NEW
Font size
WorksheetsHuttari Hadu
Total questions: 15
Worksheet time: 8mins
"ಕವಿಶಿಷ್ಯ "ಎಂದು ಯಾವ ಕವಿಯನ್ನು ಕರೆಯುತ್ತಾರೆ?
ಕುವೆಂಪು
ಪಂಜೆ ಮಂಗೇಶರಾವ್
ದ.ರಾ. ಬೇಂದ್ರೆ
ಕಾವೇರಿಯು ----ಹೊಳೆಯುವಳು
ಕಲೆ ಕಲೆ
ಪಳ ಪಳ
ಕಳೆ ಕಳೆ
ಹೊಳೆ ಹೊಳೆ
ಎಲ್ಲಿ ಭೂರಮೆ -– ಸನ್ನಧಿ ಬಯಸಿ ಬಿಮ್ಮನೆ ಬಂದಳು
ದೇವ
ಗಿರಿಯ
ತಣಿಸಿ
ಮುಗಿಲಿನ
ಹುತ್ತರಿ ಹಾಡು ಪದ್ಯಭಾಗವನ್ನು ಬರೆದವರು-------
ಕುವೆಂಪು
ದ.ರಾ .ಬೇಂದ್ರೆ
ಗೋವಿಂದ .ಪೈ
ಶ್ರೀ. ಪಂಜೆ ಮಂಗೇಶ ರಾವ್
ಪಂಜೆಮಂಗೇಶ ರಾವ್-------ಕಾವ್ಯ ನಾಮದಿಂದ ಪ್ರಸಿದ್ಧರಾಗಿದ್ದರು.
ಕವಿಶಿಷ್ಯ
ಮಾಸ್ತಿ
ಕುವೆಂಪು
ಚಂಪಾ
ಒಡಲ್ ಈ ಪದದ ಅರ್ಥ
ಭಾಗಗಳು
ಕಾಲುಗಳು
ಶರೀರ
ಕಣ್ಣುಗಳು
ಕಾವೇರಿಯ ತವರ್ಮನೆ --–--
ಕೂಡಲಸಂಗಮ
ತಲಕಾಡು
ಕೊಡಗು
ಕಾವೆರಿ
ಒಮ್ಮತವು ---–ಒಂದೇ ಮನವು ಎಲ್ಲಿದೆ ಹೇಳಿರಿ?
ದಟ್ಟಿ ಕುಪ್ಪಸ
ಒಗ್ಗಟ್ಟು
ಪಾತುರೆ ಕೋಲ
ಅಮ್ಮೆ
ಶ್ರೀ ಪಂಜೆ ಮಂಗೇಶ ರಾವ್ ರವರು ದಕ್ಷಿಣ ಕನ್ನಡ ಜಿಲ್ಲೆಯ ----ದಲ್ಲಿ ಜನಿಸಿದರು
ಉಳ್ಳಾಲ
ಬಂಟವಾಳ
ದಕ್ಷಿಣ ಸ್ಥಳೀಯ
ಉತ್ತರ ಸ್ಥಳೀಯ
ಸವರಿ ಆನೆಯ ಸೊಂಡಿಲಿನ----ನಾರ್ ಭೋರ್ಗರೆದರೋ
ಕ್ಷಾತ್ರ ಬೇಟೆಗೆ
ರಣಕೊಂಬ
ಸಾವರಿಯರು
ಹಿರಿಯರು
ಶ್ರೀ ಪಂಜೆ ಮಂಗೇಶರಾವ್ ಕ್ರಿ.ಶ 1934ರಲ್ಲಿ ----- ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
30
40
45
20
ಭೂರಮೆ________________ ಪದದ ಅರ್ಥ
ಭೂದೇವಿ
ಕಾಲು
ಶರೀರ
ಜಮ್ಮದು ___________________ ಪದದ ಅರ್ಥ
ಮಂತ್ರಿ ಇನಾಮಾಗಿ ಕೊಟ್ಟ ಭೂಮಿ
ಅರಸನು ಇನಾಮಾಗಿ ಕೊಟ್ಟ ಭೂಮಿ
ತಂದೆ ಇನಾಮಾಗಿ ಕೊಟ್ಟ ಭೂಮಿ
ತಾಯಿ ಇನಾಮಾಗಿ ಕೊಟ್ಟ ಭೂಮಿ
ಕಡುಗಲಿ __________________ ಪದದ ಅರ್ಥ
ಮಹಾಕ್ರೂರ
ಮಹಾವೀರ
ಮಹಾಶೂರ
ಮಹಾಸೇನ
ಹೊಯ್ಲು ___________________ ಪದದ ಅರ್ಥ
ಹೊಲ
ಹೊಲಸು
ಹೊಣೆ
ಹೊಡೆತ
