NEW
Font size
WorksheetsTerm 2 class test 2 Grade 3
Total questions: 20
Worksheet time: 2hrs 40mins
ಅಲಗು ಪದದ ಅರ್ಥ
ಕತ್ತಿಯ ಅಂಚು
ಚಿಗುರು
ಚಂಜೀಯ ಪದದ ಅರ್ಥ
ಸಂಜೆಯ
ಬೆಳಿಗ್ಗೆ
ತಾಯಿಯು ಕಂದನ ಅಂಗಾಲನ್ನು ಯಾವುದರಿಂದ ತೊಳೆಯುವುದಾಗಿ ಹೇಳುತ್ತಾಳೆ?
ತೆಂಗಿನ ಕಾಯಿಯ ತಿಳಿನೀರು
ಸಮುದ್ರದ ನೀರು
ಅಳುವ ಕಂದನ ತುಟಿಯನ್ನು ಯಾವುದಕ್ಕೆ ಹೋಲಿಸಲಾಗಿದೆ
ಹವಳ
ಕಬ್ಬಿಣ
ಅಳುವ ಕಂದನ ಕಣ್ಣೋಟ ಹೇಗಿರುತ್ತದೆ?
ಶಿವನ ಕೈಯಲಗು
ವಿಷ್ಣುವಿನ ಚಕ್ರ
ಮಗು ಏನನ್ನು ತಂದು ನಿಲ್ಲಿಸೆಂದು ಕೇಳುತ್ತದೆ?
ಸೂರ್ಯ
ಚಂದ್ರ
ಆಡಿ ಬಾ ನನ ಕಂದನ...............
ಅಂಗಾಲ ತೊಳದೇನ
ಕೈ ತೊಳೆದೇನ
ಕೂಸು ಇದ್ದ ಮನಿಗೆ...........
ಬೀಸಣಿಗೆ ಯಾತಕ
ಕೋಲು ಯಾತಕ
'ಬಂಗಾರ 'ಪದದ ಸಮಾನಾಥ೯ಕ ಪದ
ಚಿನ್ನ
ತಾಮ್ರ
'ಕೂಸು 'ಪದದ ಸಮಾನಾಥ೯ಕ ಪದ
ಮಗು
ಗೊಂಬೆ
ತಾಯಿ ಪದದ ಸಮಾನಾಥ೯ಕ ಪದ
ಅಪ್ಪ
ಅಮ್ಮ
'ಮನಿಗೆ' ಪದದ ಗ್ರಾಂಥಿಕ ರೂಪ
ಮನೆಗೆ
ಹೊರಗೆ
'ಮಾರಿ ' ಪದದ ಗ್ರಾಂಥಿಕ ರೂಪ
ಮುಖ
ಕಾಲು
' ಸುಳಿದಾವ ' ಪದದ ಗ್ರಾಂಥಿಕ ರೂಪ
ಸುಳಿದವು
ಹೊಳೆದವು
'ಎಸಳ್ಹಂಗ ' ಪದದ ಗ್ರಾಂಥಿಕ ರೂಪ
ಎಸಳ ಹಾಗೆ
ಕುಡಿಯ ಹಾಗೆ
'ನೆನೆದ್ಹಂಗ ' ಪದದ ಗ್ರಾಂಥಿಕ ರೂಪ
ನೆನೆದ ಹಾಗೆ
ಮರೆವು ಹಾಗೆ
'ಬಂದ್ಹಂಗ' ಪದದ ಗ್ರಾಂಥಿಕ ರೂಪ
ಬಂದ ಹಾಗೆ
ಹೋದ ಹಾಗೆ
ಕುಳಿತ್ಹಂಗ ಪದದ ಗ್ರಾಂಥಿಕ ರೂಪ
ಕುಳಿತ ಹಾಗೆ
ನಿಂತ ಹಾಗೆ
ಎಸಳು ಪದದ ಅರ್ಥ
ಹೂವಿನ ದಳ
ರೆಂಬೆ
ಕಿರಿಕಿರಿ ಪದದ ಅರ್ಥ
ಕಾಟ
ಆಟ
