Font size
Worksheetsಕಲಿಕಾ ಹಬ್ಬ ರಸಪ್ರಶ್ನೆ
Total questions: 20
Worksheet time: 13mins
ಕನ್ನಡ ಅಕ್ಷರಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
48
52
49
26
ನೀವು ತಿಳಿದಿರುವ ಕವಿ ಯಾರು?
'ಸಾಧಕ' ಎಂಬ ಶಬ್ದದ ಸ್ತ್ರೀಲಿಂಗ ರೂಪವೇನು?
ಸಾಧಕಿ
ಸಾಧನೆ
ಸಾಧಿಸು
ಸಾಧಿಸು
'ಭೂಮಿ' ಪದದ ಸಮಾನಾರ್ಥಕ ಪದವೇನು?
ಭುವಿ
ಕವಿ
ರಾಮೆ
ರವಿ
ಅಭಿಮನ್ಯುವಿನ ಹೆಂಡತಿಯ ಹೆಸರು ಏನು?
ಸುಭದ್ರಾ
ಉತ್ತರಾ
ಉರ್ಮಿಳ
ಸುಮಿತ್ರಾ
ಒಂದು ಮೀಟರ್ ________________ ಸೆಂಟಿ ಮೀಟರ್‌ಗಳಾಗಿರುತ್ತದೆ.
50
100
150
200
ಒಂದು ನಿಮಿಷದಲ್ಲಿ ಎಷ್ಟು ಸೆಕೆಂಡುಗಳಿವೆ?
45
60
50
30
24 ಗಂಟೆಗಳಿಗೆ ____________ ದಿನ
5
3
1
6
ಈ ಕೆಳಗಿನವುಗಳಲ್ಲಿ ಯಾವುದು ಗಣಿತದ ಮೂಲ ಕ್ರಿಯೆಯಲ್ಲ
ಭಾಗಾಕಾರ
ದಶಮಾಂಶ
ಸಂಕಲನ
ಗುಣಾಕಾರ
ಒಂದು ಸೇಬಿನ ಬೆಲೆ ರೂ 10 ಗಳಾದರೆ 10 ಸೇಬು ಹಣ್ಣುಗಳ ಬೆಲೆ ಎಷ್ಟು?
50
20
100
150
ಪ್ರಪಂಚದ ಅತಿ ದೊಡ್ಡ ಹೂ ಯಾವುದು?
ರ್ಯಾಪ್ಲೇಷಿಯಾ
ಗುಲಾಬಿ
ಮಲ್ಲಿಗೆ
ಸಿರಿಗಂಧ
ಅತಿ ವೇಗವಾಗಿ ಓಡುವ ಪ್ರಾಣಿ __________
ಕುದುರೆ
ಚಿರತೆ
ಮೊಸಳೆ
ಸಿಂಹ
"ಮರುಭೂಮಿಯ ಹಡಗು" ಎಂದು ಕರೆಯುವ ಪ್ರಾಣಿ
ಒಂಟೆ
ಪಕ್ಷಿ
ಮರುಭೂಮಿಯ ಇಲಿ
ಹಾವು
ಅತಿ ದೊಡ್ಡ ಮೊಟ್ಟೆ ಇಡುವ ಪಕ್ಷಿ _______________
ಉಷ್ಟ್ರ ಪಕ್ಷಿ
ಹದ್ದು
ಪ್ಲಾಟಿಪಸ್
ಎಕಡ್ನ
ಜೇಡಕ್ಕೆ ಇರುವ ಒಟ್ಟು ಕಾಲುಗಳ ಸಂಖ್ಯೆ _______________
6
8
14
4
ಕರ್ನಾಟಕದ ಈಗಿನ ಶಿಕ್ಷಣ ಸಚಿವರು ಯಾರು?
ಮಧು ಬಂಗಾರಪ್ಪ
ಕುಮಾರ್ ಬಂಗಾರಪ್ಪ
ರವಿ ಬಂಗಾರಪ್ಪ
ಗುರು ಬಂಗಾರಪ್ಪ
ಭಾರತದ ಈಗಿನ ಉಪರಾಷ್ಟ್ರಪತಿ ಯಾರು?
ಜಗದೀಪ್ ಧನಕರ್
ಜಗದೀಶ್ ಧನಕರ್
ಜಗಪತಿ ಧಿನಕರ್
ಜಗನ್ ಧಿನಕರ್
ಕರ್ನಾಟಕದ ಒಟ್ಟು ಜಿಲ್ಲೆಗಳ ಸಂಖ್ಯೆ
31
30
28
29
ಸಸ್ಯಗಳು ಉಸಿರಾಡುವ ಅಂಗ
ಬೇರು
ಎಲೆ
ಕಾಂಡ
ಹೂವು
ರಾಮನಗರ ಜಿಲ್ಲೆಯಲ್ಲಿರುವ ಒಟ್ಟು ತಾಲೂಕುಗಳ ಸಂಖ್ಯೆ
5
3
2
4
