Wayground logo

Free Printable Worksheets

Font size

S
M
L
XL
Worksheets

ಕನ್ನಡ ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳು

Total questions: 20

Worksheet time: 10mins

Name
Class
Date
1.

ಅಳುವ ಕಂದನ ತುಟಿಯನ್ನು ಯಾವುದಕ್ಕೆ ಹೋಲಿಸಲಾಗಿದೆ?

a)

ಹವಳಕ್ಕೆ

b)

ಅವಳಕ್ಕೆ

2.

ಮಗು ಏನನ್ನು ತಂದು ನಿಲ್ಲಿಸೆಂದು ಕೇಳುತ್ತದೆ?

a)

ನಕ್ಷತ್ರವನ್ನು

b)

ಚಂದ್ರಮನನ್ನು

3.

ಕುಡಿ ಪದದ ಅರ್ಥ .....

a)

ಚಿನ್ನ

b)

ಚಿಗುರು

4.

ಮಾರಿ ಪದದ ಗ್ರಾಂಥಿಕ ರೂಪ.....

a)

ಮುಖ

b)

ಮುಕ

5.

ಸಿಹಿ ಪದದ ಜೋಡಿಪದ ........

a)

ಕಹಿ

b)

ಖಾರ

6.

ತಳಿರು ಪದದ ಜೋಡಿಪದ _______

a)

ಅರಳು

b)

ತೋರಣ

7.

ನಸುಕು ಪದದ ಸಮಾನಾರ್ಥಕ ಪದ_____

a)

ಮುಸುಕು

b)

ಮುಂಜಾನೆ

8.

ಸ್ವಾತಂತ್ರ್ಯದಿನವನ್ನು ಎಂದು ಆಚರಿಸುತ್ತೇವೆ?

a)

ಆಗಸ್ಟ್ - ೧೬

b)

ಆಗಸ್ಟ್ - ೧೫

9.

ಯಾರು ಕ್ಷಮೆ ಕೋರಿದರು?

a)

ಪಂಕಜ

b)

ಐಶ್ವರ್ಯ

10.

ಸರದಿ ಪದದ ಅರ್ಥ____

a)

ಅನುಕ್ರಮ

b)

ಅನಿಸಿಕೆ

11.

ಕಲರವ ಪದದ ಅರ್ಥ_____

a)

ಆನೆಗಳ ಕೂಗು

b)

ಪಕ್ಷಿಗಳ ಕೂಗು

12.

ಕಾಡಿಗೆ ಮರ ಕಡಿಯಲು ಬಂದವರು ಯಾರು?

a)

ಮಾನವ

b)

ಅರಸ

13.

ಮೊದಲು ಪದದ ವಿರುದ್ಧಾರ್ಥಕ ಪದ____

a)

ತೊದಲು

b)

ಕೊನೆ

14.

ಜಿಂಕೆಯ ವಿಶೇಷತೆ _____

a)

ಆಕರ್ಷಕ ನಡಿಗೆ

b)

ಸುಂದರವಾದ ಕಣ್ಣು

15.

ಅತಿವೃಷ್ಟಿ ಪದದ ಅರ್ಥ

a)

ಮಳೆ ಬಾರದಿರುವುದು

b)

ಮಿತಿಮೀರಿದ ಮಳೆ

16.

ತುತ್ತೂರಿ ಪದ್ಯ ಬರೆದ ಕವಿ ಯಾರು?

a)

ಜಿ ಪಿ ರಾಜರತ್ನಂ

b)

ಜಿ ಪಿ ಫಣಿರತ್ನಂ

17.

ತುತ್ತೂರಿಯನ್ನು ಯಾರು ಕೊಂಡರು?

a)

ಕಿಶೋರ

b)

ಕಸ್ತೂರಿ

18.

ಕಾಸು ಪದದ ಅರ್ಥ

a)

ಸದ್ದು

b)

ಹಣ

19.

ನೋವು ಪದದ ಜೋಡಿಪದ_______

a)

ಸಂತೋಷ

b)

ನಲಿವು

20.

"ನಮ್ಮ ಶಾಲೆಯಲ್ಲೂ ಆಚರಿಸುತ್ತೇವಲ್ಲ ಸರ್?" ಈ ಮಾತನ್ನು ಯಾರು ಹೇಳಿದರು?

a)

ಮುಖ್ಯಗುರುಗಳು

b)

ಷರೀಫ್