wayground logo

Free Printable Worksheets

NEW

Font size

S
M
L
XL
Worksheets

kannada grade 3

Total questions: 20

Worksheet time: 10mins

Name
Class
Date
1.

1.ಮಾರ್ಗದ ಮಧ್ಯದ ಕೆಸರಿನಲ್ಲಿ...................... ಹೂತು ಹೋಗಿತು.

a)

ಲಾರಿ

b)

ಟೆಂಪೋ

c)

ಬಸ್ಸು

d)

ಕಾರು

2.

೨.ದೂರದಲ್ಲಿ ಒಬ್ಬ ....................... ಹೋಗುತ್ತಿದ್ದ.

a)

ವ್ಯಾಪಾರಿ

b)

ಮಾಸ್ತರರು

c)

ಯುವಕ

d)

ಚಾಲಕ

3.

೩.ಅಕ್ಟೋಬರ್ ಎರಡು ................................. ಜನ್ಮದಿನ.

a)

ಗಾಂಧೀಜಿ

b)

ನೆಹರು

c)

ತಾತ್ಯಾಟೋಪಿ

d)

ತಿಲಕ

4.

೪.ಬಾಗಲೇ ಇಲ್ಲ ...........................

a)

ಕೈಯನ್ನು

b)

ಮೈಯನ್ನು

c)

ತಲೆಯನ್ನು

d)

ಬೆಲೆಯನ್ನು

5.

೫.ಹುಸಿ , ಸುಳ್ಳು , ಅಸತ್ಯ , ಸತ್ಯ[ ಇದರಲ್ಲಿ ಗುಂಪಿಗೆ ಸೇರದ ಪದ ತಿಳಿಸಿ ]

a)

ಹುಸಿ

b)

ಸುಳ್ಳು

c)

ಅಸತ್ಯ

d)

ಸತ್ಯ

6.

೬. ಗಾಂಧೀ ಜಯಂತಿಯನ್ನು........................... ಆಚರಿಸಲಾಗುತ್ತದೆ.

a)

ನವೆಂಬರ್ ೧೪

b)

ಆಗಸ್ಟ್ ೧೫

c)

ಅಕ್ಟೋಬರ್ ೨

d)

ಜನವರಿ ೨೬

7.

೭. ಹಣ್ಣು : ರುಚಿ ಇದೆ : ಹಣ್ಣುಗಳು :............................. [ ಸಂಬಂಧಿಸಿದ ಪದ ಬರೆಯಿರಿ ]

a)

ರುಚಿ ಇವೆ

b)

ರುಚಿಗಳು ಇವೆ

c)

ರುಚಿ ಇದೆ

d)

ರುಚಿ ಇದ್ದವೆ

8.

೮. ದೋಣಿ ............................ ನಲ್ಲಿ ಚಲಿಸುತ್ತದೆ.

a)

ರಸ್ತೆ

b)

ಆಕಾಶ

c)

ರೈಲು

d)

ನೀರು

9.

೯. ಮಜ , ಆನಂದ , ದುಃಖ, ಸಂತೋಷ[ ಗುಂಪಿಗೆ ಸೇರದ ಪದ ಬರೆಯಿರಿ ]

a)

ಮಜ

b)

ದುಃಖ

c)

ಆನಂದ

d)

ಸಂತೋಷ

10.

೧೦. ಹಾಳು ನಾಯಿ ........................... ಬಾಯಿ

a)

ಮುಚ್ಚಿತ್ತು

b)

ತೆರೆದಿತ್ತು

c)

ಬಿಟ್ಟಿತ್ತು

d)

ಸುಟ್ಟಿತ್ತು

11.

೧೧. ನಾಯಿ ........................... ಮಲಗಿತ್ತು

a)

ಮರದ ಕೆಳಗೆ

b)

ಕಟ್ಟೆಯ ಮೇಲೆ

c)

ಬಾವಿಯ ಒಳಗೆ

d)

ರಸ್ತೆಯ ಮೇಲೆ

12.

೧೨. ಮೇಲುಸಿರು......................... ನಾ ಓಡುತ್ತಿದ್ದೆ.

a)

ಹಿಡಿಯುತ

b)

ಮಿಡಿಯುತ

c)

ಬಿಡುತ

d)

ನೋಡುತ

13.

೧೩. ಅಕ್ಕರೆ , ಸಕ್ಕರೆ , ಚಿಲ್ಲರೆ , ಬಳ್ಳಾರಿ [ ಗುಂಪಿಗೆ ಸೇರದ ಪದ ತಿಳಿಸಿ ]

a)

ಅಕ್ಕರೆ

b)

ಬಳ್ಳಾರಿ

c)

ಸಕ್ಕರೆ

d)

ಚಿಲ್ಲರೆ

14.

೧೪. ಕಲ್ಲೊಂದು = ................................ [ ಬಿಡಿಸಿ ಬರೆದಾಗ ]

a)

ಕಲ್ಲಿನ + ಒಂದು

b)

ಕಲ್ಲು + ಒಂದು

c)

ಕಲ್ಲಿನಿಂದ + ಒಂದು

d)

ಕಲ್ಲಿನಲ್ಲಿ + ಒಂದು

15.

೧೫. ಕೆದರು : ಹರಡು :: ಆವೇಶ : ............................. [ ಈ ಪದದ ಅರ್ಥ ಬರೆಯಿರಿ ]

a)

ಸರಳ

b)

ಶಕ್ತಿ

c)

ಬೆಳಕು

d)

ರೋಷ

16.

೧೬. ರಾಮನು ಗಿಡವನ್ನು .............................. [ ಈ ವಾಕ್ಯವನ್ನು ಪೂರ್ತಿ ಮಾಡಿ ]

a)

ಹೋಗುವರು

b)

ಕುಡಿಯುವುದು

c)

ನೆಡುವನು

d)

ಕಲಿಯುವರು

17.

೧೭. ಸತ್ಯಕ್ಕೆ ಸಾವಿಲ್ಲ ..................................... [ ಈವಾಕ್ಯ ಪೂರ್ಣ ಮಾಡಿ ]

a)

ಸುಳ್ಳಿಗೆ ಸುಖವಿಲ್ಲ

b)

ಸುಳ್ಳಿಗೆ ದುಃಖವಿಲ್ಲ

c)

ಸುಳ್ಳಿಗೆ ಲಾಭವಿದೆ

d)

ಸುಳ್ಳಿಗೆ ಸುಖವಿದೆ.

18.

೧೮ . ಅಕ್ಟೋಬರ ಎರಡು : ಗುರುರಾಜ ಬೆಣಕಲ್:: ಕಲಿತ ಪಾಠ :...........................................

a)

ಕುವೆಂಪು

b)

ರಾಜಶೇಖರ ಕುಕ್ಕುಂದಾ

c)

ದ . ರಾ . ಬೇಂದ್ರೆ

d)

ಶಿವರಾಮ ಕಾರಂತ್

19.

೧೯. ಮಾಸ್ತರರಿಗೆ ................................. ಹೇಳಿದರು

a)

ಕೃತಜ್ಞತೆ

b)

ನಮಸ್ಕಾರ

c)

ಧನ್ಯವಾದ

d)

ಬಹುಮಾನ

20.

೨೦. ಮಕ್ಕಳು ಮಾಮನ ಮನೆಗೆ ................................ ಮಾಡಲು ಬಂದರು.

a)

ಕಾಗದದ ಲಾರಿ

b)

ಕಾಗದದ ದೋಣಿ

c)

ಕಾಗದದ ಮನೆ

d)

ಕಾಗದದ ಬಾಲು