wayground logo

Free Printable Worksheets

NEW

Font size

S
M
L
XL
Worksheets

Kannada Revision

Total questions: 15

Worksheet time: 8mins

Name
Class
Date
1.

೧. ನಸುಕು ಈ ಪದದ ಸಮನಾರ್ಥಕ ಪದ __________________________

a)

ಸಾಯಂಕಾಲ

b)

ಮುಂಜಾನೆ

c)

ಮುಜಾನೆ

2.

೨. ಸಿಹಿ ಪದದ ಜೋಡು ನುಡಿ _____________

a)

ಕಹಿ

b)

ಕವಿ

c)

ಕಥೆ

3.

೩. ಜೋಡಿ ಈ ಪದದ ಪ್ರಾಸ ಪದ ____________________

a)

ನೋಡು

b)

ನೋಡಿ

c)

ನೋಡ

4.

೪. ಗಂಡು ಎಂಬ ಅರ್ಥ ನೀಡುವ ಪದಗಳು _________________

a)

ಪುಲ್ಲಿಂಗ

b)

ಸ್ತ್ರೀಲಿಂಗ

c)

ನಪುಂಸಕ ಲಿಂಗ

5.

೫. ತಂದೆ ಈ ಪದದ ಸ್ತ್ರೀಲಿಂಗ ರೂಪ _________________

a)

ಅಮ್ಮ

b)

ಅಪ್ಪ

c)

ತಾಯಿ

6.

೬. ಗೆಳತಿ ಈ ಪದದ ಪುಲ್ಲಿಂಗ ರೂಪ ______________

a)

ಗೆಳೆಯ

b)

ಸ್ನೇಹಿತ

c)

ಅಕ್ಕ

7.

೭. ಸ್ತ್ರೀಲಿಂಗ ಎಂದರೆ _____________________

a)

ಗಂಡು ಎಂಬ ಅರ್ಥ ನೀಡುವ ಪದಗಳು

b)

ಹೆಣ್ಣು ಎಂಬ ಅರ್ಥ ನೀಡುವ ಪದಗಳು

c)

ಮೇಲಿನ ಯಾವುದೂ ಅಲ್ಲ

8.

೮. ಸ್ಪರ್ಧೆ ಪದದ ಅರ್ಥ _________

a)

ಪೈಪೋಟಿ

b)

ಗುಂಪು

c)

ಅನಿಸಿಕೆ

9.

೯. ಹಬ್ಬ ಪದದ ಪ್ರಾಸ ಪದ ___________

a)

ಕಬಾ

b)

ಕಬಿ

c)

ಕಬ್ಬ

10.

೧೦. ಬೆಟ್ಟಗುಡ್ಡ ಈ ಪದ ಒಂದು _____________

a)

ಪ್ರಾಸಪದ

b)

ವಿರುದ್ಧ ಪದ

c)

ಜೋಡುನುಡಿ

11.

೧೧. ರಾಜ ಈ ಪದವು _____________ ಕ್ಕೆ ಸೇರಿದೆ.

a)

ಪುಲ್ಲಿಂಗ

b)

ಸ್ತ್ರೀಲಿಂಗ

c)

ನಪುಂಸಕ ಲಿಂಗ

12.

೧೨. ಇದು ನಪುಂಸಕ ಲಿಂಗಕ್ಕೆ ಉದಾಹರಣೆಯಾಗಿದೆ.

ಅಕ್ಕ ಪುಸ್ತಕ ಅಪ್ಪ

a)

ಅಕ್ಕ

b)

ಪುಸ್ತಕ

c)

ಅಪ್ಪ

13.

೧೩. ಪಕ್ವ ಪದದ ಅರ್ಥ ___________

ಗಲಾಟೆ ನಂಬಿಕೆ ಮಾಗಿದ

a)

ಗಲಾಟೆ

b)

ನಂಬಿಕೆ

c)

ಮಾಗಿದ

14.

೧೪. ಹೂ ಪದದ ಸಮನಾರ್ಥಕ ಪದ ___________

a)

ಬಾವುಟ

b)

ಪುಷ್ಪ

c)

ಮಗು

15.

೧೫. ಒಡನಾಟ ಪದದ ಅರ್ಥ ___________

a)

ಒಳಗೆ

b)

ಧ್ವಜ

c)

ಸಹವಾಸ