Worksheetsಅತಿಯಾಸೆ ಗತಿಗೇಡು
Total questions: 16
Worksheet time: 9mins
ಶಿವಮೂರ್ತಿ ____________ಎಂಬ ಊರಿನಲ್ಲಿದ್ದನು.
ಹೊಸಪೇಟೆ
ಗೋಪಾಲಪುರ
ರಾಧಾಪುರ
ಅವನು ಬಹಳ _________ದಿಂದ ಜೀವನ ನಡೆಸುತ್ತಿದ್ದನು.
ಕಷ್ಟ
ಸುಖ
ಸಂತೋಷ
ಆ ಊರಿಗೆ _________ ಬಂದರು.
ವೈದ್ಯರು
ಸಾಧುವೊಬ್ಬರು
ಮಂತ್ರಿ
ಸಾಧುಗಳು ಶಿವಮೂರ್ತಿಗೆ ____________ ಕೊಟ್ಟರು.
ಕೋಳಿ
ಬಾತುಕೋಳಿಯನ್ನು
ಹಸುವನ್ನು
ಬಾತುಕೋಳಿ ಪ್ರತಿದಿನ _________ ಕೊಡುತ್ತಿತ್ತು
ಚಿನ್ನದ ಮೊಟ್ಟೆಯನ್ನು
ಬೆಳ್ಳಿಯ ಮೊಟ್ಟೆಯನ್ನು
ಕೆಂಪು ಮೊಟ್ಟೆಯನ್ನು
ಹರಿತ ಪದದ ಅರ್ಥ___________
ಮೊಂಡು
ಡೊಂಕು
ಚೂಪು
ಸಾಧುಗಳು ________ಯಿಂದ ಕೂಡಿದವರಾಗಿದ್ದರು.
ಕರುಣೆ
ಕೋಪ
ಶಾಂತಿ
ಶಿವಮೂರ್ತಿಯು ಮನೆಗೆ ಹೋಗಿ ಬಾತುಕೋಳಿಯನ್ನು ____________ಜಾಗದಲ್ಲಿ ಇಟ್ಟನು.
ಸುರಕ್ಷಿತ
ಅಂಗಳದಲ್ಲಿ
ಬೀದಿಯಲ್ಲಿ
ಚಿನ್ನದ ಮೊಟ್ಟೆ ಯನ್ನು ನೋಡಿ ಅತ್ಯಂತ __________ಹೊಂದಿದ.
ದುಃಖ
ಬೇಜಾರು
ಆನಂದ
ಶಿವಮೂರ್ತಿ ಮೊಟ್ಟೆಯನ್ನು __________ ಅಂಗಡಿಗೆ ಒಯ್ದನು.
ಚಿನಿವಾರನ
ದರ್ಜಿಯ
ಚಮ್ಮಾರ
ಕರುಣೆಯಿಂದ ಪದವನ್ನು ಬಿಡಿಸಿ ಬರೆದಾಗ_______
ಕರುಣೆ + ಅನ್ನು
ಕರುಣೆ + ಇಂದ
ಕರುಣೆ + ಆಗಿ
ಮೊಟ್ಟೆ ಪದದ ಬಹುವಚನ ಪದ __________
ಮೊಟ್ಟೆಯಿಂದ
ಮೊಟ್ಟೆಗಳು
ಮೊಟ್ಟೆಯೊಂದು
ಕೆಲ ದಿನಗಳು ಕಳೆದ ಬಳಿಕ ಶಿವಮೂರ್ತಿಗೆ ಆಸೆ ____________
ಹೆಚ್ಚಾಗತೊಡಗಿತು
ಕಡಿಮೆಯಾಯಿತು
ಹೋಯಿತು
ಅತಿಯಾಸೆ __________
ಉತ್ತಮ
ಗತಿಗೇಡು
ಕೆಟ್ಟದ್ದು
ಒಮ್ಮೆ ಅವನಿಗೊಂದು ___________ಹೊಳೆಯಿತು.
ಉಪಾಯ
ಕನಸು
ಅಪಾಯ
ಬಾತುಕೋಳಿ ಪದದ ಬಹುವಚನ ಪದ___________
ಬಾತುಕೋಳಿಗಳು
ಬಾತುಕೋಳಿಯು
ಬಾತುಕೋಳಿಯಿಂದ
