NEW
Font size
Worksheets5th - Formative Exam KAN-II lang (III ASSESSMENT -2022)
Total questions: 20
Worksheet time: 10mins
ನಾರಿಯರು ಮೊದಲು ನೋಡಲು ಹೇಗಿದ್ದರು ?
ಸುಂದರವಾಗಿ
ತೆಳುವಾಗಿ
ಜಿಂಕೆಯಂತೆ
ಪಟ್ಟದಾನೆಯಂತೆ
ಲೋಕ ಏಕೆ ತಲ್ಲಣಿಸುತ್ತಿದೆ ?
ಬೇಸಿಗೆಯಿಂದ
ಬೆಳೆ ನಾಶದಿಂದ
ಮಳೆ ಹೋಗಿದ್ದರಿಂದ
ಭೂಕಂಪನದಿಂದ
ಹೊಟ್ಟೆಗೆ ಏನು ಇಲ್ಲ ?
ಹಾಲು
ಬಟ್ಟೆ
ತರಕಾರಿ
ಅನ್ನ
ಯಾರ ಬಳೆ ಮೊಳಕೈಗೆ ಏರಿದೆ ?
ಹೆಂಗಸರ
ಬಾಣಂತಿಯರ
ಬಡವರ
ಕೆಲಸಗಾರರ
ಬೇಕಿಲ್ಲದಿದ್ದರೆ ಏನು ಮಾಡಬೇಕೆಂದು ಕವಿ ಹೇಳಿದ್ದಾರೆ ?
ಸಾಯಿಸಿ ಬಿಡು
ಬೆಂಕಿಯ ಮಳೆ ಸುರಿಸಿ ಬಿಡುನ
ಮನೆಗೆ ಹೋಗು
ತೂರಾಡು
ಹಸುಗೂಸು - ಪದದ ಅರ್ಥವೇನು ?
ಹಸಿವು
ತಲ್ಲಣ
ಪುಟ್ಟ ಮಗು
ದೊಡ್ಡವರು
ಒಕ್ಕಲು ಮಕ್ಕಳು ಎಂದರೆ ಯಾರು ?
ಬಡವರು
ರೈತರು
ಶ್ರೀಮಂತರು
ವೃದ್ಧರುನ
ಯಾತಕೆ - ಪದದ ಗ್ರಾಂಥಿಕ ರೂಪವೇನು ?
ಏಕೆ
ಏತಕೆ
ಯಾಕೆ
ಏನೋ
ಮುಕ್ಕಣ್ಣ ಎಂದರೆ ಯಾರು ?
ಶಿವ
ಬ್ರಹ್ಮ
ನಾರದ
ವಿಷ್ಣು
ಯಾತಕೆ ಮಳೆ ಹೋದವೋ ಪದ್ಯ ಬರೆದ ಕವಿ ಯಾರುನ
ಈಶ್ವರ ಸಣಕಲ್ಲ
ಜನಪದ ಸಾಹಿತ್ಯ
ಹನುಮಂತರಾವ ಕೌಜಲಗಿ
ದಲಿತ ಸಾಹಿತ್ಯ
ಒಲಂಪಿಕ್ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ?
4
5
10
16
ಒಲಂಪಿಕ್ ಎಷ್ಟು ದಿನಗಳಲ್ಲಿ ಮುಗಿಯಬೇಕೆಂಬ ನಿಯಮವಿದೆ ?
10
5
16
20
ಆಧುನಿಕ ಒಲಂಪಿಕ್ ಪ್ರಾರಂಭಿಸಿದವರು ಯಾರು ?
ಪ್ರಾನ್ಸಿನ ಕೂಬರ್ತಿ
ನಾರ್ಮನ್ ಪ್ರೀತ್ ಚಂದ್
ಗ್ರೀಸಿನ ಸ್ಯೂಸ್
ಇಂಗ್ಲೆಂಡಿನ ಮೈಕೆಲ್
ಒಲಂಪಿಯಾ - ಎಂಬುದು ಏನು ?
ಬಯಲು ಪ್ರದೇಶ
ಕ್ರೀಡೆ
ದೀಪ
ಸ್ಯೂಸ್ದೇವತೆ
2012 ರಲ್ಲಿ ಒಲಂಪಿಕ್ ಕ್ರೀಡೆ ಎಲ್ಲಿ ನಡೆಯಿತು ?
ಪ್ರಾನ್ಸ್
ಅಥೆನ್ಸ್
ಲಂಡನ್
ಶಾಂಘೈ
ಮೊದಲ ಆಧುನಿಕ ಒಲಂಪಿಕ್ ನಡೆದದ್ದು ಯಾವಾಗ ?
1900
1869
2012
1800
ಭಾರತ ಒಲಂಪಿಕ್ ನಲ್ಲಿ ಮೊದಲು ಭಾಗವಹಿಸಿದ್ದು ಯಾವಾಗ ?
1900
1904
1908
1912
ಆಧುನಿಕ ಒಲಂಪಿಕ್ ನ ಸಂಕೇತವೇನು ?
ಐದು ಬಳೆಗಳು
ದ್ವಜ
ದೀಪ
ಚೆಂಡು
ಒಲಂಪಿಕ್ ನಲ್ಲಿ ಪದಕಗಳಿಸಿದ ಮೊದಲ ಭಾರತೀಯ ಯಾರು ?
ಅಭಿನವ್ ಬಿಂದ್ರ
ಗಗನ್ ನಾರಂಗ್
ಸೈನಾ ನೆಹವಾಲ್
ನಾರ್ಮನ್ ಪ್ರೀತ್ ಚಂದ್
ಮೂರು ಸಾವಿರ ವರ್ಷಗಳ ಹಿಂದೆ ಪ್ರಾಚೀನ ಒಲಂಪಿಕ್ ಯಾವ ದೇಶದಲ್ಲಿ ಆರಂಭವಾಗಿತ್ತು
ಫ್ರಾನ್ಸ್
ಗ್ರೀಸ್
ಇಟಲಿ
ಚೀನಾ
