wayground logo

Free Printable Worksheets

Font size

S
M
L
XL
Worksheets

Level 3

Total questions: 20

Worksheet time: 15mins

Name
Class
Date
1.
ನಮ್ಮ ಕರ್ನಾಟಕ ರಾಜ್ಯದ ಆಡಳಿತ ಭಾಷೆ
a)
ತೆಲುಗು
b)
ತಮಿಳು
c)
ಕನ್ನಡ
d)
ಕೊಂಕಣಿ
2.
ಕನ್ನಡ ಅಕ್ಷರ ಮಾಲೆಯಲ್ಲಿರುವ ಅಕ್ಷರಗಳು ಎಷ್ಟು
a)

48

b)

52

c)

49

d)

34

3.
ವ್ಯಂಜನಗಳಲ್ಲಿ ಎಷ್ಟು ಅಕ್ಷರಗಳಿವೆ?
a)
25
b)
34
c)
30
d)
49
4.
ಒತ್ತುಗಳು ಎಷ್ಟಿವೆ?
a)
20
b)
40
c)
39
d)
34
5.
ಒತ್ತುಗಳಲ್ಲಿ ಎಷ್ಟು ವಿಧಗಳಿವೆ?
a)

2

b)

1

c)

4

d)

3

6.
ಸಜಾತೀಯ ಒತ್ತಕ್ಷರದ ಪದ ಗುರುತಿಸಿ
a)
ಸತ್ಕಾರ
b)
ಉತ್ತಮ
c)
ಬಾಲ್ಯ
d)
ಕ್ರಮ
7.
ಮೂಲ ವ್ಯಂಜನದ ಚಿಹ್ನೆ ಪದದಲ್ಲಿ ಯಾವ ಅಕ್ಷರಕ್ಕೆ ಬರುತ್ತದೆ?
a)

ಮೂರನೇ

b)

ಮೊದಲನೇ

c)

ಕೊನೆಯ

d)

ಎರಡನೇ

8.
ಞ ಅಕ್ಷರದ ಒತ್ತು ಯಾವ ಅಕ್ಷರಕ್ಕೆ ಬರುತ್ತದೆ?
a)
b)
c)
d)
9.
ವಿಜಾತೀಯ ಒತ್ತಕ್ಷರದ ಪದ ಗುರುತಿಸಿ
a)
ಅಕ್ಷರ
b)
ಹತ್ತಿರ
c)
ಪಟ್ಟಣ
d)
ಮಕ್ಕಳು
10.

ಷ ಅಕ್ಷರದ ಒತ್ತು ಯಾವ ಅಕ್ಷರಕ್ಕೆ ಮಾತ್ರ ಬರುತ್ತದೆ?

a)

b)

c)

d)

11.
ಕೊಟ್ಟಿರುವ ಅಕ್ಷರಗಳಲ್ಲಿ ಯಾವ ಅಕ್ಷರದಿಂದ ಪದ ಪ್ರಾರಂಭ ಆಗುವುದೇ ಇಲ್ಲ
a)

b)

c)

d)

12.
ಎಪ್ಪತ್ತೆರಡು ಅಂದರೆ
a)
72
b)
27
c)
82
d)
92
13.
ಸರಿಯಾದ ಪದ ಗುರುತಿಸಿ
a)
ಸಕ್ಕರೆ
b)
ಸಖ್ಖರೆ
c)
ಸಕ್ರೆ
d)
ಸಕರೆ
14.
೧೨ ಎಂದರೆ
a)
ಹನ್ನೆರಡು
b)
ಹದಿನೈದು
c)
ಹದಿನೆಂಟು
d)
ಹದಿಮೂರು
15.
ಸಜಾತೀಯ ಸಂಯುಕ್ತಾಕ್ಷರ ಪದದ ಮೊದಲ ಅಕ್ಷರಕ್ಕೆ ಬರುತ್ತದೆ.
a)
ಹೌದು
b)
ಇಲ್ಲ
c)
ಬರಬಹುದು
d)
ಗೊತ್ತಿಲ್ಲ
16.
ಸಜಾತೀಯ ಒತ್ತಕ್ಷರಕ್ಕೆ ಇದು ಉದಾಹರಣೆ.
a)
ಸಜ್ಜನ
b)
ಕಡಗ
c)
ಗ್ಲಾನಿ
d)
ಸಂಕ್ರಾಂತಿ
17.

Pen ನನ್ನು ಕನ್ನಡದಲ್ಲಿ ಹೀಗೆ ಹೇಳುವರು

a)

ಲೇಕಣ

b)

ಲೇಖನಿ

c)

ಲೇಖನ

d)

ಲೇಕನಿ

18.
ರಾಜ ಎಂದರೆ .....
a)

King

b)

Queen

c)

Solider

d)

Minister

19.
ಸರಿಯಾದ ಪದ ಗುರುತಿಸಿ
a)
ಸಾಗರ
b)
ಸಾಘರಾ
c)
ಸಾಗರಾ
d)
ಸಗಾರ
20.
ರೂಪ ಬದಲಾದ ಒತ್ತುಗಳು ಎಷ್ಟು??
a)
6
b)
15
c)
25
d)
5