Wayground logo

Free Printable Worksheets

Font size

S
M
L
XL
Worksheets

Doddavaru yaru

Total questions: 20

Worksheet time: 13mins

Name
Class
Date
1.

೧. ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು?

a)

ಇಲಿಗಳ ಸಂಸಾರ ಒಂದು ಊರಿನಲ್ಲಿ ವಾಸವಾಗಿತ್ತು.

b)

ಇಲಿಗಳ ಸಂಸಾರ ಒಂದು ಬಿಲದಲ್ಲಿ ವಾಸವಾಗಿತ್ತು.

c)

ಇಲಿಗಳ ಸಂಸಾರ ಕಾಡಿನಲ್ಲಿ ವಾಸವಾಗಿತ್ತು.

2.

ಸಂಸಾರ ಪದದ ಅರ್ಥ

a)

ಅಜ್ಜಿಯ ಜೊತೆ

b)

ಕುಟುಂಬ, ಪರಿವಾರ

c)

ಮಕ್ಕಳೊಂದಿಗೆ

3.

ವರ ಈ ಪದದ ಅರ್ಥ

a)

ಮದುವೆ ಮಾಡುವ ಕುಟುಂಬ

b)

ಮದುವೆಯಾಗುವ ಹುಡುಗಿ

c)

ಮದುವೆಯಾಗುವ ಹುಡುಗ

4.

೪. ಜಗತ್ತನ್ನು ಬೆಳಗುವವರು ಯಾರು?

a)
b)
c)
5.

೫. ತಂದೆ-ತಾಯಿ ಇಲಿಗಳು ಏನೆಂದು ಯೋಚಿಸಿದವು?

a)

ತಂದೆ ತಾಯಿ ಇಲಿಗಳು ಮಗಳನ್ನು ಕೆಲಸಕ್ಕೆ ಕಳುಹಿಸಬೇಕೆಂದು ಯೋಚಿಸಿದವು.

b)

ತಂದೆ ತಾಯಿ ಇಲಿಗಳು ಮಗಳನ್ನು ಶಾಲೆಗೆ ಕಳುಹಿಸಬೇಕೇಂದು ಯೋಚಿಸಿದವು.

c)

ತಂದೆ ತಾಯಿ ಇಲಿಗಳು ಮಗಳಿಗೆ ಮದುವೆ ಮಾಡಬೇಕೆಂದು ಯೋಚಿಸಿದವು

6.

6. ಸೂರ್ಯನಿಗೆ ಇಲಿಗಳು ಯಾವ ವಿಚಾರ ತಿಳಿಸಿದವು?

a)

ಸೂರ್ಯನಿಗೆ ಇಲಿಗಳು ಜೀವನದ ವಿಚಾರ ತಿಳಿಸಿದವು

b)

ಸೂರ್ಯನಿಗೆ ಇಲಿಗಳು ಕೆಲಸದ ವಿಚಾರ ತಿಳಿಸಿದವು

c)

ಸೂರ್ಯನಿಗೆ ಇಲಿಗಳು ಮದುವೆ ವಿಚಾರ ತಿಳಿಸಿದವು

7.

೭. ಯಾರ ಜೊತೆಯಲ್ಲಿ ಇಲಿಯ ಮದುವೆಯಾಯಿತು?

a)

ಸೂರ್ಯನ ಜೊತೆ ಇಲಿಯ ಮದುವೆಯಾಯಿತು.

b)

ಇಲಿರಾಯನ ಜೊತೆ ಇಲಿಯ ಮದುವೆಯಾಯಿತು.

c)

ಬೆಟ್ಟದ ಜೊತೆ ಇಲಿಯ ಮದುವೆಯಾಯಿತು.

8.

೮. ದೊಡ್ಡವರು ಯಾರು ಈ ಪಾಠದ ಸಂದೇಶವೇನು?

a)

ಹಾಸಿಗೆ ಇದ್ದಷ್ಟು ಕಾಲುಚಾಚು

b)

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

c)

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರು ಅಲೆದಂತೆ

9.

೯. ಜಗತ್ತು ಈ ಪದದ ಅರ್ಥ

a)

ಮದುವೆ

b)

ಲೋಕ

c)

ಶಾಲೆ

10.

೧೦. ಬೆಟ್ಟ ಈ ಪದದ ಅರ್ಥ ತಿಳಿಸಿ

a)

ಕುಟುಂಬ

b)

ಪರ್ವತ

c)

ಸಮುದ್ರ

11.

೧೧. ಸಂಭ್ರಮ ಪದದ ಅರ್ಥ ತಿಳಿಸಿ

a)

ಹಬ್ಬ, ಜಾತ್ರೆ

b)

ಉತ್ಸಾಹ ,ಸಡಗರ

c)

ರಜೆಯ ದಿನ

12.

೧೨. ಮದುವೆ ಈ ಪದದ ಅರ್ಥ ತಿಳಿಸಿ?

a)

ವಿಚಾರ

b)

ವಿವಾಹ, ಲಗ್ನ

c)

ವಿಷಯ

13.

೧೩. ಕುಂಬಾರನಿಗೆ ವರುಷ ______________________ ಈ ಗಾದೆಮಾತನ್ನು ಪೂರ್ಣಗೊಳಿಸಿ.

a)

ಪ್ರೀತಿಗೆ ಹರುಷ

b)

ದೊಣ್ಣೆಗೆ ನಿಮಿಷ

c)

ಕಾಲದ ಸಂತೋಷ

14.

೧೪. ಹಾಸಿಗೆ ಇದ್ದಷ್ಟು ___________________ ಈ ಗಾದೆಮಾತನ್ನು ಪೂರ್ಣಗೊಳಿಸಿ.

a)

ಮಲಗು

b)

ಕಾಲು ಚಾಚು

c)

ನಿದ್ರಿಸಿ

15.

೧೫. ಅಡಿಕೆ ಹೋದ ಮಾನ _____________________________

a)

ಶಪಿಸಿದರೂ ಬಾರದು

b)

ಅಡಿಕೆ ಕೊಟ್ಟರೂ ಬಾರದು

c)

ಆನೆ ಕೊಟ್ಟರೂ ಬಾರದು.

16.

ಈ ಚಿತ್ರವನ್ನು ಗಮನಿಸಿ ಗಾದೆಮಾತನ್ನು ತಿಳಿಸಿ.

a)

ಶಂಖದಿಂದ ಬಂದ್ರೇನೆ ತೀರ್ಥ.

b)

ಶಂಖವನ್ನು ಪೂಜ್ಯ ಭಾವನೆಯಿಂದ ನೋಡಿ.

c)

ತೀರ್ಥ ಪವಿತ್ರವಾದದ್ದು

17.

೧೭. ಸಂಕಟ ಬಂದಾಗ ________________

a)

ಗೋವಿಂದ

b)

ವೆಂಕಟರಮಣ

c)

ದೇವರ ನೆನಪು

18.

೧೮. ರೋಗಿ ಬಯಸಿದ್ದು ಹಾಲು ಅನ್ನ ______________________

a)

ವೈದ್ಯ ಹೇಳಿದ್ದು ರಾಗಿ ಗಂಜಿ

b)

ವೈದ್ಯ ಹೇಳಿದ್ದು ಮೊಸರನ್ನ

c)

ವೈದ್ಯ ಹೇಳಿದ್ದು ಹಾಲು ಅನ್ನ

19.

೧೯. ತಾಯಿಗಿಂತ ಬಂಧುವಿಲ್ಲ ______________

a)

ಪ್ರೀತಿ ತೋರುವವರಿಲ್ಲ

b)

ಉಪ್ಪಿಗಿಂತ ರುಚಿಯಿಲ್ಲ

c)

ಸಂಬಂಧಿಕರಿಲ್ಲ

20.

೨೦. ಈ ಚಿತ್ರವನ್ನು ಗಮನಿಸಿ ಗಾದೆ ಮಾತನ್ನು ಹೇಳಿರಿ.

a)

ಬಾವಿಯೊಳಗಿನ ನೀರು

b)

ಬಾವಿಯೊಳಗಿನ ಭೂಮಿ

c)

ಬಾವಿಯೊಳಗಿನ ಕಪ್ಪೆ