NEW
Font size
S
M
L
XL
Worksheetsಕನ್ನಡ ವ್ಯಾಕರಣ
Total questions: 20
Worksheet time: 2mins
Name
Class
Date
1.
ಉಪಕಾರ ಪದದ ವಿರುದ್ಧ ಪದ....
a)
ಅಪಕಾರ
b)
ಅಉಪಕಾರ
2.
ಫಲ ಪದದ ವಿರುದ್ಧ ಪದ....
a)
ಅಫಲ
b)
ನಿಷ್ಪಲ
3.
ಬಡತನ ಪದದ ವಿರುದ್ಧ ಪದ....
a)
ಸಿರಿತನ
b)
ಶ್ರೀಮಂತ
4.
ಸ್ವಾರ್ಥ ಪದದ ವಿರುದ್ಧ ಪದ....
a)
ಅಸ್ವಾರ್ಥ
b)
ನಿಸ್ವಾರ್ಥ
5.
ಅವಲಂಬನೆ ಪದದ ವಿರುದ್ಧ ಪದ....
a)
ಲಂಬನೆ
b)
ಸ್ವಾವಲಂಬನೆ
6.
ಗೌರವ ಪದದ ವಿರುದ್ಧ ಪದ....
a)
ಅಗೌರವ
b)
ನಿಗೌರವ
7.
ಸ್ವದೇಶಿ ಪದದ ವಿರುದ್ಧ ಪದ....
a)
ದೇಶಿ
b)
ವಿದೇಶಿ
8.
ಅಂತರಂಗ ಪದದ ವಿರುದ್ಧ ಪದ....
a)
ಬಹಿರಂಗ
b)
ತರಂಗ
9.
ಸಹಜ ಪದದ ವಿರುದ್ಧ ಪದ....
a)
ನಿಹಜ
b)
ಅಸಹಜ
10.
ಸಾಧಾರಣ ಪದದ ವಿರುದ್ಧ ಪದ....
a)
ನಿಸಾಧಾರಣ
b)
ಅಸಾಧಾರಣ
11.
ಸಂಭವ ಪದದ ವಿರುದ್ಧಪದ....
a)
ನಿಸಂಭವ
b)
ಅಸಂಭವ
12.
ಆಸೆ ಪದದ ವಿರುದ್ಧಪದ....
a)
ನಿರಾಸೆ
b)
ಅಪಆಸೆ
13.
ಹರೆಯ ಪದದ ವಿರುದ್ಧಪದ....
a)
ಮುಪ್ಪು
b)
ಹದಿಹರೆಯ
14.
ಅನುಕೂಲ ಪದದ ವಿರುದ್ಧಪದ....
a)
ಅನಾನುಕೂಲ
b)
ಅಪಾನಾನುಕೂಲ
15.
ಮುಳುಗು ಪದದ ವಿರುದ್ಧಪದ....
a)
ತೇಲು
b)
ಹಾರಾಡು
16.
ನಂಬಿಕೆ ಪದದ ವಿರುದ್ಧಪದ....
a)
ಅನಂಬಿಕೆ
b)
ಅಪನಂಬಿಕೆ
17.
ಶುಭ ಪದದ ವಿರುದ್ಧಪದ....
a)
ಅಶುಭ
b)
ಲಾಭ
18.
ನಗು ಪದದ ವಿರುದ್ಧಪದ....
a)
ಅಳು
b)
ಕೂಗು
19.
ಕತ್ತಲು ಪದದ ವಿರುದ್ಧಪದ....
a)
ಪ್ರಕಾಶ
b)
ಬೆಳಕು
20.
ಆಡಂಬರ ಪದದ ವಿರುದ್ಧಪದ....
a)
ನಿರಾಡಂಬರ
b)
ಅಪಆಡಂಬರ
Reset
