Worksheetsಕನ್ನಡ
Total questions: 22
Worksheet time: 3mins
ವಿಶೇಷ ಬಹುಮಾನ ನೀಡಲಾಗುವುದು ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಕೃಷ್ಣದೇವರಾಯ ಆಸ್ಥಾನದಲ್ಲಿರುವವರಿಗೆ
ತೆನಾಲಿರಾಮ ಆಸ್ಥಾನದಲ್ಲಿರುವವರಿಗೆ
ಕೃಷ್ಣದೇವರಾಯ ಸೇವಕರಿಗೆ
ಸೇವಕರು ಆಸ್ಥಾನದಲ್ಲಿರುವವರಿಗೆ
ಕುದುರೆಯನ್ನು ತರಲು ಯಾರು ಬಂದರು?
ತೆನಾಲಿರಾಮ
ಸೈನಿಕರು
ಕೃಷ್ಣದೇವರಾಯ
ರಾಜನು ಏನನ್ನು ಮೆಚ್ಚಿಕೊಂಡನು?
ತೆನಾಲಿರಾಮನ ಹಾಸ್ಯ
ತೆನಾಲಿರಾಮನ ಬುದ್ಧಿವಂತಿಕೆ
ತೆನಾಲಿರಾಮನ ಕುದುರೆ
ಕ
ಸಾಕುಪ್ರಾಣಿ ಗುರುತಿಸಿರಿ.
ಹುಲಿ
ಆನೆ
ಕರಡಿ
ಹಸು
ಬಣ್ಣಗಳ ಹೆಸರು ಹೇಳಿರಿ.
ಅರಸ ಇದರ ಬಹುವಚನ ರೂಪ.
ಅರಸಗಳು
ಅರಸರು
ಅರಸರುಗಳು
ಪಂಡಿತ ಇದರ ವಿರುದ್ಧಪದ
ಚಾಮರ
ಪಾಮರ
ವಾಮನ
ಅಪಂಡಿತ
ಪಕ್ಷಿಗಳ ಹೆಸರು ಹೇಳಿರಿ.
ಕೆಲಸವನ್ನು ಬಿಡಿಸಿ ಬರೆದಾಗ
ಕೆಲಸ + ವನ್ನು
ಕೆಲಸ + ಅನ್ನು
ಕೆಲಸ + ಇನ್ನು
೧೦. ಕುದುರೆಯನ್ನು ತರಲು ಯಾರು ಬಂದರು?
ತೆನಾಲಿರಾಮ
ಸೈನ್ಯಾಧಿಕಾರಿ
ಕೃಷ್ಣದೇವರಾಯ
ರೂಢನಾಮ
ಹುಡುಗ
ಭಾರತ
ಗಂಗಾ
ವೈದ್ಯ
ಅನ್ವರ್ಥನಾಮ
ಕಾಗದ
ಕರಡಿ
ಕುರುಡ
೧೩. ಸಮಯವ ಅರಿಯಲು ನೀನಾಧಾರ
ಸರಿ
ತಪ್ಪು
೧೪. ಅದರೊಳು ಸಾವಿರ ಅಂಕಿಗಳಿಹವು.
ಸರಿ
ತಪ್ಪು
ಕಾಲದ ಧರ್ಮ ಯಾವುದು?
ಮಾಡುವುದು
ನೋಡುವುದು
ಸಾಗುತಲಿರುವುದು
ಸಾರುವುದು
ಸಮಯವನ್ನು ಅರಿಯಲು ಯಾವುದು ಆಧಾರವಾಗಿದೆ?
ನಿಮಿಷ
ಕಾಲ
ದ್ವಾದಶ
ಗಡಿಯಾರ
ವೃತ್ತ ಪದದ ಅರ್ಥ
ಗೋಲ
ಗೋಧಿ
ಗೋಳ
ಮಹಿಮೆ ಪದದ ಅರ್ಥ
ಹಿರಿಮೆ
ಹೆಮ್ಮರ
ಹಿಮ
ಅನ್ವರ್ಥನಾಮಗಳನ್ನು ಹೆಸರಿಸಿ.
ಮೊಗ ಪದದ ಅರ್ಥ
ಮರ
ಮಗ
ಮುಖ
ಸೇವಕ ಲಿಂಗ ಬದಲಿಸಿದಾಗ
ಸೇವಕಿ
ಸೇವಕರು
ಸೇವಕ
ತೆನಾಲಿರಾಮನು ಕುದುರೆಯ ಸುತ್ತ ಏನು ಕಟ್ಟಿಸಿದನು?
ನಾಲ್ಕು ಮನೆ
ನಾಲ್ಕು ಗೋಡೆ
ನಾಲ್ಕು ಕಲ್ಲು
ಗೋಡೆ
