NEW
Font size
Worksheetsಚಾಚಾ ನೆಹರು ಮತ್ತು ಪರೋಪಕಾರ
Total questions: 20
Worksheet time: 10mins
ಆಗರ್ಭ ಇದರ ಅರ್ಥ
ಹುಟ್ಟಿನಿಂದ
ಹುಟ್ಟಿದ ಮೇಲೆ
ಶ್ರೀಮಂತಿಕೆ
ಸಂಸ್ಕಾರ ಇದರ ಅರ್ಥ .
ಒಳ್ಳೆಯ ನಡತೆ
ಕೆಟ್ಟ ನಡತೆ
ಸಂಸ್ಕೃತಿ
ನೆಹರು ಅವರು ------------ ಇಸ್ವಿಯಲ್ಲಿ ಜನಿಸಿದರು
1989
1889
1789
ನೆಹರು ಅವರ ಪತ್ನಿ --------------
ಕಮಲಾ
ವಿಮಲಾ
ಪ್ರಿಯದರ್ಶಿನಿ
ನೆಹರೂ ಅವರು ಅಧ್ಯಾಪಕರು----------- ಅಭಿರುಚಿ ಹುಟ್ಟಿಸಿದರು
ಓದುವ
ಬರೆಯುವ
ಹಾಡುವ
ತ್ಯಾಗ ಇದರ ಅರ್ಥ
ಬಿಡುವುದು
ಕೊಡುವುದು
ತೆಗೆದುಕೊಳ್ಳುವುದು
ಗ್ರಾಮ ಇದರ ಅರ್ಥ
ಹಳ್ಳಿ
ಊರು
ಪಟ್ಟಣ
ರೈತನು ಎಲ್ಲಿ ವಾಸವಾಗಿದ್ದನು ?
ರಣಧೀರಪೊರ
ಬೆಂಗಳೂರಿನಲ್ಲಿ
ರಾಜಸ್ಥಾನದಲ್ಲಿ
ರಾಜ ಬಂದಾಗ ರೈತ ಏನು ಮಾಡುತ್ತಿದ್ದರು ?
ಹಣ್ಣಿನ ಸಸಿ ನೆಡುತ್ತಿದ್ದನು
ಹಣ್ಣು ತಿನ್ನುತ್ತಿದ್ದರು
ಸಸಿ ಕಿತ್ತು ತ್ತಿದ್ದನು
ಹಣ್ಣಿನ ಗಿಡ ಫಲ ಬಿಡಲು ಎಷ್ಟು ವರ್ಷ ಬೇಕು ?
20ವರ್ಷ
30ವರ್ಷ
40ವರ್ಷ
ರಾಜನು ರೈತರಿಗೆ ಏನು ಕೊಟ್ಟನು ?
ಎರಡು ವರಾಹ
ಬೆಳ್ಳಿ
ಬಹುಮಾನ
ಹೊರೆ ಇದರ ಅರ್ಥ
ಭಾರ
ಹಗುರ
ತೂಕವಿಲ್ಲದ
ನೆಹರೂ ಅವರ ತಾಯಿ ಹೆಸರೇನು?
ಸ್ವರೂಪರಾಣಿ
ಕಮಲ
ಲಕ್ಷ್ಮಿ
ನೆಹರೂ ಅವರ ತಂದೆಯ ಹೆಸರೇನು ?
ಮೋತಿಲಾಲ್ ನೆಹರು
ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ ಯಾರು ?
ಚಾಚಾ ನೆಹರು
ಜಗದೀಶ್ ಚಂದ್ರ ಬೋಸ್
ಸುಭಾಷ್ ಚಂದ್ರ ಬೋಸ್
ಮಗ ಲಿಂಗ ಬದಲಾಯಿಸಿ ಬರೆಯಿರಿ
ಮಗಳು
ಗಂಡು
ತಂದೆ
ನೌಕರ ಇದರ ಅರ್ಥ
ಕೆಲಸ
ಕೆಲಸಗಾರ
ಕೆಲಸಗಾರನಲ್ಲ ದ
ರಾಜನು ಪ್ರಸಿದ್ಧವಾಗಿರಲಿಲ್ಲ .
ತಪ್ಪು
ಸರಿ
ಯಾವುದೂ ಅಲ್ಲ
ಸ್ವಾರ್ಥ ಇದರ ಅರ್ಥ
ಸ್ವಹಿತ
ಸ್ವಾರ್ಥ
ಸ್ವಾರ್ಥ ವಲ್ಲದ
ವರಾಹ ಇದರ ಅರ್ಥ
ಚಿನ್ನದ ನಾಣ್ಯ
ಬೆಳ್ಳಿಯ ನಾಣ್ಯ
ತಾಮ್ರದ ನಾಣ್ಯ
