಯ ಕೆಲಸವನು

b)

ಕೆಟ್ಟ ಕೆಲಸವನು

c)

ಹೊಡಿಯಲು

9.

ಬೆಳಗಲು ____ ಬಾಳ್ವೆಯನು

a)

ನಮ್ಮಯ

b)

ನಿಮ್ಮಯ

c)

ಅವರ

10.

ಈ ಚಿತ್ರದಲ್ಲಿರುವ ದೇಹದ ಭಾಗಗಳನ್ನು ಗುರುತಿಸಿರಿ

a)

ಕಿವಿ,ಕಣ್ಣು

b)

ನಾಲಿಗೆ,ಮೂಗು

c)

ನಾಲಿಗೆ,ಮೂಗು,ಕಿವಿ,ಕಣ್ಣು

d)

ನಾಲಿಗೆ,ಕಿವಿ,ಹಲ್ಲು,ಕಾಲು

11.

ಕನ್ನಡ ವರ್ಣಮಾಲೆಯಲ್ಲಿರುವ ಹೃಸ್ವ ಸ್ವರಗಳ ಸಂಖ್ಯೆ ------

(a)  

12.

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ ----

a)

5

b)

10

c)

13

d)

24

13.

'ಕೋಗಿಲೆ '

ಈ ಪದವನ್ನು ಬಿಡಿಸಿ ಬರೆದಾಗ

a)

ಕ್+ಓ ,ಗ್+ಇ . ಲ್ +ಎ

b)

ಕ್+ಒ ,ಗ್+ಈ ,ಲ್+ಏ

14.

ಚಿತ್ರದಲ್ಲಿ ಎಷ್ಟು ಮೆಣಸಿನಕಾಯಿಗಳಿವೆ ?

a)

b)

c)

d)

15.

ಸರಿ /ತಪ್ಪು ಗುರುತಿಸಿರಿ

ಚಿತ್ರದಲ್ಲಿ ಬಾಳೆಹಣ್ಣು ಇಲ್ಲ .

a)

ಸರಿ

b)

ತಪ್ಪು

c)

ಯಾವುದು ಅಲ್ಲ

16.

ಸರಿ / ತಪ್ಪು ಗುರುತಿಸಿರಿ

ನಾವು ಕಿವಿಯಿಂದ ಹಾಡುತ್ತೇವೆ .

a)

ಸರಿ

b)

ತಪ್ಪು

17.

ಸರಿ/ತಪ್ಪು

ನಮಗೆ ಎರಡು ಕಣ್ಣುಗಳಿವೆ.

a)

ಸರಿ

b)

ತಪ್ಪು

c)

ಯಾವುದು ಅಲ್ಲ

18.

'ಬದಕು ' ಈ ಪದದ ಅರ್ಥ

a)

ಜೀವನ

b)

ಗುಣ

c)

ದಾರಿ

d)

ಮಾತು

19.

'ಸಮಾಚಾರ' ಈ ಪದದ ಅರ್ಥ

a)

ಸುದ್ದಿ

b)

ಕಣ್ಣು

c)

ಕಿವಿ

d)

ಮೂಗು

20.

'ಕೈ ಮತ್ತು ಕಾಲು ' ಆಂಗ್ಲ ಭಾಷೆಯಲ್ಲಿ ------- ಎನ್ನುವರು .

a)

Hand,Leg

b)

Head,Leg

c)

Hand,Finger